ಹುಟ್ಟಿದ ರಾಶಿ ಹಾಗೂ ಇವರ ಗುಣ ಸ್ವಭಾವ ಹೀಗೆ ಇರುತ್ತೆ

0

ಹುಟ್ಟಿದ ರಾಶಿಯ ಆಧಾರದ ಮೇಲೆ ಒಬ್ಬ ಮನುಷ್ಯನ ಲಕ್ಷಣವೂ ತಿಳಿಯುತ್ತದೆ. ಅದು ಹೇಗೆ ಎಂಬುದರ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ ಪೂರ್ತಿ ಲೇಖನವನ್ನು ಓದಿ.

ಹುಟ್ಟಿದ ರಾಶಿಯು ಮನುಷ್ಯನಿಗೆ ಅತ್ಯಂತ ಮುಖ್ಯವಾದದ್ದು ಆ ಮನುಷ್ಯನ ಗುಣಗಳನ್ನು ತಿಳಿಸುವಾಗ ಅಥವಾ ಅವನ ಆಗುಹೋಗುಗಳನ್ನ ತಿಳಿಸುವಾಗ ರಾಶಿಯು ಪ್ರಮುಖವಾಗಿ ಬೇಕೇ ಬೇಕು. ರಾಶಿಯ ಮೇಲೆ ಮನುಷ್ಯನ ಗುಣವನ್ನು ಅಳೆಯಲಾಗುತ್ತದೆ. ಹಾಗಾದರೆ ಯಾವ ಯಾವ ರಾಶಿಗಳಲ್ಲಿ ಹುಟ್ಟಿದವರು ಯಾವ ಗುಣಗಳನ್ನು ಹೊಂದಿರುತ್ತಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮೇಷ ರಾಶಿಯಲ್ಲಿ ಹುಟ್ಟಿದವರು ತುಂಬಾ ಕೋಪಿಷ್ಟರಾಗುತ್ತಾರೆ ಅವರು ಬಾಯಲ್ಲಿ ಮಾತನಾಡುವುದೇ ಹೊರತು ಕೈಯಲ್ಲಿ ಯಾವ ಕೆಲಸವನ್ನು ಮಾಡಿ ತೋರಿಸುವುದಿಲ್ಲ ಸ್ವಲ್ಪ ಆಲಸಿಗಳಾಗಿರುತ್ತಾರೆ. ಇನ್ನು ವೃಷಭ ರಾಶಿಯವರನ್ನು ತೆಗೆದುಕೊಂಡರೆ ಇವರು ತುಂಬಾ ನಿಷ್ಠಾವಂತರು ಅಧಿಕ ಜವಾಬ್ದಾರಿವಂತರು ಯಾವುದೇ ಕೆಲಸವನ್ನು ಹಿಡಿದರು ಕೂಡ ಅದನ್ನು ಬಿಡದೆ ಸಾಧಿಸುವ ತನಕ ಬಿಡೋದಿಲ್ಲ. ಮಿಥುನ ರಾಶಿಯವರು ತುಂಬಾ ಬುದ್ಧಿವಂತರು ಅಂದರೆ ತುಂಬಾ ಚುರುಕಾಗಿ ಇವರು ಕೆಲಸವನ್ನು ನಿರ್ವಹಿಸುತ್ತಾರೆ. ಇನ್ನು ಕರ್ಕಾಟಕ ರಾಶಿಯವರನ್ನು ತೆಗೆದುಕೊಂಡರೆ ಇವರು ಮನಸ್ಸಿನಲ್ಲಿ ಮಂಡಿಗೆ ತಿನ್ನುವವರು.

ಅಂದರೆ ಇವರು ಮನಸ್ಸಿನಲ್ಲಿ ತುಂಬಾ ಯೋಚನೆ ಮಾಡುತ್ತಾರೆ. ಯಾವುದನ್ನು ಕೂಡ ಓಪನ್ ಆಗಿ ಹೇಳಿಕೊಳ್ಳುವುದಿಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಅದರ ಬಗ್ಗೆ ಯೋಚಿಸುತ್ತಿರುತ್ತಾರೆ. ಸಿಂಹ ರಾಶಿಯವರು ಹೆಸರಿಗೆ ತಕ್ಕಂತೆ ಗಾಂಭೀರ್ಯವಂತರಾಗಿರುತ್ತಾರೆ. ಯಾರಾದರೂ ಅವರನ್ನು ನೋಡಿದರೆ ಅವರ ಹತ್ತಿರ ಮಾತನಾಡಲು ಭಯವಾಗುವಂತಹ ಒಂದು ವರ್ಚಸ್ಸನ್ನು ಅವರು ಹೊಂದಿರುತ್ತಾರೆ.

ಇನ್ನು ಕನ್ಯಾ ರಾಶಿಯವರು ಧೈರ್ಯವಂತರೂ ಇವರಿಗೆ ಸ್ವಲ್ಪ ಸಿಟ್ಟು ಬಂದರೂ ಕೂಡ ಆವೇಶವಾಗುತ್ತದೆ. ಅತಿಯಾಗಿ ರಿಯಾಕ್ಟ್ ಮಾಡುಅಂತಹ ರಾಶಿ ಅವರು ಸಿಂಹ ರಾಶಿಯವರು. ತುಲಾ ರಾಶಿಯವರು ಬಹಳ ಬುದ್ಧಿವಂತರು ಎಂದು ಹೇಳಲಾಗುತ್ತದೆ ಇವರು ಬೇರೆಯವರ ಮಾತನ್ನು ಕೇಳುವುದಿಲ್ಲ ತಮಗೆ ಏನು ಅನ್ನಿಸುತ್ತದೆ ಅದನ್ನು ಮಾಡುತ್ತಾರೆ. ಇನ್ನು ಧನು ರಾಶಿಯವರನ್ನ ತೆಗೆದುಕೊಂಡರೆ ಮೂಡಿಗಳು ಅಂತ ಹೇಳುತ್ತೇವೆ. ಮಾತನಾಡಿದರೆ ಮಾತನಾಡಿದರು ಇಲ್ಲ ಅಂದರೆ ನೋಡಿದರೂ ಕೂಡ ನೋಡಿಲ್ಲದ ಹಾಗೆ ಹೋಗುತ್ತಾರೆ.

ಮಕರ ರಾಶಿಯವರಿಗೆ ತಮ್ಮ ತವರು ಮನೆ ಮೇಲೆ ಅತಿಯಾದ ಪ್ರೀತಿ ತಮ್ಮ ಅಕ್ಕ ತಂಗಿಯರು ಬಂಧುಗಳನ್ನ ಕಂಡರೆ ತುಂಬಾ ಪ್ರೀತಿಸುತ್ತಾರೆ. ಮಕರ ರಾಶಿಯವರ ಅಮ್ಮನ ಕಡೆಯ ಜನರನ್ನು ಇವರು ತುಂಬಾ ಹಚ್ಚಿಕೊಳ್ಳುತ್ತಾರೆ. ಇವರಿಗೆ ಸಿಟ್ಟು ಬರುವುದಿಲ್ಲ ತುಂಬಾ ಸಮಾಧಾನವಾಗಿ ಎಲ್ಲವನ್ನು ಕೂಡ ನಿರ್ವಹಿಸುತ್ತಾರೆ. ರಾಶಿಯವರು ತುಂಬಾ ತಣ್ಣನೆಯ ಮನಸ್ಥಿತಿಯನ್ನು ಹೊಂದಿರುತ್ತಾರೆ, ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಅಂತಹ ಗುಣ ಇವರದಾಗಿರುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!