ನಿಮ್ಮ ಗಣ ಯಾವುದು ತಿಳಿದುಕೊಳ್ಳಿ

0

ನಮ್ಮ ಹಿಂದೂ ಶಾಸ್ತ್ರದಲ್ಲಿ ಮೂರು ಪ್ರಕಾರವಾಗಿ ಗಣಗಳನ್ನು ವಿಂಗಡಿಸಲಾಗಿದೆ. ದೇವಗಣ, ಮನುಷ್ಯಗಣ ಮತ್ತು ರಾಕ್ಷಸಗಣ. ನಮ್ಮ ನಕ್ಷತ್ರಗಳ ಆಧಾರದ ಮೇಲೆ ಗಣವನ್ನು ನಿರ್ಧರಿಸಲಾಗುತ್ತದೆ ನಕ್ಷತ್ರಗಳು ಒಟ್ಟು 27. ಒಂದೊಂದು ಗಣಗಳಿಗೂ ಒಂಬತ್ತು ನಕ್ಷತ್ರಗಳನ್ನು ವಿಂಗಡಿಸಲಾಗಿದೆ. ಹಾಗಾದರೆ ಈ ಮೂರು ಗಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮೊದಲನೆಯದಾಗಿ ದೇವಗಣ, ಇವರು ಯಾವಾಗಲೂ ಬೇರೆಯವರ ಒಳಿತಿಗಾಗಿ ಯೋಚಿಸುತ್ತಾರೆ. ದೈವಿಕ ಗುಣವನ್ನು ಹೊಂದಿರುತ್ತಾರೆ ಯಾವಾಗಲೂ ಕೂಡ ಇವರು ನಿಸ್ವಾರ್ಥಿಗಳಾಗಿರುತ್ತಾರೆ ಬೇರೆಯವರ ಸಲುವಾಗಿ ಯಾವುದೇ ನಿರೀಕ್ಷೆ ಇಲ್ಲದೆ ಕೆಲಸವನ್ನು ಮಾಡುತ್ತಾರೆ ಬೇರೆಯವರನ್ನು ಕಾಳಜಿಯಿಂದ ನೋಡುತ್ತಾರೆ ಎಲ್ಲರೂ ಕೂಡ ತಮ್ಮವರೆಂದು ಭಾವಿಸುತ್ತಾರೆ ಸಿಟ್ಟು ಅಸಹನೆ ಎಲ್ಲವೂ ಕೂಡ ಇವರಿಗೆ ದೂರವಾಗಿರುತ್ತದೆ ತುಂಬಾ ತಾಳ್ಮೆಯ ಸ್ವಭಾವವನ್ನು ಹೊಂದಿದವರಾಗಿರುತ್ತಾರೆ. ಮೃದು ಸ್ವಭಾವದ ಈ ವ್ಯಕ್ತಿಗಳು ಯಾವಾಗಲೂ ಗುರು ಹಿರಿಯರನ್ನು ಗೌರವಿಸುತ್ತಾರೆ. ಸ್ವಾತಿ ನಕ್ಷತ್ರ ಅನುರಾಧ ರೇವತಿ ಶ್ರವಣ ಹಸ್ತ ಪುಷ್ಯ ಅಶ್ವಿನಿ ಪುನರ್ವಸು ಮೃಗಶಿರ ಈ ನಕ್ಷತ್ರಗಳು ದೇವಗಣದಲ್ಲಿ ಹಂಚಿಕೆಯಾಗುತ್ತವೆ.

ಇನ್ನು ಎರಡನೆಯದಾಗಿ ರಾಕ್ಷಸಗಣ, ಈ ಗಣದವರು ತುಂಬಾ ಸ್ವಾರ್ಥಿಗಳಾಗಿರುತ್ತಾರೆ ಇವರಿಗೆ ಲಾಭವಿದ್ದರೆ ಮಾತ್ರ ಇನ್ನೊಬ್ಬರು ಹೇಳಿದ ಕೆಲಸವನ್ನು ಮಾಡುತ್ತಾರೆ. ಹಲವು ಮನುಷ್ಯರಲ್ಲಿ ರಾಕ್ಷಸ ಗಣದ ಪ್ರವೃತ್ತಿಯನ್ನು ಕಾಣಬಹುದು. ಇವರು ಸುಲಭವಾಗಿ ನಕಾರಾತ್ಮಕ ಶಕ್ತಿಯನ್ನು ಗುರುತಿಸುತ್ತಾರೆ ಮುಂದೆ ಏನು ನಡೆಯಬಹುದು ಅಥವಾ ಯಾವುದೇ ಕೆಲಸವನ್ನು ಮಾಡುವ ಮೊದಲು ಇದರ ಫಲ ಏನಾಗಬಹುದು ಎಂಬುದನ್ನ ಯೋಚಿಸಿ ಮುಂದೆ ಹೆಜ್ಜೆಯನ್ನು ಇಡುತ್ತಾರೆ. ಇವರು ಸ್ವಲ್ಪ ಕ್ರೂರ ಗುಣವನ್ನು ಹೊಂದಿರುತ್ತಾರೆ. ವಿಶಾಖ ಚಿತ್ರ ಜೇಷ್ಠ ಮೂಲ ಧನಿಷ್ಠ ಶತಭಿಷ ಕೃತಿಕಾ ಆಶ್ಲೇಷ ಮಾಘ ಈ ನಕ್ಷತ್ರಗಳು ರಾಕ್ಷಸ ಗಣದಲ್ಲಿ ಬರುತ್ತದೆ.

ಇನ್ನು ಕೊನೆಯದಾಗಿ ಮನುಷ್ಯ ಗಣ : ಇವರು ತಮ್ಮ ಜೀವನದ ಸಲುವಾಗಿ ದುಡಿಯುತ್ತಾರೆ ತಮ್ಮ ಕುಟುಂಬ ಮತ್ತು ತಮ್ಮ ನೆಂಟರಿಷ್ಟರ ಸಲುವಾಗಿ ಜೀವನ ಮಾಡುವ ಇವರು ಸ್ವಾರ್ಥಿಗಳಾಗಿರುತ್ತಾರೆ ಈ ಗಣದವರಿಗೆ ಆಸೆಯು ಜಾಸ್ತಿ ಇರುತ್ತದೆ ಯಾರಾದರೂ ಏನಾದರೂ ಸಹಾಯವನ್ನು ಕೇಳಲು ಹೋದರೆ ನೆಪವನ್ನು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಈ ಗಣದವರು ಮಿಶ್ರಗುಣವನ್ನು ಹೊಂದಿರುತ್ತಾರೆ. ಇದರ ಅಡಿಯಲ್ಲಿ ಬರುವ ನಕ್ಷತ್ರಗಳು ಎಂದರೆ ಪೂರ್ವ ಪಾಲ್ಗುಣಿ ಉತ್ತರ ಪಾಲ್ಗುಣಿ ಪೂರ್ವಭದ್ರಾ ಉತ್ತರಾ ಭದ್ರಾ ಭರಣಿ ರೋಹಿಣಿ ಆರಿದ್ರ ಪೂರ್ವ ಪಾಲ್ಗುಣಿ ಪೂರ್ವಭಾದ್ರಪದ ಉತ್ತರ ಭಾದ್ರಪದ ಈ ನಕ್ಷತ್ರಗಳು ಮನುಷ್ಯ ಗಣದಲ್ಲಿ ಬರುತ್ತವೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: