ಅಕ್ಟೋಬರ್ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ದೈವ ಅನುಗ್ರಹವಿದೆ, ಬದಲಾಗಲಿದೆ ಇವರ ಲೈಫ್

0

ಕನ್ಯಾ ರಾಶಿಯಲ್ಲಿ ರವಿ ಮತ್ತು ಬುಧ ಹಾಗೂ ಏಳನೇ ರಾಶಿಯಲ್ಲಿ ಕೇತು ಮತ್ತು 6ನೇ ರಾಶಿಯಲ್ಲಿ ಶನಿಯು ಬಹಳ ಬಲಿಷ್ಠವಾಗಿ ಇದ್ದಾನೆ ಇದರ ಜೊತೆಗೆ ಅಷ್ಟಮ ರಾಶಿಯಲ್ಲಿ ಗುರು ಮತ್ತು ರಾಹುವಿನ ಬಲ ಸ್ವಲ್ಪ ಕಡಿಮೆ ಇರುತ್ತದೆ ಇದು ಕನ್ಯಾ ರಾಶಿಯವರ ಗೃಹ ಸ್ಥಿತಿ. ಇನ್ನೂ ಈ ತಿಂಗಳಲ್ಲಿ ವಿಶೇಷವಾಗಿ 14ನೇ ತಾರೀಕಿಗೆ ಮಹಾಲಯ ಅಮಾವಾಸ್ಯೆ ಇರುತ್ತದೆ ಅಷ್ಟೇ ಅಲ್ಲದೆ ಈ ತಿಂಗಳಲ್ಲಿ ದೇವತಾರಾಧನೆಗೆ ಅನೇಕ ಒಳ್ಳೆಯ ದಿನಗಳು ಇರುತ್ತದೆ.

ನಿಮ್ಮ ರಾಶಿಯಲ್ಲಿ ರವಿ ಮತ್ತು ಬುಧನ ಯೋಗ ಉಂಟಾಗುತ್ತಿದ್ದು ರಾಶಿಯಾಧಿಪತಿ ಆದಂತಹ ರವಿಯು ಬುಧನ ಜೊತೆಯಲ್ಲಿದ್ದಾಗ ನಿಮ್ಮ ಸಂಕಷ್ಟಗಳನ್ನ ದೂರ ಮಾಡುತ್ತಾನೆ ಇನ್ನು ವಿವಾದ ವಿಚಾರದಲ್ಲಿ ಒಳ್ಳೆಯ ಬದಲಾವಣೆ ಉಂಟಾಗುತ್ತದೆ ಹಾಗೆಯೇ ನೀವು ಮಾಡುವಂತಹ ಖರ್ಚುಗಳಲ್ಲಿಯೂ ನಿಯಂತ್ರಣವನ್ನ ಹೊಂದುತ್ತೀರಿ ಕಬ್ಬಿಣದ ವ್ಯವಹಾರ ಮಾಡುವವರು ಹಾಗೂ ಲೆಕ್ಕ ಬರೆಯುವವರು ಕಚೇರಿಗಳಲ್ಲಿ ಕೆಲಸ ಮಾಡುವವರು ಇತ್ಯಾದಿ ಜನರಿಗೆ ಈ ಸಮಯ ಉತ್ತಮವಾಗಿರಲಿದೆ. ನಿಮ್ಮಲ್ಲಿರುವ ದ್ವೇಷ ಭಾವನೆಯು ಈ ಸಮಯದಲ್ಲಿ ನಿಮ್ಮಿಂದ ದೂರವಾಗಲಿದ್ದು ನೀವು ತಾಳ್ಮೆಯಿಂದ ಇರುತ್ತೀರಿ.

