ಲಕ್ಷ್ಮೀದೇವಿ ಕೃಪೆಯಿಂದ ಇಂದಿನ ಮದ್ಯರಾತ್ರಿಯಿಂದ ಅದೃಷ್ಟವೋ ಅದೃಷ್ಟ 6 ರಾಶಿಯ ಜನರಿಗೆ ಶುಕ್ರದಶೆ ಶುರು ನೀವೇ ಪುಣ್ಯವಂತರು

0

today horoscope: ನಮ್ಮ ಜೀವನದಲ್ಲಿ ಗ್ರಹಗಳ ಸಂಚಾರದಿಂದ ಸುಖ ದುಃಖವನ್ನು ಅನುಭವಿಸಬೇಕಾಗುತ್ತದೆ. ಸಪ್ಟೆಂಬರ್ ತಿಂಗಳ ಕೊನೆಯ ಭಾಗದಿಂದ ಕೆಲವು ರಾಶಿಗಳಲ್ಲಿ ಜನಿಸಿದವರಿಗೆ ಲಕ್ಷ್ಮೀದೇವಿಯ ಅನುಗ್ರಹ ಸಿಗಲಿದೆ. ಹಾಗಾದರೆ ಯಾವೆಲ್ಲಾ ರಾಶಿಗಳಲ್ಲಿ ಜನಿಸಿದವರಿಗೆ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಹಾಗೂ ಯಾವೆಲ್ಲಾ ವಿಷಯದಲ್ಲಿ ಒಳ್ಳೆಯದಾಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಮೊನ್ನೆ ಕಳೆದ ಸಪ್ಟೆಂಬರ್ 26 ನೆ ತಾರೀಖು ಬಹಳ ಭಯಂಕರವಾದ ಮಂಗಳವಾರವಾಗಿತ್ತು ಅಂದಿನಿಂದ ಕೆಲವು ರಾಶಿಗಳಲ್ಲಿ ಜನಿಸಿದವರಿಗೆ ಲಕ್ಷ್ಮಿ ದೇವಿಯ ಅನುಗ್ರಹ ದೊರೆಯಲಿದೆ. ಈ ರಾಶಿಗಳಲ್ಲಿ ಜನಿಸಿದವರು ಬಹಳ ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಾದರೆ ಶುಕ್ರದೆಸೆ ಹಾಗೂ ಲಕ್ಷ್ಮೀದೇವಿಯ ಕೃಪೆ ಸಿಗಲಿರುವ ರಾಶಿಗಳೆಂದರೆ ಕುಂಭ, ಮಿಥುನ, ಕರ್ಕಾಟಕ, ಮಕರ, ಧನಸ್ಸು ಹಾಗೂ ತುಲಾ ರಾಶಿಗಳು. ಈ ರಾಶಿಗಳಲ್ಲಿ ಜನಿಸಿದವರು ಮುಂದಿನ 75 ವರ್ಷಗಳವರೆಗೆ ಮುಟ್ಟಿದ್ದೆಲ್ಲ ಬಂಗಾರವಾಗಲಿದೆ ಸುಖಮಯ ಜೀವನವನ್ನು ನಡೆಸುತ್ತಾರೆ. ಈ ರಾಶಿಗಳಲ್ಲಿ ಜನಿಸಿದವರಿಗೆ ಮುಂದಿನ ದಿನಗಳಲ್ಲಿ ಏಳ್ಗೆಯನ್ನು ಹೊಂದಿ ಒಳ್ಳೆಯ ಸಮಯ ಪ್ರಾರಂಭವಾಗಿದೆ.

ಈ ರಾಶಿಗಳಿಗೆ ಶುಕ್ರ ದೆಸೆ ಪ್ರಾರಂಭವಾಗಿದೆ ಹೀಗಾಗಿ ಈ ಸಮಯದಲ್ಲಿ ಇವರಿಗೆ ಹಣದ ಸಂಪಾದನೆ ಉತ್ತಮವಾಗುತ್ತದೆ, ಹಣ ಗಳಿಕೆಗೆ ಇವರು ಮಾಡುವ ಪ್ರಯತ್ನಗಳೆಲ್ಲ ಸಫಲವಾಗುತ್ತದೆ. ಈ ರಾಶಿಗಳಲ್ಲಿ ಜನಿಸಿದವರು ಯಾರಿಗಾದರೂ ಹಣ ಕೊಟ್ಟರೆ ಅದು ಇಲ್ಲಿವರೆಗೂ ವಾಪಸ್ ಕೈ ಸೇರದೆ ಇದ್ದರೆ ಈ ಸಮಯದಲ್ಲಿ ಕೊಟ್ಟ ಹಣವೆಲ್ಲ ವಾಪಸ್ ನಿಮ್ಮ ಕೈ ಸೇರುತ್ತದೆ. ಹಣಕಾಸಿನ ಬಗ್ಗೆ ಇರುವ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತದೆ. ಈ ರಾಶಿಗಳಲ್ಲಿ ಜನಿಸಿದವರು ಹೊಸದಾಗಿ ವ್ಯಾಪಾರ ವ್ಯವಹಾರ ಪ್ರಾರಂಭಿಸುವವರಿಗೆ ಈ ಸಮಯ ಉತ್ತಮ ಸಮಯವಾಗಿದೆ. ಈ ರಾಶಿಗಳಲ್ಲಿ ಜನಿಸಿದವರು ನಿಜಕ್ಕೂ ಅದೃಷ್ಟವಂತರು ಶುಕ್ರ ದೆಸೆಯೊಂದಿಗೆ ಲಕ್ಷ್ಮೀ ದೇವಿಯ ಕೃಪೆ ಇವರ ಮೇಲಿದ್ದು ಇವರಿಗೆ ಯಾವುದರಲ್ಲೂ ಸೋಲು ಎಂಬುದು ಇರುವುದಿಲ್ಲ.

ಒಟ್ಟಾರೆಯಾಗಿ ಕುಂಭ ಮಿಥುನ ಕರ್ಕಾಟಕ ಮಕರ ಧನಸ್ಸು ಹಾಗೂ ತುಲಾ ರಾಶಿಗಳಲ್ಲಿ ಜನಿಸಿದವರಿಗೆ ಹಿಂದಿಗಿಂತಲೂ ಮುಂದಿನ ದಿನಗಳಲ್ಲಿ ಎಲ್ಲಾ ಕೆಲಸಗಳಲ್ಲಿ ಯಶಸ್ಸು ದೊರೆತು ಉತ್ತಮ ಜೀವನವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇಲ್ಲಿಯವರೆಗೂ ಈ ರಾಶಿಗಳಲ್ಲಿ ಜನಿಸಿದವರ ಕುಟುಂಬ ಜೀವನದಲ್ಲಿ ಏರುಪೇರುಗಳಿತ್ತು ಆದರೆ ಮುಂದಿನ ದಿನಗಳಲ್ಲಿ ಇವರ ಕೌಟುಂಬಿಕ ಜೀವನ ಸುಖಕರವಾಗಿರಲಿದೆ. ಈ ಮಾಹಿತಿ ಉಪಯುಕ್ತವಾಗಿದ್ದು ಈ ಮೇಲಿನ ರಾಶಿಯಲ್ಲಿ ನಿಮ್ಮ ರಾಶಿ ಇದೆಯಾ ಇಲ್ಲವಾ ಎಂಬುದನ್ನು ನೋಡಿಕೊಳ್ಳಿ ಇದ್ದರೆ ನೀವು ಅದೃಷ್ಟವಂತರಾಗಿರುತ್ತೀರಿ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

Leave A Reply

Your email address will not be published.

error: Content is protected !!