ಸೆಪ್ಟೆಂಬರ್ 29 ಭಯಂಕರ ಅನಂತ ಹುಣ್ಣಿಮೆ ಇದೆ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಶುರು ದುಡ್ಡಿನ ಸುರಿಮಳೆ

0

ಇದೇ ಬರುವ ಸೆಪ್ಟೆಂಬರ್ 29ನೇ ತಾರೀಕಿನಂದು ವಿಶೇಷವಾದ ಅನಂತನ ಹುಣ್ಣಿಮೆ ಇದೆ. ಇದರ ಪರಿಣಾಮವಾಗಿ ಕೆಲವೊಂದು ರಾಶಿಗಳಿಗೆ ಕೋಟ್ಯಾಧಿಪತಿಗಳಾಗುವ ಅದೃಷ್ಟ ಒದಗಿ ಬರಲಿದೆ.

ಇದೇ ಬರುವ ಹುಣ್ಣಿಮೆಯ ನಂತರ ಈ ರಾಶಿಗಳಿಗೆ ಗುರು ಬಲ ಒದಗಲಿದ್ದು ತಮ್ಮ ಜೀವನದಲ್ಲಿ ಅವರು ಉತ್ತಮ ಬದಲಾವಣೆಯನ್ನು ಕಂಡುಕೊಳ್ಳಲಿದ್ದಾರೆ. ವಿಶೇಷವಾಗಿ ಈ ರಾಶಿಗಳಿಗೆ ಹನುಮಂತನ ಆಶೀರ್ವಾದ ಸಿಗಲಿದ್ದು ಎಲ್ಲಾ ಸಂದರ್ಭದಲ್ಲೂ ಬಲಿಷ್ಠವಾಗಿ ನಿಲ್ಲುವ ಧೈರ್ಯ ಬರುತ್ತದೆ ನಿಮ್ಮ ಜೀವನದಲ್ಲಿ ಒದಗಿದ ಸಂಕಷ್ಟಗಳು ಇದೇ ಅನಂತನ ಹುಣ್ಣಿಮೆಯ ನಂತರದ ದಿನಗಳಲ್ಲಿ ಪರಿಹಾರ ಗೊಳ್ಳುತ್ತವೆ ಅಷ್ಟೇ ಅಲ್ಲದೆ ಈ ರಾಶಿಯವರು ಇನ್ನು ಮುಂದಿನ ದಿನಗಳಲ್ಲಿ ಐಷಾರಾಮಿ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.

ಈ ರಾಶಿಯವರು ತುಂಬಾ ಅದೃಷ್ಟ ಶಾಲಿಗಳಾಗಿದ್ದು ತಾವು ಮಾಡುವಂತಹ ಪ್ರತಿಯೊಂದು ಕಾರ್ಯಗಳಲ್ಲಿ ಸಫಲತೆಯನ್ನ ಕಾಡುತ್ತಾರೆ ತಮ್ಮ ಜೀವನದಲ್ಲಿ ಜಯವನ್ನು ಸಾಧಿಸಿಕೊಂಡು ಉತ್ತಮ ಗೌರವವನ್ನು ಪಡೆದುಕೊಳ್ಳುತ್ತಾರೆ ವಿಶೇಷವಾಗಿ ದೇವರ ಕಾರ್ಯವನ್ನ ಕೈಗೊಳ್ಳಲು ನಿಮ್ಮನ್ನು ಈ ದಿನಗಳು ಉತ್ತೇಜಿಸುತ್ತವೆ ಆದ್ದರಿಂದ ನಿಮ್ಮ ಜೀವನದಲ್ಲಿ ರಾಜಯೋಗ ಪ್ರಾರಂಭಗೊಂಡು ನೀವು ಶ್ರೀಮಂತರಾಗುವ ಸಂದರ್ಭ ಒದಗಬಹುದು.

ಹಾಗಾದರೆ ಇಂತಹ ಅದೃಷ್ಟಗಳನ್ನ ಪಡೆಯುವ ರಾಶಿಗಳು ಯಾವುವು ಎಂದರೆ ಮೀನ ರಾಶಿ, ಮೇಷ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ, ಕುಂಭ ರಾಶಿ, ತುಲಾ ರಾಶಿ ಮತ್ತು ಧನಸ್ಸು ರಾಶಿ. ಈ ರಾಶಿಯವರು ಹನುಮಂತನ ಅನುಗ್ರಹವನ್ನು ಪಡೆಯಲಿದ್ದು ಇದೇ ಬರುವ ಅನಂತನ ಹುಣ್ಣಿಮೆಯ ನಂತರ ರಾಜಯೋಗವನ್ನ ಪಡೆಯಲಿದ್ದಾರೆ.

Leave A Reply

Your email address will not be published.

error: Content is protected !!