ಗುರು ಅಷ್ಟಮದಲ್ಲಿದ್ದರೂ ಸಹ ನಿಮ್ಮ ಶತ್ರು ಗ್ರಹವಾಗದೆ ಸಮಗ್ರಹವಾಗಿರುತ್ತಾನೆ ಆದ್ದರಿಂದ ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಅಷ್ಟೇ ಅಲ್ಲದೆ ನಿಮ್ಮ ಮಾನಸಿಕ ಒತ್ತಡವು ಕಡಿಮೆಯಾಗಿ ಈ ಸಮಯದಲ್ಲಿ ಮಾನಸಿಕ ಶಾಂತಿ ನೆಮ್ಮದಿಯನ್ನು ಸಹ ನೀವು ಪಡೆಯುತ್ತೀರಿ ಹಾಗೆಯೇ ಕಳೆದುಕೊಂಡ ವಸ್ತುಗಳನ್ನು ನೀವು ಪುನಃ ಪಡೆಯಲು ಪ್ರಯತ್ನಿಸುತ್ತೀರಿ ಇದರ ಜೊತೆಗೆ ಈ ತಿಂಗಳಿನಲ್ಲಿ ನೀವು ಪ್ರಯಾಣ ಯೋಗವನ್ನು ಕಾಣುತ್ತೀರಿ ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ರಾಶಿಯಲ್ಲಿ ಬುಧ ಇರುವುದರಿಂದ ಹೆಚ್ಚಿನ ಲಾಭಾಂಶಗಳು ದೊರೆಯುತ್ತವೆ. ವಿದೇಶ ಪ್ರಯಾಣ ಮಾಡುವವರಿಗೆ ಅಥವಾ ವಿದೇಶದಲ್ಲಿ ಉದ್ಯೋಗ ಮಾಡಲು ಬಯಸುವವರೆಗೂ ಸಹ ಉತ್ತಮ ಅವಕಾಶಗಳು ಈ ಸಮಯದಲ್ಲಿ ಒದಗಿ ಬರಲಿವೆ.

ನೀವು ಈ ಹಿಂದೆ ಮಾಡಿದಂತಹ ಪರೋಪಕಾರಿಗಳಿಗೆ ಪುಣ್ಯಂಶಗಳು ಈ ತಿಂಗಳಲ್ಲಿ ದೊರೆಯಲಿದೆ ಮತ್ತು ಸ್ಥಿರಾಸ್ತಿಗಳಿಗೆ ಹೋರಾಟ ಮಾಡುತ್ತಿರುವಂತಹ ವ್ಯಕ್ತಿಗಳಿಗೆ ಸ್ವಲ್ಪ ಅದ್ಭುತವಾದ ಅವಕಾಶಗಳು ಸಿಗುತ್ತದೆ ಇನ್ನು ಇವುಗಳ ಜೊತೆಗೆ ನೀವು ವಿಶೇಷವಾಗಿ ಜಾಗ್ರತೆ ವಹಿಸಬೇಕಾದಂತಹ ಅಂಶಗಳು ಯಾವವು ಎಂದು ನೋಡುವುದಾದರೆ, ಮೊದಲನೆಯದಾಗಿ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ನಿಯಂತ್ರಣ ಇರಲಿ ಹಾಗೆ ಮುಂಗೋಪಕ್ಕೆ ಬುದ್ದಿಯನ್ನು ಕೊಡುವುದನ್ನ ದೂರವಿಡಿ ಇದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಆಗಬಹುದು ಇದರ ಜೊತೆಗೆ ಮಕ್ಕಳಿಂದ ಸ್ವಲ್ಪ ಮಟ್ಟಿಗೆ ತೊಂದರೆ ಉಂಟಾಗಬಹುದು.

ಉತ್ತರ ನಕ್ಷತ್ರದ ಜನರು ಗೋಮಾತೆಯನ್ನು ಆರಾಧನೆ ಮಾಡುವುದರಿಂದ ನಿಮಗೆ ಶ್ರೀರಕ್ಷೆ ದೊರೆಯುತ್ತದೆ ಹಾಗೆ ಹಸ್ತ ನಕ್ಷತ್ರದವರು ತರಕಾರಿಯನ್ನು ದಾನ ಮಾಡುವುದರಿಂದ ಉತ್ತಮ ಫಲವನ್ನು ಪಡೆಯುತ್ತೀರಿ. ಹಾಗೆಯೇ ಚಿತ್ತಾ ನಕ್ಷತ್ರದವರು ವಿಶೇಷವಾಗಿ ದೇವರಿಗೆ ಕ್ಷೀರಭಿಷೇಕವನ್ನು ಮಾಡಿಸುವುದರಿಂದ ಒಳ್ಳೆಯದಾಗುತ್ತದೆ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

Leave A Reply

Your email address will not be published.

error: Content is protected !!