ಯಾರಿಗೆ ಮುಂಜಾನೆ 3 ಗಂಟೆಯಿಂದ 5 ಗಂಟೆಯ ಒಳಗೆ ಎಚ್ಚರ ಆಗುತ್ತದೆಯೋ ಅವರು ತಪ್ಪದೆ ನೋಡಿ

0

ನಿಮ್ಮ ನಿದ್ರೆ ಮುಂಜಾನೆ ಐದು ಗಂಟೆಯಿಂದ 3 ಗಂಟೆಯ ಒಳಗೆ ಎಚ್ಚರ ಆಗುತ್ತದೆ ಎಂದರೆ ಇಂತಹ ಜನರು ಎಲ್ಲರಿಗಿಂತ ಸ್ವಲ್ಪ ಭಿನ್ನವಾಗಿರುತ್ತಾರೆ ಯಾವಾಗ ಪರಮಾತ್ಮನು ಈ ಬ್ರಹ್ಮಾಂಡವನ್ನು ರಚನೆ ಮಾಡಿದನು ಆವಾಗ ಕೆಲವು ಇಲ್ಲಿ ವಿಷಯಗಳನ್ನ ಬಿಟ್ಟು ಹೋಗಿದ್ದಾನೆ ಅವರ ಪ್ರಶ್ನೆಗಳಿಗೆ ಉತ್ತರವು ಸಿಗಲಿಲ್ಲ ಕೆಲವು ಪ್ರಶ್ನೆಗಳನ್ನು ಅವರು ಬಗೆಹರಿಸದೆ ಹಾಗೆಯೇ ಬಿಟ್ಟಿದ್ದರು ಇವುಗಳನ್ನೆಲ್ಲ ಬಗೆಹರಿಸುವ ಕಾರ್ಯವನ್ನು ದೇವರು ಮಾನವನಿಗೆ ಬಿಟ್ಟಿದ್ದಾರೆ ನಮ್ಮಲ್ಲಿ ಆಗುವಂತಹ ಯಾವುದೇ ಬದಲಾವಣೆಗಳು ಅಥವಾ ನಮ್ಮ ಜೀವನದಲ್ಲಿ ನಡೆಯುವಂತಹ ಯಾವುದೇ ಘಟನೆಗಳು ಈಶ್ವರನ ಇಚ್ಛೆಯಂತೆ ನಡೆಯುತ್ತದೆ ಒಂದು ವೇಳೆ ನಮ್ಮ ಮನಸ್ಸಿನಲ್ಲಿ ದೇವರ ಮೇಲೆ ಶ್ರದ್ಧೆ ಭಕ್ತಿ ಇದ್ದರೆ ಆಗ ಮಾತ್ರ ಇವುಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ.

ನಮ್ಮಲ್ಲಿ ಕೆಲವು ಜನರು ದೌರ್ಭಾಗ್ಯದಿಂದಾಗಿ ಕೆಲವು ದುರ್ಘಟನೆಗಳಿಗೆ ಬಲಿಯಾಗುತ್ತಾರೆ ಅಥವಾ ನಾವು ಯಾವುದಾದರೂ ಸಂಕಷ್ಟಗಳಿಗೆ ಸಿಲುಕುವ ಮುನ್ನ ಪರಮಾತ್ಮನು ನಮಗೆ ಯಾವುದೋ ಒಂದು ರೀತಿಯಲ್ಲಿ ಮುನ್ಸೂಚನೆಯನ್ನು ನೀಡಿರುತ್ತಾರೆ ಕೆಲವೊಮ್ಮೆ ಮಾನವರಾದ ನಾವು ಈಶ್ವರನ ಈ ಸಂಕೇತಗಳನ್ನು ಅರ್ಥೈಸಿಕೊಳ್ಳಲು ವಿಫಲರಾಗುತ್ತೇವೆ ಈ ಸಂಗತಿಗಳು ನಿಮಗೆ ಹಲವಾರು ಮೂಲಗಳಿಂದ ತಿಳಿದು ಬರುತ್ತವೆ ನಮ್ಮ ನಡುವೆ ಇರುವ ಜನಗಳಿಂದಾಗಲಿ ಅಥವಾ ನಮ್ಮ ಸುತ್ತಮುತ್ತಲಿನ ಪರಿಸರದಿಂದಾಗಲಿ ಮುನ್ನೆಚ್ಚರಿಕೆಯನ್ನು ನೀಡುತ್ತವೆ.

ಕೆಲವೊಮ್ಮೆ ನಮ್ಮ ಮನೆಯವರು ನಮ್ಮನ್ನು ಯಾವುದೇ ಒಂದು ಕೆಲಸಕ್ಕೆ ಹೋಗುವುದರಿಂದ ತಡೆಯುತ್ತಾರೆ ಹಾಗೆ ಕೆಲವೊಬ್ಬರು ವಿಷಯವನ್ನು ತಿಳಿದುಕೊಳ್ಳದೆ ಅದಕ್ಕೆ ಒಪ್ಪಿಗೆಯನ್ನು ಸೂಚಿಸಿ ಬಿಡುತ್ತಾರೆ ಕೆಲವೊಮ್ಮೆ ನಮ್ಮ ಕನಸಿನಲ್ಲಿಯೂ ಕೂಡ ಭವಿಷ್ಯದಲ್ಲಿ ನಡೆಯುವಂತಹ ಘಟನೆಗಳ ಬಗ್ಗೆ ಸೂಚನೆಗಳು ಕೂಡ ಸಿಗುತ್ತವೆ ಭಗವಂತ ಶ್ರೀ ಕೃಷ್ಣ ಪರಮಾತ್ಮ ತಮ್ಮ ಭಗವದ್ಗೀತೆಯಲ್ಲಿ ಪರಮಾತ್ಮನು ಈ ಸೃಷ್ಟಿಯ ಕಣಕಣದಲ್ಲಿಯೂ ವಾಸವಾಗಿದ್ದಾನೆ ಆದ್ದರಿಂದ ಅವನ ಸೃಷ್ಟಿಯಲ್ಲಿ ವಾಸವಿರುವ ನಾವು ಇಲ್ಲಿ ನಡೆಯುವ ಚಿಕ್ಕಪುಟ್ಟ ಸಂಗತಿಗಳ ಮೇಲು ಗಮನಹರಿಸಬೇಕಾಗುತ್ತದೆ ಇಂತಹದೇ ಒಂದು ಸಂಗತಿ ಎಲ್ಲರ ಜೀವನದಲ್ಲಿಯೇ ನಡೆಯುತ್ತದೆ.

ಅದೇನೆಂದರೆ ಮುಂಜಾನೆಯ 3 ಗಂಟೆ ಯಿಂದ ಐದು ಅಥವಾ ಐದು ವರೆ ಗಂಟೆಯ ಒಳಗೆ ನಾವು ನಿದ್ರೆಯಿಂದ ಎಚ್ಚರಗೊಳ್ಳುತ್ತೇವೆ ಇದರಲ್ಲಿರುವ ವಿಶೇಷತೆ ಏನೆಂದರೆ ನಿದ್ರೆಯಿಂದ ಮಧ್ಯದಲ್ಲಿ ಎಚ್ಚರಗೊಳ್ಳುವುದು ಅಂತಹ ಆಶ್ಚರ್ಯದ ವಿಚಾರವೇನಲ್ಲ ಆದರೆ ಈ ಸಮಯ ಬ್ರಹ್ಮ ಮುಹೂರ್ತದ ಸಮಯವಾಗಿರುತ್ತದೆ ಸಾಮಾನ್ಯವಾಗಿ ಹೇಳಬೇಕೆಂದರೆ ಇದು ಸೂರ್ಯೋದಯ ಆಗುವುದಕ್ಕಿಂತ ಎರಡು ಗಂಟೆಯ ಮೊದಲಿನ ಸಮಯ ಬ್ರಹ್ಮ ಮುಹೂರ್ತ ದಿನದ ಅತಿ ಶ್ರೇಷ್ಠ ಗಳಿಗೆ ಆಗಿರಲಿದೆ ಎಂದು ಶ್ರೀಕೃಷ್ಣ ಪರಮಾತ್ಮನು ತಮ್ಮ ಉಪದೇಶದಲ್ಲಿ ಹೇಳಿದ್ದಾರೆ ಯಾವ ವ್ಯಕ್ತಿ ಪ್ರತಿದಿನ ಈ ಸಮಯದಲ್ಲಿ ಎಚ್ಚರಗೊಳ್ಳುತ್ತಾರೋ ಅವರು ಉನ್ನತಿಯನ್ನು ಪಡೆಯುತ್ತಾರೆ ಸೃಷ್ಟಿಯ ರಚನೆಯನ್ನು ಬ್ರಹ್ಮದೇವರು ಮಾಡಿದ್ದರು.

