ಧನು ರಾಶಿಯವರಿಗೆ 7 ವರ್ಷದ ಶನಿಕಾಟದಿಂದ ಮುಕ್ತಿ ನೀವು ಇನ್ನು ರಾಜರೇ
ಎರಡು ಸಾವಿರದ ಇಪ್ಪತ್ಮೂರು ಕೆಲವು ರಾಶಿಯವರಿಗೆ ಶುಭ ಅಶುಭ ಹಾಗೂ ರಾಜಯೋಗದಂತಹ ಯೋಗಗಳು ಇರುತ್ತದೆ ಅದರಲ್ಲಿ ಎರಡು ಸಾವಿರದ ಇಪ್ಪತ್ಮೂರರಲ್ಲಿ ಧನಸ್ಸು ರಾಶಿಯವರಿಗೆ ಶುಭಯೋಗ ಇರುತ್ತದೆ ಅನೇಕ ವರ್ಷಗಳಿಂದ ಜೀವನದಲ್ಲಿ ತೊಂದರೆ ಕೆಲಸ ಕಾರ್ಯ ಗಳಲ್ಲಿ ಅಡೆತಡೆ ಕಂಡುಬರುತ್ತಿದ್ದು ಎರಡು ಸಾವಿರದ…