ಬಟ್ಟೆ ಒಗೆಯುವಾಗ ಇದೊಂದನ್ನ ಹಾಕಿ ಒಗೆಯಿರಿ ಬಟ್ಟೆಯ ಚಮಕ್ ನೋಡಿ, ನೀವೇ ದಂಗ್ ಆಗ್ತೀರಾ.

0

Cloth washing tips: ಬಟ್ಟೆಯನ್ನು ಒಗೆಯುವಾಗ ಈ ಒಂದು ವಸ್ತುವನ್ನು ಹಾಕಿ ಒಗೆದರೆ ಬಟ್ಟೆಯ ಚಮಕ್ ಬೇರೆನೇ ಇರುತ್ತದೆ. ನಾವು ಬಟ್ಟೆ ಒಗಲಿಕ್ಕೆ ಅಂತ ಬೇರೆ ಬೇರೆ ಡಿಟರ್ಜೆಂಟ್ ಗಳು ಲಿಕ್ವಿಡ್ ಗಳನ್ನ ಸುಮ್ಮನೆ ಹಣ ಖರ್ಚು ಮಾಡಿ ತರುತ್ತೇವೆ. ಆದರೆ ಕೆಲವು ಡಿಟರ್ಜೆಂಟ್ ಗಳು ಸುಮ್ಮನೆ ವೇಸ್ಟ್ ಅಂತ ಅನ್ನಿಸ್ಬಿಡುತ್ತೆ. ಬಟ್ಟೆಯ ಕೊಳೆಯು ಹೋಗಲ್ಲ ಬಟ್ಟೆಯನ್ನ ಹಾಳು ಮಾಡಿಬಿಡುತ್ತವೆ. ಮನೆಯಲ್ಲಿ ಚಿಕ್ಕ ಮಕ್ಕಳ ಯುನಿಫಾರ್ಮ್ ಆಗಿರಬಹುದು ಅಥವಾ ಫಾರ್ಮಲ್ ಶರ್ಟ್ಸ್ ಗಳು ಏನೇ ಇರಲಿ ಒಂದು ಸ್ವಲ್ಪ ಕಲೆ ಇದ್ದರೂ ಕೂಡ ಅದು ಕೆಲವು ಡಿಟರ್ಜೆಂಟ್ಗಳ ಮೂಲಕ ಹೋಗೋದಿಲ್ಲ.

ಮೊದಲು ಒಂದು ಪ್ಲಾಸ್ಟಿಕ್ ಬಕೆಟ್ ನಲ್ಲಿ ನೀವು ಬಟ್ಟೆಯನ್ನು ಹಾಕಿ ಯಾವ ಯಾವ ಬಟ್ಟೆ ತೊಳೆಯುವುದು ಇರುತ್ತದೆ ಆ ಬಟ್ಟೆಯನ್ನೆಲ್ಲ ಹಾಕಿ. ನಂತರ ಸ್ವಲ್ಪ ಎಷ್ಟು ಬೇಕೋ ಅಷ್ಟು ನೀರನ್ನ ಹಾಕಿ ಸ್ವಲ್ಪ ಅಡಿಗೆ ಸೋಡಾ ಹಾಗೂ ಶಾಂಪು ಮತ್ತೆ ಸ್ವಲ್ಪ ಉಪ್ಪು ಈ ಮೂರನ್ನು ಹಾಕಿ ಚೆನ್ನಾಗಿ ಕಲಕಿ ಒಂದು 15 ರಿಂದ 20 ನಿಮಿಷ ಬಟ್ಟೆಯನ್ನು ನೆನೆಸಿಡಿ. ಬಟ್ಟೆಯನ್ನ ಯಾವಾಗ್ಲೂ ಜಾಸ್ತಿ ಉಜ್ಜಬಾರದು. ಇದರಿಂದ ಬಟ್ಟೆ ಶೈನಿಂಗ್ ಹೋಗುತ್ತದೆ ಹಾಗೆ ಬಟ್ಟೆ ಬೇಗ ಹಾಳಾಗುತ್ತದೆ.

ಅರ್ಧ ಗಂಟೆ ಬಿಟ್ಟು ಬಟ್ಟೆಯನ್ನು ಸ್ವಲ್ಪ ನೀರಿನಿಂದ ಚೆನ್ನಾಗಿ ತೊಳೆಯಿರಿ. ಬಟ್ಟೆಯಲ್ಲಿ ಹೊಳಪು ಬರುತ್ತದೆ ಮತ್ತು ಬಟ್ಟೆ ತುಂಬಾ ಹೊಸದಾಗಿ ಕಾಣುತ್ತದೆ ಮತ್ತೆ ಯಾವುದೇ ಕಲೆ ಇದ್ದರೂ ಕೂಡ ಬಟ್ಟೆಯಲ್ಲಿ ಇದರಿಂದ ಈ ರೀತಿ ನೀವು ಮಾಡುವುದರಿಂದ ಬಟ್ಟೆ ಕಲೆಯೂ ಕೂಡ ಮಾಯವಾಗುತ್ತದೆ. ನೋಡಿ ಇನ್ನೂ ಒಂದು ಟಿಪ್ಸ್ ಅಂದ್ರೆ ನಿಮಗೆ ಬಟ್ಟೆಯನ್ನ ನೀವು ಮಷೀನ್ ಗೆ ಹಾಕುವಾಗ ಬಟ್ಟೆಯನ್ನು ಒಂದರ ಮೇಲೆ ಒಂದನ್ನು ನೀವು ಸರಿಯಾಗಿ ಇಡಬೇಕು ನಂತರ ಮಧ್ಯದಲ್ಲಿ ನೀರಿನ ಬಾಟಲ್ ಇಡಬೇಕು ನೀರಿನ ಬಾಟಲ್ ಬೇಡ ಅಂತ ಅಂದ್ರೆ ಈಗ ಲಾಂಡ್ರಿ ಬಾಲ್ ಅಂತ ಸಿಗುತ್ತೆ ನಿಮಗೆ.

ಅದನ್ನ ತೆಗೆದುಕೊಂಡು ಬಂದು ಬಟ್ಟೆಯ ಮಧ್ಯದಲ್ಲಿ ಇಟ್ಟರೆ ಬಟ್ಟೆಯು ಹಾಳಾಗುವುದಿಲ್ಲ ಹಾಗೆ ಬಟ್ಟೆಯು ಹೊಸದರಂತೆ ಕಾಣುತ್ತದೆ. ಬಟ್ಟೆಯುವಿಗೆ ಒಂದಕ್ಕೊಂದಕ್ಕೆ ಸಿಕ್ಕಿಹಾಕಿಕೊಳ್ಳುವುದಿಲ್ಲ ಮತ್ತೆ ಸುಕ್ಕಾಗುವುದಿಲ್ಲ. ಈ ರೀತಿಯಾಗಿ ನಾವು ಹೇಳಿದ ಟಿಪ್ಸ್ ಅನ್ನ ನೀವು ಫಾಲೋ ಮಾಡ್ತಾ ಬಂದ್ರೆ ಖಂಡಿತವಾಗಲೂ ನಿಮ್ಮ ಬಟ್ಟೆಯು ಸೇಫ್ ಆಗಿ ಸುಂದರವಾಗಿ ಹೊಳೆಯುತ್ತಿರುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

Leave A Reply

Your email address will not be published.

error: Content is protected !!