ಮಹಾಲಯ ಅಮಾವಾಸ್ಯೆ ದಿನ ಇದೊಂದು ಕೆಲಸವನ್ನ ಮಾಡಿ ವರ್ಷದ ಒಳಗಡೆ ನಿಮ್ಮ ಖಜಾನೆ ತುಂಬುತ್ತೆ

0

Mahalaya Amavasye 2023: ಮಹಾಲಯ ಅಮಾವಾಸ್ಯೆ ಅಂದರೆ ನಮ್ಮ ಪೂರ್ವಜರನ್ನ ನೆನೆಸಿಕೊಳ್ಳುವ ಕೊನೆಯ ದಿನ ಅಂತ ಹೇಳಲಾಗುತ್ತದೆ. ಈ ದಿನ ಪೂರ್ವಜರಿಗೆ ದರ್ಪಣ ಹಾಗೂ ಪಿಂಡಪ್ರದಾನವನ್ನ ಮಾಡಲಾಗುತ್ತದೆ ನಮ್ಮ ಪೂಜೆ ಪೂರ್ವಜರನ್ನ ಬಿಳ್ಕೊಡುವ ದಿನ ಅಂತಲೇ ಹೇಳಬಹುದು. ಪೂರ್ವಜರು ಖುಷಿಯಿಂದ ನಮಗೆ ಆಶೀರ್ವಾದ ಮಾಡಿ ಅವರ ಸ್ಥಾನಕ್ಕೆ ಹೋಗುತ್ತಾರೆ ಎನ್ನುವ ಪ್ರತಿತಿ ಇದೆ. ಈ ದಿನ ಎಲ್ಲರೂ ಪೂರ್ವಜರ ಶ್ರಾದ್ಧವನ್ನು ಮಾಡಲೇಬೇಕು.

ಒಂದು ವೇಳೆ ನಿಮಗೆ ಪೂರ್ವಜರ ಮರಣದ ತಿಥಿ ಗೊತ್ತಿಲ್ಲ ಅಂತಾದ್ರೆ ಈ ದಿನ ಮಾಡಿದರೆ ತುಂಬಾ ಪುಣ್ಯ ಅಂತ ಹೇಳಲಾಗುತ್ತದೆ. ಮಹಾಲಯ ಅಮಾವಾಸ್ಯೆ ದಿನದಂದು ಈರುಳ್ಳಿ ಬೆಳ್ಳುಳ್ಳಿ ಮಾಂಸಗಳನ್ನ ತಿನ್ನಬಾರದು ಇದನ್ನ ಶುಭ ದಿನವೆಂದು ಪರಿಗಣಿಸುವುದರಿಂದ ನಾವು ಇದರಿಂದ ಹೊರತಾಗಿ ಇರಬೇಕು ಇದರಿಂದ ನಮ್ಮ ಪೂರ್ವಜರು ಖುಷಿಗೊಂಡು ನಮ್ಮನ್ನ ಆಶೀರ್ವದಿಸಿ ಹೋಗುತ್ತಾರೆ.

ನಮ್ಮ ಪೂರ್ವಜರನ್ನಾ ತೃಪ್ತಿಪಡಿಸಲು ಶಾರದಾ ಕರ್ಮಗಳನ್ನ ಮಾಡಬೇಕು ಹಾಗೆ ಮಾಡದಿದ್ದರೆ ಪಿತೃ ದೋಷ ತಟ್ಟುತ್ತದೆ. ಈ ಶ್ರಾಧ ತರ್ಪಣವನ್ನು ಪುರೋಹಿತರ ಮೂಲಕವೇ ಮಾಡಬೇಕಾಗುತ್ತದೆ ಇನ್ನು ಜನರು ತಮ್ಮ ಇಷ್ಟದಂತೆ ಗೋಕರ್ಣಕೋ ಕಾಶಿಗೆ ಹೋಗಿ ಪ್ರಂಡ ಪ್ರಧಾನವನ್ನು ಕೂಡ ಮಾಡಬಹುದು ಇದರಿಂದಲೂ ಕೂಡ ಪೂರ್ವಜರು ತೃಪ್ತಿಯಾಗುತ್ತದೆ ಪೂರ್ವಜರ ಆಶೀರ್ವಾದ ಸಿಗುತ್ತದೆ ಅಂತ ಹೇಳಲಾಗುತ್ತದೆ

ಮಹಾಲಯ ಅಮಾವಾಸ್ಯೆ ದಿನ ಶ್ರದ್ಧವನ್ನು ಮಾಡಿದ ನಂತರ ಇದೊಂದು ಕೆಲಸವನ್ನು ಮಾಡಿ ಖಂಡಿತವಾಗಲೂ ನಿಮ್ಮ ಖಜಾನೆ ತುಂಬುತ್ತದೆ. ಸಾಧ್ಯವಿಲ್ಲ ಮುಗಿದ ಮೇಲೆ ಹಸುಗಳು ನಾಯಿಗಳು ಮತ್ತು ಇರುವೆಗಳಿಗೆ ನೀವು ಆಹಾರವನ್ನು ನೀಡಬೇಕು ಇದರಿಂದ ಪಿತೃಗಳು ತೃಪ್ತಿಗೊಂಡು ನಿಮಗೆ ಆಶೀರ್ವಾದ ಮಾಡುತ್ತಾರೆ ಅಂತ ಹೇಳಲಾಗುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ.

Leave A Reply

Your email address will not be published.

error: Content is protected !!