ಈ 3 ನಿಯಮ ಪಾಲಿಸಿದ್ರೆ ನೀವು ಅಂದುಕೊಂಡ ಕೆಲಸ ಪಕ್ಕಾ ಆಗುತ್ತೆ

0

ಕೆಲವರು ಏನೇ ಮಾಡಿದರು ಕೂಡ ಅವರು ಮುಟ್ಟಿದ್ದೆಲ್ಲ ಚಿನ್ನವಾಗಿರುತ್ತದೆ ಇನ್ನು ಕೆಲವರಿಗೆ ಅವರು ಎಷ್ಟೇ ಕಷ್ಟಪಟ್ಟರೂ ಕೂಡ ಅವರು ಪಟ್ಟಂತ ಕಷ್ಟಕ್ಕೆ ಸರಿಯಾದ ಪ್ರತಿಫಲ ಸಿಗುವುದಿಲ್ಲ ಅಂಥವರಿಗೆ ನಾವು ಇಲ್ಲಿ ಕೆಲವು ಉಪಾಯವನ್ನು ಹೇಳುತ್ತೇವೆ ತಿಳಿದುಕೊಳ್ಳುವ ಆಸೆ ಇದ್ದರೆ ಈ ಲೇಖನವನ್ನು ಪೂರ್ತಿ ಆಗಿ ಓದಿ.

ಮೊದಲನೆಯದು ದೈವ ಬಲವನ್ನು ಹೊಂದಿರಬೇಕು. ದೈವ ಬಲ ಇತ್ತು ಎಂದರೆ ನಮಗೆ ಬರುವಂತಹ ಸಂಕಷ್ಟಗಳು ದೂರವಾಗುತ್ತದೆ ಹಾಗೂ ನೀವು ಅಂದುಕೊಂಡಂತದ್ದು ಆಗುತ್ತದೆ. ದೇವರ ಕೃಪೆ ನಿಮ್ಮ ಮೇಲಿದ್ದರೆ ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ. ಎರಡನೆಯದು ಗುರು ಹಿರಿಯರ ಆಶೀರ್ವಾದ, ಹಿರಿಯರನ್ನು ಗೌರವದಿಂದ ಹಾಗೂ ಪ್ರೀತಿಯಿಂದ ಕಾಣೋದು ಮತ್ತು ಮುಖ್ಯವಾಗಿ ತಂದೆ ತಾಯಿಯರನ್ನು ಪೂಜಿಸುವುದು ಅದಕ್ಕೆ ನಮ್ಮ ಸಂಸ್ಕೃತಿಯಲ್ಲಿ ಮಾತೃದೇವೋಭವ ಪಿತ್ರದೇವೋಭವ ಎಂದು ಹೇಳುತ್ತಾರೆ. ಹೊರಗಡೆ ಎಷ್ಟೇ ಸಾಧಿಸಿದರು ಕೂಡ ನೀವು ನಿನ್ನ ತಂದೆ ತಾಯಿಯನ್ನು ಗೌರವಿಸಿದರೆ ಮಾತ್ರ ನಿಮಗೆ ಯಶಸ್ಸು , ಸಂಪತ್ತು ಮತ್ತು ನೆಮ್ಮದಿ ನಿಮಗೆ ದೊರಕುತ್ತದೆ.

ಮೂರನೆಯದು ಮನೆಯಲ್ಲಿರುವ ಹೆಣ್ಣು ಮಕ್ಕಳು ಅಥವಾ ಹೆಂಡತಿಯನ್ನು ಪ್ರೀತಿಯಿಂದ ನೋಡುವುದು. ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಸುಖ ಸಂತೋಷದಿಂದ ಯಾರು ಓಡಾಡುತ್ತಿರುತ್ತಾರೆ ಅಂತವರ ಮನೆಯಲ್ಲಿ ಮಾಹಾಲಕ್ಷ್ಮಿ ಸ್ಥಿರವಾಗಿ ನೆಲೆಸಿ ಅವರು ಮುಟ್ಟಿದ್ದೆಲ್ಲ ಬಂಗಾರವಾಗುವಂತೆ ಮಾಡುತ್ತಾಳೆ. ಹೆಣ್ಣು ಮಕ್ಕಳನ್ನು ಗೌರವಿಸಿ. ನಾಲ್ಕನೆಯದು ಮನೆಯನ್ನು ಶುಭ್ರವಾಗಿ ಇಟ್ಟುಕೊಳ್ಳುವುದು ಏಕೆಂದರೆ ಮನೆಯಲ್ಲಿ ಅಶುಭ ಇದ್ದರೆ ತಾಯಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ. ಮನೆಯನ್ನು ಶುಭ್ರವಾಗಿಟ್ಟುಕೊಂಡು ಮನೆಯ ಮುಂದೆ ರಂಗೋಲಿ ಹಾಕುವುದರಿಂದ ತಾಯಿ ಲಕ್ಷ್ಮಿ ದೇವಿಯನ್ನು ಆಹ್ವಾನ ಮಾಡಿದಂತೆ ಇರುತ್ತದೆ ಆಗ ನಿಮ್ಮ ಮನೆಗೆ ಲಕ್ಷ್ಮಿ ದೇವಿ ಖುಷಿಯಿಂದ ಬಂದು ನಿಮ್ಮ ಮನೆಗೆ ಬಂದು ನಿಮ್ಮ ಮನೆಯ ಸಂಪತ್ತನ್ನು ಹೆಚ್ಚಿಸುತ್ತಾಳೆ.

ಐದನೆಯದು ಗೋದೋಳಿ ಸಮಯದಲ್ಲಿ ಮಂದಿರದಲ್ಲಿ ಅಥವಾ ಮನೆಯಲ್ಲಿ ದೀಪವನ್ನು ಹಚ್ಚಬೇಕು. ತುಳಸಿ ಮುಂದೆ ದೀಪ ಹಚ್ಚಿ ಕುಬೇರನ ರಂಗೋಲಿಯನ್ನು ಹಾಕಬೇಕು. ದೊಡ್ಡವರು ಹೇಳಿದ ಹಾಗೆ ನಮ್ಮ ಭಾವನೆಗಳನ್ನು ಸರಿಯಾಗಿಟ್ಟುಕೊಂಡರೆ ದೇವರು ನಮಗೆ ತಪ್ಪದೆ ಪಲವನ್ನು ಕೊಡುತ್ತಾನೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!