ಅದೃಷ್ಟವಂತ ಮಹಿಳೆಯರಿಗೆ ಇರುವ ಲಕ್ಷಣಗಳಿವು

0

ಪುರಾತನ ಕಾಲದಿಂದಲೂ ಸಹ ಸ್ತ್ರೀಯರಿಗೆ ಉನ್ನತವಾದ ಸ್ಥಾನಮಾನವನ್ನು ನೀಡಲಾಗಿದೆ ಹಾಗೆಯೇ ಹೆಣ್ಣನ್ನು ಸಾಕ್ಷಾತ್ ಲಕ್ಷ್ಮೀ ದೇವಿಗೆ ಹೋಲಿಸಲಾಗುತ್ತದೆ ಹೆಣ್ಣನ್ನು ಮನೆಯನ್ನು ಬೆಳಗಿಸುವವಳು ಎಂದು ಕರೆಯಲಾಗುತ್ತದೆ ಪ್ರತಿಯೊಂದು ಹೆಣ್ಣೂ ಸಹ ಹುಟ್ಟಿದ ಮನೆಗೆ ಬೆಳಗಿಸುವ ಜೊತೆಗೆ ಗಂಡನ ಮನೆಯನ್ನು ಸಹ ಬೆಳಗಿಸುತ್ತಾಳೆ ಹಾಗೆಯೇ ಹೆಣ್ಣನ್ನು ಅದೃಷ್ಟ ದೇವತೆ ಎಂದು ಕರೆಯುತ್ತಾರೆ ಕೆಲವೊಂದು ಹೆಣ್ಣು ಮಕ್ಕಳು ಹುಟ್ಟಿದ ಮನೆ ಹಾಗೂ ಗಂಡನ ಮನೆಗೆ ಅದೃಷ್ಟವನ್ನು ತರುತ್ತಾರೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅದೃಷ್ಟ ವಂತ ಹೆಣ್ಣು ಮಕ್ಕಳಲ್ಲಿ ಕೆಲವು ಲಕ್ಷಣಗಳು ಇರುತ್ತದೆ ಒಂದು ಮನೆಯನ್ನು ಸರಿಯಾಗಿ ನಡೆಸಿಕೊಂಡು ಹೋಗುವುದು ಸ್ತ್ರೀ ಒಂದು ಹೆಣ್ಣು ಮಗಳಾಗಿ ತಾಯಿಯಾಗಿ ತಮ್ಮ ಜವಾಬ್ದಾರಿಯನ್ನು ನಡೆಸಿಕೊಂಡು ಹೋಗುತ್ತಾರೆ. ಪ್ರತಿ ಮನೆಯಲ್ಲಿ ಸ್ತ್ರೀಯು ಮನೆಯ ಲಕ್ಷ್ಮೀ ದೇವಿಯಾಗಿರುತ್ತಾಳೆ ಹೆಣ್ಣು ಮದುವೆ ಆಗಿ ಹೋದ ಗಂಡನ ಮನೆಯನ್ನು ಅಭಿವೃದ್ದಿ ಪಡಿಸುವಲ್ಲಿ ಶ್ರಮಿಸುತ್ತಾಳೆ ಹಾಗೆಯೇ ಮನೆಯನ್ನು ಅಭಿವೃದ್ಧಿಗೊಳಿಸುವುದು ಅವಳ ಕರ್ತವ್ಯವಾಗಿ ಇರುತ್ತದೆ ನಾವು ಈ ಲೇಖನದ ಮೂಲಕ ಅದೃಷ್ಟವಂತ ಮಹಿಳೆಯರ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ.

ಹಸ್ತ ಸಾಮುದ್ರಿಕಾಶಾಸ್ತ್ರದಲ್ಲಿ ದೇಹದ ಅಂಗಗಳ ರಚನೆಯ ಮೂಲಕ ವ್ಯಕ್ತಿಯ ಸ್ವಭಾವ ಗುಣ ಮತ್ತು ದೋಷಗಳ ಬಗ್ಗೆ ಹೇಳಲಾಗುತ್ತದೆ ಅಂಗೈನ ರೇಖೆಗಳನ್ನು ನೋಡುವ ಮೂಲಕ ವ್ಯಕ್ತಿಯ ಭವಿಷ್ಯವನ್ನು ಕಂಡು ಹಿಡಿಯಲಾಗುತ್ತದೆ ಹೆಣ್ಣನ್ನು ದೇವರೆಂದು ಪರಿಗಣಿಸಲಾಗುತ್ತದೆ ಹಾಗೆಯೇ ಪುರಾತನ ಕಾಲದಿಂದಲೂ ಸಹ ದೇವಿಯ ಸ್ವರೂಪ ಎಂದು ಪೂಜಿಸುತ್ತಾರೆ ಹಾಗೆಯೇ ಮನೆಯ ಹೆಣ್ಣು ಮಕ್ಕಳು ಸದಾ ನಗು ನಗುತ್ತಾ ಇದ್ದರೆ ಮನೆ ಸದಾ ಸಂವೃದ್ದಿ ಹಾಗೂ ಸಂತೋಷದಿಂದ ಕೂಡಿ ಇರುತ್ತದೆ ಹಾಗೆಯೇ ಸುಂದರ ಮೈಬಣ್ಣ ನಯವಾದ ಹಣೆ ಹಲ್ಲು ಮತ್ತು ಬಾಯಿ ಹೊಂದಿರುವ ಮಹಿಳೆಯರನ್ನುಅದೃಷ್ಟವಂತರು ಎಂದು ಕರೆಯಲಾಗುತ್ತದೆ.

ಈ ಲಕ್ಷಣಗಳುಳ್ಳ ಮಹಿಳೆಯರು ತಮ್ಮ ಕುಲವನ್ನು ಬೆಳಗುತ್ತಾರೆ ಹಾಗೆಯೇ ತನ್ನ ಅತ್ತೆಯಿಂದ ಸಹ ತುಂಬಾ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗುತ್ತಾರೆ ಕಣ್ಣುಗಳ ಮೇಲಿನ ಭಾಗ ತಿಳಿ ಕೆಂಪಾಗಿ ಇದ್ದರೆ ಹಾಗೂ ಕಣ್ಣಿನ ಪಾಪೆಗಳು ಕಪ್ಪಾಗಿ ಇದ್ದರೆ ಮತ್ತು ಕಣ್ಣಿನ ಬಿಳಿ ಭಾಗವು ಹಸುವಿನ ಹಾಲಿನಂತೆ ಹಾಗೂ ಹುಬ್ಬುಗಳು ಕಪ್ಪಾಗಿ ಇದ್ದರೆ ಅಂತಹ ಮಹಿಳೆಯರು ತುಂಬಾ ಅದೃಷ್ಟವಂತರು ತಾಳೆ ರೇಖೆಗಳು ಗುಲಾಬಿ ನಯವಾದ ಆಳವಾದ ಮತ್ತು ಸ್ಪಷ್ಟವಾಗಿರುವ ಮಹಿಳೆಯರನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ .
ಸುಂದರ ಹಾಗೂ ಉದ್ದ ಮತ್ತು ದುಂಡಾಗಿ ಇರುವ ಬೆರಳನ್ನು ಹೊಂದಿರುವ ಮಹಿಳೆಯರು ತಮ್ಮ ಜೀವನದ ಸಂಗಾತಿಗೆ ಅದೃಷ್ಟವಂತರಾಗಿ ಇರುತ್ತದೆ ಹಾಗೆಯೇ ಯಾವ ಹೆಣ್ಣಿನ ಮುಖವೂ ಚಂದ್ರನಂತೆ ದುಂಡಾಗಿ ಇರುತ್ತದೆಯೋ ಹಾಗೆಯೇ ಸುಂದರ ಮೈಬಣ್ಣ ದೊಡ್ಡ ಕಣ್ಣುಗಳು ತಿಳಿ ಕೆಂಪು ತುಟಿಗಳು ಹೊಂದಿರುವಳು ಗಂಡನಿಗೆ ಪ್ರತಿ ಕ್ಷಣ ಬೆಂಬಲ ನೀಡುತ್ತಾಳೆ ಹೆಣ್ಣಿನ ಹಣೆಯ ಭಾಗವು ಅಗಲವಾಗಿ ಇದ್ದರೆ ಆ ಹೆಣ್ಣು ತನ್ನ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಸುಖವಾಗಿ ಇರುತ್ತಾಳೆ ಉದ್ದನೆಯ ಬೆರಳುಗಳನ್ನು ಹೊಂದಿರುವ ಹೆಣ್ಣುಮಕ್ಕಳು ತಮ್ಮ ಗಂಡನ ಪಾಲಿಗೆ ಅದೃಷ್ಟವಂತ ದೇವತೆಯಾಗಿ ಇರುತ್ತಾಳೆ.

ಹೆಣ್ಣು ಮಕ್ಕಳು ಉದ್ದನೆಯ ಕತ್ತನ್ನು ಹೊಂದಿದ್ದರೆ ಅವರು ಹುಟ್ಟಿದ ಮನೆಗೆ ಹಾಗೂ ಹೋದ ಮನೆ ಎರಡು ಕಡೆಯೂ ಸಹ ಸಂಪತ್ತನ್ನು ತರುತ್ತಾಳೆ ದಪ್ಪವಾಗಿ ಇರುವ ಹೆಣ್ಣು ಮಕ್ಕಳು ಆರ್ಥಿಕವಾಗಿ ಏನೇ ಕಷ್ಟ ಬಂದರು ಸಹ ಸದೃಢವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಹೆಣ್ಣು ಮಕ್ಕಳು ದೊಡ್ಡದಾಗಿ ಕಣ್ಣುದುಂಡನೆಯ ಮುಖ ಮತ್ತು ನೋಡಲು ಆಕರ್ಷಕವಾಗಿದ್ದರೆ ಹೆಣ್ಣು ನೆಲೆಸಿರುವ ಮನೆಯಲ್ಲಿ ಸದಾ ಖುಷಿಯಿಂದ ಇರುತ್ತಾಳೆ ಹೆಣ್ಣು ಮಕ್ಕಳ ತುಟಿ ದಪ್ಪಗೆ ಇದ್ದರೆ ಅವರ ಜೀವನದಲ್ಲಿ ಯಾವುದೇ ಕೆಟ್ಟ ಘಟನೆಗಳು ನಡೆಯದೆ ಸದಾ ಕಾಲ ಸಂತೋಷವಾಗಿ ಇರುತ್ತಾಳೆ .

ಹೆಣ್ಣು ಮಕ್ಕಳ ಹಲ್ಲಿನ ನಡುವೆ ಅಂತರವಿದ್ದರೆ ಆ ಹೆಣ್ಣು ಮನೆಗೆ ತುಂಬಾ ಭಾಗ್ಯಶಾಲಿಯಾಗಿ ಇರುತ್ತಾಳೆ ಹೆಣ್ಣು ಮಕ್ಕಳ ಕಾಲು ಬೆರಳುಗಳು ಉದ್ದವಾಗಿ ಇದ್ದರೆ ಲಕ್ಷ್ಮೀ ಸ್ವರೂಪ ಎಂದು ಉಲ್ಲೇಖಿಸಲಾಗಿದೆ ಹೆಣ್ಣು ಮಕ್ಕಳ ತುಟಿಯ ಭಾಗದಲ್ಲಿ ಮಚ್ಚೆಯನ್ನು ಹೊಂದಿದ್ದರೆ ತುಂಬಾ ಅದೃಷ್ಟವಂತರು ಆಗಿರುತ್ತಾರೆ ಚಪ್ಪಟೆ ಪಾದಗಳನ್ನು ಹೊಂದಿರುವ ಮಹಿಳೆ ಮನೆಯಲ್ಲಿ ಯಾವುದೇ ಕಲಹ ನಡೆಯಲು ಬಿಡುವುದು ಇಲ್ಲ ಕುಟುಂಬಸ್ಥರ ಜೊತೆಗೆ ಹೊಂದಾಣಿಕೆಯಿಂದ ಇರುತ್ತಾರೆ ಹೆಣ್ಣು ಮಕ್ಕಳು ಉದ್ದವಾದ ಕಿವಿಯನ್ನು ಹೊಂದಿದ್ದರೆ ಭಾಗ್ಯ ಶಾಲಿಗಳು ಹಾಗೂ ಅವರ ಆಯಸ್ಸು ಆರೋಗ್ಯ ಹೆಚ್ಚುತ್ತದೆ.

ಮೂಗಿನ ಮೇಲೆ ಮಚ್ಚೆಗಳನ್ನು ಹೊಂದಿದ್ದರೆ ತುಂಬಾ ಅದೃಷ್ಟವಂತರು ಹೆಣ್ಣು ಮಕ್ಕಳ ಮುಖದ ಎಡಭಾಗದಲ್ಲಿ ಮಚ್ಚೆಯಿದ್ದರೆ ಮದುವೆ ಆಗುವ ಮನೆಯಲ್ಲಿ ಮನೆಯ ಸದಸ್ಯರು ಪ್ರಗತಿಯನ್ನು ಹೊಂದಿರುತ್ತಾರೆ ದೇವಿಯ ಹಾಗೆ ದಟ್ಟವಾದ ಹಾಗೂ ನೇರವಾದ ಕೂದಲನ್ನು ಹೊಂದಿದ್ದರೆ ಸುಖ ಶಾಂತಿ ಅದೃಷ್ಟವನ್ನು ಹೊಂದಿರುತ್ತಾಳೆ ಹೀಗೆ ಇವೆಲ್ಲ ಲಕ್ಷಣಗಳನ್ನು ಹೊಂದಿರುವ ಸ್ತ್ರೀಯು ಹುಟ್ಟಿದ ಮನೆ ಹಾಗೂ ಗಂಡನ ಮನೆಯಲ್ಲಿ ಸದಾ ಲಕ್ಷ್ಮೀ ದೇವಿಯಾಗಿ ಅದೃಷ್ಟವನ್ನು ತಂದು ಕೊಡುತ್ತಾಳೆ ಹಾಗೆಯೇ ಮನೆಯಲ್ಲಿ ಸುಖ ಶಾಂತಿ ನೆಲೆಸಲು ಸಹ ಸ್ತ್ರೀಯು ಕಾರಣವಾಗಿ ಇರುತ್ತಾಳೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!