ಮನೆಯಲ್ಲಿನ ಫೋಟೋ ಹಳೇದಾಯ್ತು ಅಂತ ಬಿಸಾಕಿದ್ರೆ ಏನಾಗುತ್ತೆ ಗೊತ್ತಾ
ಮನೆಯಲ್ಲಿ ತಾತ ಮುತ್ತಾತರ ಕಾಲದಿಂದಲೂ ಪೂಜೆಗೆ ಬಳಸುತ್ತಿದ್ದ ದೇವರ ಫೋಟೋಗಳು ಹಳೆಯದಾಗಿ ಕಾಣುತ್ತಿದ್ದರೆ ಅದನ್ನು ಬದಲಾಯಿಸುವ ಯೋಚನೆ ಬಂದರೂ, ಹಳೆಯ ಪೋಟೋವನ್ನು ಏನು ಮಾಡುವುದು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತದೆ. ಹಳೆಯ ಫೋಟೋ ಮಾತ್ರವಲ್ಲ, ಕೆಳಗೆ ಬಿದ್ದು ಕನ್ನಡಿ ಒಡೆದ ದೇವರ…