ಮಾರ್ವಾಡಿಗಳು ಯಾವಾಗಲು ಶ್ರೀಮಂತರಾಗಿರ್ತಾರೆ, ಮಾರ್ವಾಡಿಗಳ ಲಕ್ಷ್ಮಿ ಕಟಾಕ್ಷದ ಸೀಕ್ರೆಟ್ ಏನು ಗೊತ್ತಾ? ಇಲ್ಲಿದೆ ನೋಡಿ

0

ಮಾರ್ವಾಡಿಗಳ ಲಕ್ಷ್ಮಿ ಕಟಾಕ್ಷದ ಸೀಕ್ರೆಟ್ ಏನು ಗೊತ್ತಾ? ಹಾಗಾದ್ರೆ ಬನ್ನಿ ನಿಮಗೆ ಪೂರ್ತಿ ಮಾಹಿತಿಯನ್ನ ತಿಳಿಸಿಕೊಡುತ್ತೇವೆ. ಯಾರಿಗೂ ಈ ಸೀಕ್ರೆಟನ್ನ ಹೇಳಬೇಡಿ ನೀವು ಒಬ್ಬರೇ ನೋಡಿ. ಯಾವುದೇ ಬಿಸಿನೆಸ್ ಮಾಡ್ಲಿ, ಏನೇ ಕೆಲಸವನ್ನು ಮಾಡಲಿ ಲಕ್ಷ್ಮಿ ಕೈ ಹಿಡಿಯುವುದು ಮಾರ್ವಾಡಿಗಳಿಗೆ. ಸುಮ್ಮನೆ ಮಾತಿಗೆ ಹೇಳುತ್ತಾರೆ ಮಾರ್ವಾಡಿಗಳ ಮನೆಯಲ್ಲಿ ಲಕ್ಷ್ಮಿಯು ಕಾಲು ಮುರಿದುಕೊಂಡು ಬಿದ್ದಿದ್ದಾಳೆ ಅಂತ, ಲಕ್ಷ್ಮಿ ಕಟಾಕ್ಷವು ಮಾರವಾಡಿಗಳಿಗೆ ತುಂಬಾನೇ ಇರುತ್ತದೆ ಅಂತ ಅರ್ಥ. ನೀವು ರಾಜಸ್ಥಾನದಿಂದ ಬಂದ ಮಾರ್ವಾಡಿಗಳ ಬಗ್ಗೆ ನೋಡಿರುತ್ತೀರಿ ಅವರು ದೇಶದ ನಾನಾ ಮೂಲೆಗಳಿಗೆ ಹೋಗಿ ವ್ಯಾಪಾರವನ್ನು ಆರಂಭಿಸುತ್ತಾರೆ ಹಾಗೂ ಮೂರು ಪಟ್ಟು ವ್ಯಾಪಾರ ಅಭಿವೃದ್ಧಿಯನ್ನು ಕಾಣುತ್ತಾರೆ.

ಅವರು ದೇಶದ ಯಾವುದೇ ಮೂಲೆಗೆ ಹೋಗಿರಲಿ ಏನನ್ನೇ ಮಾಡಲಿ ಅವರಿಗೆ ಸಕ್ಸಸ್ ಅನ್ನೋದು ಕಟ್ಟಿಟ್ಟ ಬುತ್ತಿಯಾಗಿದೆ. ಕಷ್ಟ ಅಂತ ಜಗ್ಗು ಅವರಲ್ಲ ಸುಖ ಅಂತ ಹಿಗ್ಗು ಅವರಲ್ಲ ಮಾರ್ವಾಡಿಗಳು. ಇವರಿಗೆ ಒಂದೇ ತಿಳಿದಿರುತ್ತದೆ ವ್ಯಾಪಾರ ಮಾಡುವುದು ಲಾಭಗಳಿಸುವುದು ಹಣವನ್ನೆಲ್ಲ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡುವುದು ಮತ್ತೊಂದು ಬಂದ ಲಾಭದಿಂದ ಮತ್ತೊಂದು ವ್ಯಾಪಾರವನ್ನು ಶುರು ಮಾಡುತ್ತಾರೆ ಹೀಗೆ ಒಂದು ವ್ಯಾಪಾರದಿಂದ ಮೂರು ನಾಲ್ಕು ವ್ಯಾಪಾರದವರೆಗೂ ವಿಸ್ತರಿಸುತ್ತಾರೆ. ಇದು ಮಾರವಾಡಿಗಳ ನ್ಯಾಕ್ ಅಂತಾನೆ ಹೇಳಬಹುದು.

ಇವರು ಸಣ್ಣ ವಯಸ್ಸಿನಲ್ಲೇ ಮದುವೆಯಾಗುತ್ತಾರೆ. ಸುಮಾರು 40ರಷ್ಟು ಹೊತ್ತಿಗೆ ಮೊಮ್ಮಕ್ಕಳನ್ನು ನೋಡುತ್ತಾರೆ ಇವರು. ಅವರ ವಂಶ ಪೂರ್ತಿ ವ್ಯಾಪಾರದಲ್ಲೇ ತೊಡಗುತ್ತಾರೆ ಇವರಲ್ಲಿ ಒಗ್ಗಟ್ಟು ಎನ್ನುವುದು ತುಂಬಾ ಇದೆ ನೆಂಟರು ಇಷ್ಟರಲ್ಲಿ ಯಾರಾದರೂ ಕಷ್ಟಕ್ಕೆ ಬಿದ್ದರೆ ಅವರಿಗೆ ಹೆಗಲಿಗೆ ಹೆಗಲನ್ನು ಕೊಡುತ್ತಾರೆ. ಇವರನ್ನು ನೋಡಿ ಕಲಿಯೋದು ತುಂಬಾ ಇದೆ. ಇವರ ದಾನ ಧರ್ಮದ ಗುಣವು ಎಲ್ಲರನ್ನೂ ಕೂಡ ನಿಬ್ಬೆರಗಾಗಿಸುವಂತದ್ದು. ಇವರು ಯಾವುದೇ ವ್ಯಾಪಾರವನ್ನಾದರೂ ಮಾಡಲಿ ಯಾವವು ಇವರ ಬೆನ್ನು ಹತ್ತುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್

Leave A Reply

Your email address will not be published.

error: Content is protected !!