Kannada Actress Rajani: ಅಮೃತವರ್ಷಿಣಿ ಧಾರವಾಹಿಯ ನಾಯಕನಟಿ ರಜಿನಿ ಟ್ರೆಂಡಿಂಗ್ ಡ್ಯಾನ್ಸ್ ವಿಡಿಯೋ!

0

Kannada Actress Rajani: ಸ್ನೇಹಿತರೆ, ಈ ಹಿಂದೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದಂತಹ ಅಮೃತವರ್ಷಿಣಿ (Amruthavarshini) ಧಾರಾವಾಹಿಯಲ್ಲಿ ಮುಗ್ಧ ಹೆಣ್ಣುಮಗಳ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನೆಮಗಳಾಗಿದ್ದಂತಹ ನಟಿ ರಜಿನಿ(Rajini)ಅವರು ಇದೀಗ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ(Hitler Kalyana) ಸೀರಿಯಲ್ನ ಬಹುಮುಖ್ಯ ಪಾತ್ರ ಒಂದರಲ್ಲಿ ಅಭಿನಯಿಸುತ್ತ ಕಿರುತೆರೆ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದಾರೆ.

ಇದರ ನಡುವೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುತ್ತ ಸಿಕ್ಕಾಪಟ್ಟೆ ಬಿಜಿಯಾಗಿರುವಂತಹ ರಜನಿ ಅವರು ಸೋಶಿಯಲ್ ಮೀಡಿಯಾಗಳ ಮೂಲಕ ಅಭಿಮಾನಿಗಳೊಡನೆ ಸದಾ ಒಡನಾಟದಲ್ಲಿ ಇರುತ್ತಾರೆ. ಹೌದು ಗೆಳೆಯರೇ ತಮ್ಮ ಮಾದಕ ಫೋಟೋ ಶೂಟ್ ಹಾಗೂ ಟ್ರೆಂಡಿಂಗ್ ಹಾಡುಗಳಿಗೆ ಸೊಂಟ ಬೆಳಕಿಸುತ್ತಾ ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ರಜಿನಿ ಸದ್ಯದ instagramನ ಟ್ರೆಂಡಿಂಗ್ ರೂಲ್ಸ್ ರಾಜನ್(Rules Rajann)

ಸಿನಿಮಾದ ಶ್ರೇಯ ಗೋಶಾಲ್ (Shreya Ghoshal)ಅವರ ತೆಲುಗು ಸಂಮೋಹನುದ(Sammohanuda) ಹಾಡಿಗೆ ಬೇಬಿ ಪಿಂಕ್ ಬಣ್ಣದ ಸೀರೆ ಇಟ್ಟುಕೊಂಡು ಯಾರು ಇಲ್ಲದಂತಹ ರಸ್ತೆಯಲ್ಲಿ ಅದ್ಭುತವಾಗಿ ಸೊಂಟ ಬೆಳಕಿಸಿದ್ದು ಈ ವಿಡಿಯೋವನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ‘ನಾನು ಟ್ರೆಂಡಿಂಗ್ಗಳಿಗೆ ಯಾವಾಗಲೂ ಲೇಟ್ ಆದರೆ ಈ ಹಾಡು ನನಗೆ ಬಹಳ ಇಷ್ಟ’ ಎಂಬ ಕ್ಯಾಪ್ಶನ್ ಬರೆದು ತಮ್ಮ ಮುದ್ದಾದ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಈ ಡ್ಯಾನ್ಸ್ ವಿಡಿಯೋವನ್ನು ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಸಾವಿರಾರು ನ್ಯೂಸ್ ಹಾಗೂ ಕಮೆಂಟ್ಗಳ ಸುರಿಮಳಿಗೆ ಹರಿದು ಬರುತ್ತಿದ್ದು, ಕೆಲ ನೆಟ್ಟಗರು ನಟಿ ರಜಿನಿ(Rajini) ಅವರ ಅಂದದ ವರ್ಣನೆ ಮಾಡಿದರೆ ಇನ್ನೂ ಹಲವರು ಅವರ ಅದ್ಭುತ ಅಭಿನಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬ್ಯೂಟಿಫುಲ್, ಕ್ಯೂಟ್, ವೆರಿ ನೈಸ್ ಎಂದೆಲ್ಲ ಕಮೆಂಟ್ಗಳ ಸಾಗರವನ್ನು ಹರಿಸುತ್ತಾ ಅಭಿಮಾನಿಗಳು ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಿದ್ದಾರೆ.

Leave A Reply

Your email address will not be published.

error: Content is protected !!
Footer code: