ನೀವು ಸ್ನಾನ ಮಾಡುವಾಗ ಮೈ ಮೇಲೆ ನೀರು ಬಿದ್ದರೆ ಮೂತ್ರ ವಿಸರ್ಜನೆ ಮಾಡುತ್ತೀರಾ?ಹಾಗಿದ್ದರೆ ತಪ್ಪದೆ ಈ ವಿಚಾರ ತಿಳಿದುಕೊಳ್ಳಿ

0

Health Tips For Bothing times: ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಸ್ನಾನಕ್ಕೆ ವಿಶೇಷವಾದ ಮಹತ್ವವಿದೆ. ಸ್ನಾನ ಮಾಡುವಾಗ ನಾವು ಕೆಲವೊಂದು ತಪ್ಪುಗಳನ್ನು ಮಾಡಬಾರದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ನಾವು ಮಾಡುವ ತಪ್ಪುಗಳಿಂದ ದೋಷಕ್ಕೆ ಒಳಗಾಗುತ್ತೇವೆ. ಆದ್ದರಿಂದ ಕೆಲವು ತಪ್ಪುಗಳನ್ನು ಮಾಡಬಾರದು. ಒಬ್ಬೊಬ್ಬರಿಗೆ ಒಂದು ಹವ್ಯಾಸ ಇರುತ್ತದೆ ಅದೇನೆಂದರೆ ಮೈ ಮೇಲೆ ನೀರು ಬಿದ್ದರೆ ಸಾಕು ಮೂತ್ರ ವಿಸರ್ಜನೆಯನ್ನು ಮಾಡುತ್ತಾರೆ. ಅಂದರೆ ಸ್ನಾನದ ಸಮಯದಲ್ಲಿ ಸ್ನಾನ ಮಾಡುವಾಗ ಮೂತ್ರ ವಿಸರ್ಜನೆಯನ್ನು ಮಾಡಬಾರದಂತೆ.

ಯಾಕೆಂದರೆ ಇದು ದೋಷಕ್ಕೆ ಒಳಗಾಗುತ್ತೆ ಅಂತ ಹೇಳ್ತಾರೆ. ವೈಜ್ಞಾನಿಕವಾಗಿಯೂ ಕೂಡ ಇದು ತಪ್ಪು ಅಂತ ಸಾಬೀತವಿದೆ. ಸ್ನಾನದ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯದಲ್ಲಿ ಮೂತ್ರವೇಸರ್ಜನೆಯನ್ನು ಮಾಡಬಾರದಂತೆ. ಕೆಲವರಿಗೆ ಅಷ್ಟೇ ಅಲ್ಲ ತುಂಬಾ ಜನರಿಗೆ ಈ ಹವ್ಯಾಸ ಇರುತ್ತದೆ. ಇದು ತಪ್ಪು ಎಂದು ಸಾಬಿದಾಗಿರುವುದರಿಂದ ಖಂಡಿತವಾಗಲೂ ಈ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಸರಿಯಲ್ಲ.

ಇನ್ನೂ ಕೆಲವರು ಈಜುಕೊಳಗಳಲ್ಲಿ ಅಥವಾ ನದಿಯಲ್ಲಿ ಸ್ನಾನಕ್ಕೆ ಹೋದಾಗ ಈ ರೀತಿಯ ಕೆಲಸವನ್ನು ಮಾಡುತ್ತಾರೆ. ಇದು ತುಂಬಾ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಈ ರೂಡಿಯನ್ನ ಬೆಳೆಸಿಕೊಳ್ಳಬಾರದು ಏಕೆಂದರೆ ಇದು ಅವರಿಗಷ್ಟೇ ಅಲ್ಲ ಇನ್ನೊಬ್ಬರಿಗೂ ಕೂಡ ಅಪಾಯವನ್ನ ತಂದು ಒಡುತ್ತದೆ. ಕೆಲವು ಪುಣ್ಯಕ್ಷೇತ್ರಗಳಲ್ಲಿ ಸ್ನಾನಕ್ಕೆ ಹೋದಾಗ ಅಥವಾ ಯಾವುದೇ ನದಿಗಳಲ್ಲಿ ಸ್ನಾನ ಮಾಡುವಾಗ ಈ ರೀತಿ ಮಾಡುವುದು ತುಂಬಾ ಅಪಾಯಕಾರಿ ಎನ್ನಲಾಗುತ್ತದೆ. ಇದರಿಂದ ಬೇರೆಯವರಿಗೆ ಬ್ಯಾಕ್ಟೀರಿಯಾಗಳು ಹರಡುವ ಸಾಧ್ಯತೆ ಇರುತ್ತದೆ.

ಇವರ ಈ ಕೆಟ್ಟ ಹವ್ಯಾಸದಿಂದ ಇನ್ನೊಬ್ಬರು ರೋಗಕ್ಕೆ ತುತ್ತಾಗುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಇವರಿಗೂ ಕೂಡ ಇದು ಮಾರಕವಾಗಬಹುದು ಏಕೆಂದರೆ ನದಿ ಸ್ನಾನಗಳಲ್ಲಿ ಇವರು ಅಲ್ಲಿಗೆ ಮೂತ್ರ ಮಾಡಿಕೊಂಡು ಹಾಗೆ ಆ ನೀರನ್ನ ಬಾಯಿಗೆ ಹಾಕುತ್ತಾರೆ. ಇದರಿಂದ ಕೆಲವು ಬ್ಯಾಕ್ಟೀರಿಯಾ ಗಳು ಇವರ ದೇಹಕ್ಕೆ ಸೇರುತ್ತವೆ ಅಥವಾ ಇನ್ನಿತರರ ದೇಹಕ್ಕೆ ಸೇರಬಹುದು.

ಇದರಿಂದ ಏನೆಲ್ಲ ಸಮಸ್ಯೆಗಳನ್ನ ಅನುಭವಿಸುತ್ತಾರೆ ಎಂಬುದನ್ನು ನೀವೇ ಊಹಿಸಿಕೊಳ್ಳಿ. ಆದ್ದರಿಂದ ಪ್ರತಿಯೊಬ್ಬರಿಗೂ ಹೇಳುವುದೇನೆಂದರೆ ಈ ರೀತಿಯ ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಡಿ. ಇದು ನಿಮಗಷ್ಟೇ ಅಲ್ಲ ಇನ್ನಿತರರಿಗೂ ಕೂಡ ಅಪಾಯಕಾರಿಯಾಗಿರುತ್ತದೆ ಎಂದು ಹೇಳಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: