ಮಹಿಳೆಯರು ಈ ರೂಪದಲ್ಲಿದ್ದಾಗ ಯಾರು ನೋಡಬಾರದಂತೆ

0

Garuda Purana on Women Life: ನಮ್ಮ ಹಿಂದೂ ಧರ್ಮದ ಪ್ರಕಾರ ಗರುಡ ಪುರಾಣ ಎಂದರೆ ಅದಕ್ಕೆ ಅತ್ಯಂತ ಮಹತ್ವವಿದೆ. ನಮ್ಮ ಪಾಪಕರ್ಮಗಳು ನಮ್ಮ ಜೀವನದಲ್ಲಿ ನಡೆದುಕೊಳ್ಳುವ ರೀತಿ ಹಾಗೂ ಬೇರೆಯವರನ್ನು ನಡೆಸಿಕೊಳ್ಳುವ ರೀತಿ ಇವೆಲ್ಲವುಗಳಿಗೆ ಸಿಗುವ ಪಾಪ ಪುಣ್ಯದ ಫಲಗಳು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ. ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವ ಜಂತುಗಳ ಬಗ್ಗೆಯೂ ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಹಾಗಾದರೆ ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಯಾರು ನೋಡಬಾರದಂತೆ. ಅದೇನೆಂದು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಹಿಂದಿನ ಜನ್ಮದ ಪುಣ್ಯದಿಂದ ನಾವು ಈಗ ಮನುಷ್ಯ ಜನ್ಮವನ್ನು ಪಡೆದಿದ್ದೇವೆ. ಈ ಜನ್ಮದಲ್ಲಿ ಪಾಪ ಮಾಡಿದರೆ ನರಕ ತಪ್ಪಿದ್ದಲ್ಲ ಈ ಪಾಪವನ್ನು ಮುಂದಿನ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ. ವಿಷ್ಣುವು ಗರುಡನಿಗೆ ಗರುಡ ಪುರಾಣದಲ್ಲಿ ಇವೆಲ್ಲವುಗಳನ್ನು ವಿವರಿಸಿತ್ತಾನೆ. ಹಾಗಾದರೆ ಮಹಿಳೆಯರು ಯಾವ ಕೆಲಸವನ್ನು ಮಾಡುವಾಗ ನೋಡಬಾರದು ಎಂಬುದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳೋಣ.

ಮೊದಲನೆಯದಾಗಿ ತಾಯಿಯು ಮಗುವಿಗೆ ಹಾಲುಣಿಸುವಾಗ ಯಾವ ಪುರುಷರು ಕೂಡ ನೋಡಬಾರದಂತೆ. ತಾಯಿ ಎಂದರೆ ಅದಕ್ಕೆ ಪವಿತ್ರ ಸ್ಥಾನವಿದೆ. ಹಾಗೆಯೇ ಮಗು ತಾಯಿಯ ಹಾಲನ್ನು ಕುಡಿಯುತ್ತಿರುವಾಗ ಯಾರಾದರೂ ನೋಡಿದರೆ ಅದು ಕೆಟ್ಟ ದೃಷ್ಟಿ ಆಗಬಹುದು ಮತ್ತು ಆ ಸಮಯದಲ್ಲಿ ಪುರುಷರು ಆಕೆಯ ಮೇಲೆ ಕೆಟ್ಟ ದೃಷ್ಟಿಯನ್ನು ಹಾಕಿದರೆ ಅವರಿಗೆ ಖಂಡಿತವಾಗಲೂ ನರಕದಲ್ಲೂ ಕೂಡ ಜಾಗವಿರುವುದಿಲ್ಲ. ಎಂದು ಶ್ರೀ ಕೃಷ್ಣ ಪರಮಾತ್ಮ ಗರುಡ ಪುರಾಣದಲ್ಲಿ ಹೇಳಿದ್ದಾನೆ.

ಇನ್ನು ಮಹಿಳೆಯರು ಬೆತ್ತಲೆಯಾಗಿ ಸ್ನಾನ ಮಾಡುತ್ತಿರುವಾಗ ಪುರುಷರು ನೋಡಬಾರದಂತೆ. ಈ ಸಮಯದಲ್ಲಿ ಪುರುಷರು ಮಹಿಳೆಯರನ್ನು ನೋಡುವುದರಿಂದ ಮಹಿಳೆಯರಿಗೆ ಅವಮಾನ ಮಾಡಿದಂತೆ, ಇಂತಹ ಪುರುಷನು ಖಂಡಿತವಾಗಲೂ ನರಕಕ್ಕೆ ಹೋಗಿ ಪಡಬಾರದ ಚಿತ್ರಹಿಂಸೆಯನ್ನು ಪಡುತ್ತಾನೆ. ಇಂತಹ ಪುರುಷನಿಗೆ ನರಕದಲ್ಲಿ ಕರೆದುಕೊಂಡು ಹೋಗಿ ಮುಳ್ಳಿನ ಮಂಚದ ಮೇಲೆ ಮಲಗಿಸಲಾಗುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ.

ಈ ಸಮಯದಲ್ಲಿ ಅಷ್ಟೇ ಅಲ್ಲ ಯಾವ ಸಮಯದಲ್ಲಿಯೂ ಕೂಡ ಪುರುಷನು ಹೆಣ್ಣಿಗೆ ಗೌರವವನ್ನು ಕೊಡಬೇಕು. ಯಾವ ಪುರುಷನು ಹೆಣ್ಣನ್ನು ಗೌರವ ಹಾಗೂ ಪ್ರೀತಿಯಿಂದ ನೋಡಿಕೊಳ್ಳುತ್ತಾನೋ ಅಂತಹ ಮನೆಯಲ್ಲಿ ಯಾವಾಗಲೂ ಸುಖ ಶಾಂತಿ ನೆಲೆಸುತ್ತದೆ ಸಾಕ್ಷಾತ್ ವಿಷ್ಣು ಪರಮಾತ್ಮನೇ ಬಂದು ನೆಲೆಸುತ್ತಾನೆ. ಹೆಣ್ಣು ಎಂದರೆ ತಾಯಿ ಹೆಣ್ಣು ಎಂದರೆ ಶಕ್ತಿ ಈ ಹೆಣ್ಣನ್ನು ಎಷ್ಟು ಆದರದಿಂದ ಗೌರವದಿಂದ ಕಾಣುತ್ತಾರೋ ಅಂತಹ ಪುರುಷರು ಉನ್ನತಿಯನ್ನು ಕಾಣುತ್ತಾರೆ ಯಾವಾಗಲೂ ಗೆಲುವಿನಿಂದಲೇ ಜೀವನವನ್ನು ಮಾಡುತ್ತಾರೆ ಎಂದು ಗರುಡ ಪುರಾಣದಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!