ವಾಸ್ತು ಶಾಸ್ತ್ರ: ಹಸುವಿನ ಆ ಒಂದು ಅಂಗ ಸ್ಪರ್ಶ ಮಾಡಿದ್ರೆ ಸಾಕು, ಸಕಲ ದಾರಿದ್ರ್ಯ ನಿವಾರಣೆ ಆಗುತ್ತೆ

0

ದಿನಾಲು ಬೆಳಿಗ್ಗೆ ಎದ್ದು ಹಸುವಿನ ಈ ಒಂದು ಅಂಗವನ್ನು ಮುಟ್ಟುವುದರಿಂದ ನಿಮಗೆ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ. ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಹೌದು ಸ್ನೇಹಿತರೆ, ನಾವು ಗೋವನ್ನು ತುಂಬಾ ಭಕ್ತಿಯಿಂದ ಪೂಜಿಸುತ್ತೇವೆ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಗೋವಿಗೆ ತುಂಬಾ ಮಹತ್ವವಿದೆ ಮುಕ್ಕೋಟಿ ದೇವತೆಗಳು ಹಸುವಿನಲ್ಲಿ ನೆಲೆಸುತ್ತಾರೆ ಆದ್ದರಿಂದ ಹಸುವನ್ನು ಕಾಮದೇನು ಎಂದು ಕರೆಯುತ್ತಾರೆ ಏಕೆಂದರೆ ಹಸುವಿನಿಂದ ಬರುವ ಪ್ರತಿಯೊಂದು ಉತ್ಪನ್ನವೂ ಕೂಡ ಬಾಳಿಕೆಗೆ ಬರುವಂತದ್ದು. ಆದ್ದರಿಂದ ನಾವು ಹಸುವನ್ನು ಕಾಮಧೇನು ಎಂದು ಕರೆಯುತ್ತೇವೆ.

ಮುಕ್ಕೋಟಿ ದೇವತೆಗಳು ಹಸುವಿನಲ್ಲಿ ಇರುವುದರಿಂದ ನೀವು ದಿನಾಲು ಬೆಳಿಗ್ಗೆ ಹಸುವನ್ನ ಭಕ್ತಿಯಿಂದ ಪೂಜಿಸುವುದರಿಂದ ನಿಮಗೆ ಎಲ್ಲ ದೇವರ ಆಶೀರ್ವಾದವೂ ಕೂಡ ಹಸುವಿನಲ್ಲೇ ಸಿಗುತ್ತದೆ. ಹಸುವಿನ ಹಾಲಿನಲ್ಲಿರುವ ವಿಶೇಷತೆ ಅಷ್ಟಿಷ್ಟಲ್ಲ. ಹಸು ಇಲ್ಲದೆ ಮಾನವ ಜನ್ಮ ಇಲ್ಲ. ಹುಟ್ಟಿದ ಶಿಶುವಿನಿಂದ ಹಿಡಿದು ಭೂಮಿಯಲ್ಲಿ ಇರುವ ತನಕ ನಮಗೆ ಹಸುವಿನ ಹಾಲು ಬೇಕೇ ಬೇಕು.

ಬೆಳಿಗ್ಗೆ ಎದ್ದು ಹಸುವಿಗೆ ಹಸಿ ಹುಲ್ಲನ್ನು ತಿನ್ನಿಸುವುದರಿಂದ ನಿಮಗೆ ಬುಧದೃಶ ಇದ್ದರೆ ಅದು ದೂರಾಗುತ್ತದೆ ಮತ್ತು ಬೆಳಿಗ್ಗೆ ಅಕ್ಕಿಯನ್ನು ತೊಳೆದು ಸ್ವಲ್ಪ ಬೆಲ್ಲವನ್ನು ಹಾಕಿ ಹಸುವಿಗೆ ಕೊಡುವುದರಿಂದ ನಿಮ್ಮ ಜಾತಕದಲ್ಲಿರುವ ಹಲವಾರು ದೋಷಗಳು ನಿವಾರಣೆಯಾಗುತ್ತವೆ. ನಿಮ್ಮ ಮನಸ್ಸಿನ ಇಚ್ಛೆ ಈಡೇರುತ್ತದೆ ನಿಮ್ಮ ಕಾರ್ಯ ಕೆಲಸಗಳಲ್ಲಿ ಜಯ ಪ್ರಾಪ್ತಿಯಾಗುತ್ತದೆ. ಮಂಗಳ ದೆಷೆ ದೂರವಾಗುತ್ತದೆ.

ತುಂಬ ದಿನದಿಂದ ಯಾವುದಾದರೊಂದು ಕೆಲಸವನ್ನು ಮಾಡುತ್ತಿದ್ದು ಅದು ಅರ್ಧಕ್ಕೆ ನಿಂತು ಹೋಗಿದ್ದರೆ ಅದು ಮುಂದುವರೆಯುತ್ತಿಲ್ಲ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಅಂತಿದ್ದರೆ ದಿನಾಲು ಬೆಳಿಗ್ಗೆ ಎದ್ದು ತೊಗರಿ ಬೆಳೆಯನ್ನ ತೊಳೆದು ಹಸುವಿಗೆ ತಿನ್ನಲು ಕೊಡಿ ಈ ರೀತಿ ನೀವು ಮಾಡುವುದರಿಂದ ಖಂಡಿತವಾಗಲೂ ನಿಮಗೆ ಜಯ ಉಂಟಾಗುತ್ತದೆ. ನೀವು ಅಂದುಕೊಂಡ ಕೆಲಸಗಳು ಸರಾಗವಾಗಿ ಈಡೇರುತ್ತವೆ.

ಹಸು ಎಲ್ಲಿಯಾದರೂ ಕಂಡರೆ ನೀವು ಅದಕ್ಕೆ ನೀರನ್ನು ಕುಡಿಸುವುದರಿಂದ ನೀವು ಹಲವಾರು ದಿನದಿಂದ ಬಳಲುತ್ತಿದ್ದ ಕಾಯಿಲೆಗಳು ನಾಶವಾಗುತ್ತವೆ. ಹಾಗೆ ದಿನಾಲು ಬೆಳಿಗ್ಗೆ ರೊಟ್ಟಿ ಮತ್ತು ಬೆಲ್ಲವನ್ನು ತಿನಿಸುವುದರಿಂದ ಯಾವುದಾದರೂ ಪಿತೃ ದೋಷವಿದ್ದರೆ ನಿಮಗೆ ದೂರಾಗುತ್ತದೆ. ಹಸುವನ್ನು ಕಂಡರೆ ಎಲ್ಲಿ ಕಂಡರೂ ಸಹ ನೀವು ಕೈ ಮುಗಿಯಬೇಕು. ಏನನ್ನಾದರೂ ಅದಕ್ಕೆ ತಿನ್ನಲು ಕೊಡಬೇಕು.

ದಿನಾಲು ಬೆಳಿಗ್ಗೆ ಎದ್ದು ಹಸುವಿಗೆ ಅರಿಶಿಣ ಕುಂಕುಮವನ್ನು ಹಚ್ಚಿ ಗೋಗ್ರಾಸವನ್ನು ಕೊಡುವುದರಿಂದ ನಿಮ್ಮ ಮುತ್ತೈದೆ ಭಾಗ್ಯ ಸ್ಥಿರವಾಗಿರುತ್ತದೆ. ನಿಮ್ಮ ಗಂಡನ ಆಯಸ್ಸು ಹೆಚ್ಚುತ್ತದೆ. ಹಸುವಿನ ಹಣೆಯನ್ನು ಮುಟ್ಟಿ ನಮಸ್ಕರಿಸಬೇಕು. ಸೂರ್ಯೋದಯದ ಒಳಗಡೆ ಹಸುವಿನ ಕಾಲಿಗೆ ಸ್ವಲ್ಪ ನೀರನ್ನ ಚಿಮುಕಿಸಿ ಹಣೆಯನ್ನು ಮುಟ್ಟಿ ನಮಸ್ಕರಿಸಿದರೆ ನಿಮಗೆ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ್ಯದಲ್ಲಿ ಉಲ್ಲೇಖವಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!