ಈ ಮೂರು ಗಂಟೆಯಿಂದ 5 ಗಂಟೆಯವರೆಗಿನ ಸಮಯವನ್ನು ನಿರ್ಮಾಣ ಸಮಯ ಎಂದು ಕರೆಯಬಹುದು ಇದೇ ಬ್ರಹ್ಮಾಂಡವನ್ನು ನಿರ್ಮಿಸುವ ಕಾರ್ಯವು ಸಹ ಆರಂಭವಾಗಿತ್ತು ಈ ಸಮಯದಲ್ಲಿ ನೀವು ಸಹ ನಿಮ್ಮ ಅಂತರಂಗದಲ್ಲಿನ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಒಳ್ಳೆಯ ಮತ್ತು ಉತ್ತಮ ವಿಚಾರಗಳನ್ನು ನಿರ್ಮಿಸಬಹುದು ಸಾಮಾನ್ಯವಾಗಿ ಈ ಬ್ಯುಸಿರುಟಿನ್ (busy routine) ನಲ್ಲಿ ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳುವುದು ತುಂಬಾ ಕಷ್ಟ

ಇಂತಹ ಸಂದರ್ಭದಲ್ಲಿ ಒಂದು ವೇಳೆ ನಿಮಗೆ ಅಚಾನಕ್ಕಾಗಿ ಈ ಸಮಯದಲ್ಲಿ ಎಚ್ಚರವಾದರೆ ನೀವು ಖಂಡಿತವಾಗಿಯೂ ಅದೃಷ್ಟಶಾಲಿಗಳು ಏಕೆಂದರೆ ಈ ಸಮಯವು ಈಶ್ವರನ ಸಮಯವಾಗಿರುತ್ತದೆ ಅದ್ಭುತವಾದ ಚಮತ್ಕಾರಿ ಹಾಗೂ ಶಾಂತ ರೀತಿಯ ವಾತಾವರಣವು ನಿಮ್ಮ ಜೀವನದ ಏಳಿಗೆಯನ್ನು ಹೆಚ್ಚಿಸುತ್ತದೆ ಈ ಮುಹೂರ್ತದಲ್ಲಿ ಆಕಾಶದಲ್ಲಿ ಎಲ್ಲಾ ದೇವರುಗಳು ಆಯುರ್ವೇದದಲ್ಲಿ ಮತ್ತು ವೇದ ಪುರಾಣಗಳಲ್ಲಿಯೂ ಸಹ ಇದನ್ನು ಶುಭ ಸಮಯ ಎಂದು ತಿಳಿಸಿದ್ದಾರೆ.

ಈ ಮುಹೂರ್ತದಲ್ಲಿ ಎದ್ದೇಳುವ ವ್ಯಕ್ತಿಗೆ ಶಕ್ತಿ ವೃದ್ಧಿ ಹಾಗೆ ಆರೋಗ್ಯದ ಲಾಭ ಕೂಡ ಸಿಗುತ್ತದೆ ವಿಜ್ಞಾನದ ಪ್ರಕಾರ ನಾವು ನೋಡುವುದಾದರೆ ಈ ಸಮಯದಲ್ಲಿ ಗ್ರಹ ಮತ್ತು ನಕ್ಷತ್ರಗಳ ನಡುವೆ ಕೆಲವು ಬದಲಾವಣೆಗಳು ನಡೆಯುತ್ತವೆ ವಾಯುಮಂಡಲವು ಸಹಸ್ವಚ್ಚ ಹಾಗೂ ನಿರ್ಮಲವಾಗಿರುತ್ತದೆ ಇದು ನಮ್ಮ ಶರೀರ ಹಾಗೂ ಆತ್ಮ ಶುದ್ದಿಗೆ ಸಹಕರಿಸುತ್ತದೆ ಬ್ರಹ್ಮ ಮುಹೂರ್ತದ ಸಮಯದಲ್ಲಿ ಯಾರ ಮನೆಯ ಅಂಗಳವು ಸ್ವಚ್ಛವಾಗಿರುತ್ತದೆಯೋ ಆ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ ಎಂಬ ಮಾತಿದೆ ಆ ಮನೆಗೆ ಸುಖ ಶಾಂತಿ, ನೆಮ್ಮದಿ ಸಿರಿ ಸಂಪತ್ತುಗಳು ಲಭಿಸುತ್ತವೆ ಎಂಬುದು ನಂಬಿಕೆಯಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!