ಈ ಗಿಡ ಎಲ್ಲೇ ಸಿಕ್ಕರೂ ಬಿಡಬೇಡಿ ಇದರಲ್ಲಿ ಅಡಗಿದೆ ಅಪಾರ ಲಾಭ

0

ಇತ್ತೀಚಿನ ದಿನಮಾನದಲ್ಲಿ ಹುಟ್ಟುತ್ತಿರುವ ಮಗುವಿನಿಂದ ಹಿಡಿದು ವಯಸ್ಸಾದವರಿಗೂ ಸಹ ಸಣ್ಣ ಪುಟ್ಟ ಹಾಗೂ ದೊಡ್ಡ ಕಾಯಿಲೆಯಿಂದ ಬಳಲುತಿದ್ದಾರೆ ಹಾಗೆಯೇ ಆರೋಗ್ಯಯುತ ಆಹಾರ ತಿನ್ನುವ ಕ್ರಮ ದೂರವಾಗಿ ಕಲುಷಿತ ಆಹಾರ ಸೇವನೆ ಮಾಡುತ್ತಿದ್ದೇವೆ ಅಷ್ಟೇ ಅಲ್ಲದೆ ಪ್ರತಿದಿನ ಬೆಳಿಗ್ಗೆಯಿಂದ ಹಿಡಿದು ರಾತ್ರಿ ಮಲಗುವವರೆಗೆ ನಮ್ಮ ದೇಹಕ್ಕೆ ನಾವೇ ಹೆಚ್ಚಾಗಿ ಕೆಮಿಕಲ್ ಮಿಶ್ರಿತ ಆಹಾರವನ್ನು ನೀಡುತ್ತಿದ್ದೆ ಹೀಗಾಗಿ ಹೆಚ್ಚು ಹೆಚ್ಚು ಆಸ್ಪತ್ರೆಯನ್ನು ತೆಗೆಯುವಂತೆ ಆಗಿದೆ ಇಂದು ಸಣ್ಣ ತಲೆ ನೋವು ಬಂದರು ಸಹ ಆಸ್ಪತ್ರೆಗೆ ಹೋಗುವಂತಾಗಿದೆ ಆದರೆ ಹಿಂದಿನ ಕಾಲದಲ್ಲಿ ಹೀಗೆ ಇರಲಿಲ್ಲ ಹಿಂದಿನ ಕಾಲದಲ್ಲಿ ಕಾಯಿಲೆಗಳಿಂದ ದೂರ ಇದ್ದರೂ ಹಾಗೂ ಸಣ್ಣ ಪುಟ್ಟ ಕಾಯಿಲೆಗಳಿಗೆ ಮನೆಯಲ್ಲಿಯೆ ಗಿಡ ಮೂಲಿಕೆಗಳಿಂದ ಔಷಧಿಯನ್ನು ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು.

ಆಯುರ್ವೇದಿಕ್ ಔಷಧೀಯ ಮೂಲಕ ಗುಣ ಮಾಡಿಕೊಳ್ಳುವುದು ಇಂದಿನಿಂದ ಬಂದಿರುವ ಔಷಧೀಯ ಕ್ರಮವಲ್ಲ ಬದಲಾಗಿ ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿದೆ ತುಂಬಾ ಜನರಿಗೆ ಔಷಧೀಯ ಸಸ್ಯಗಳ ಬಗ್ಗೆ ಗೊತ್ತಿರುವುದು ಇಲ್ಲ ಹಾಗೆಯೇ ಅತಿಬಲ ಎನ್ನುವ ಸಸ್ಯವು ತುಂಬಾ ಔಷಧೀಯ ಗುಣವನ್ನು ಹೊಂದಿದೆ ಹಾಗೆಯೇ ಈ ಸಸ್ಯವು ಹೆಚ್ಚಾಗಿ ಬಯಲುಸೀಮೆ ಅಂತಹ ಉಷ್ಣ ಇರುವ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತದೆ ಅಷ್ಟೇ ಅಲ್ಲದೆ ಇದೊಂದು ಬಹೂಪಯೋಗಿ ಸಸ್ಯವಾಗಿದ್ದು ರಸ್ತೆ ಬದಿಯಲ್ಲಿ ಕಳೆ ಯಾಗಿ ಬೆಳೆಯುತ್ತದೆ ನಾವು ಈ ಲೇಖನದ ಮೂಲಕ ಬಡವನನ್ನು ಶ್ರೀಮಂತನಾಗಿಸುವ ಅತಿಬಲ ಸಸ್ಯದ ಬಗ್ಗೆ ತಿಳಿದುಕೊಳ್ಳೊಣ.

ಎಲ್ಲಾ ಗಿಡ ಮರಗಳಲ್ಲಿ ದೇವಾನು ದೇವತೆಗಳು ವಾಸ ಮಾಡುತ್ತಾರೆ ರಾಮಾಯಣ ಕಾಲದಲ್ಲಿ ಸಹ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ಸಂಜೀವಿನಿ ಪರ್ವತವನ್ನು ತಂದಿದ್ದನು ಅಂದಿನ ಕಾಲದಿಂದ ಇಂದಿನ ಕಾಲದವರೆಗೂ ಸಹ ಗಿಡ ಮೂಲಿಕೆಗಳಿಂದ ಔಷಧವನ್ನು ತಯಾರು ಮಾಡಲಾಗುತ್ತದೆ ಕೆಲವೊಂದು ಸಸ್ಯಗಳು ಅನೇಕ ಸಮಸ್ಯೆಗಳನ್ನು ದೂರ ಮಾಡುವ ಜೊತೆಗೆ ಬಡತನವನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ ಹಿಂದಿನ ಕಾಲದಲ್ಲಿ ಇವುಗಳ ಪ್ರಯೋಗ ಹೆಚ್ಚಾಗಿ ಮಾಡುತ್ತಿದ್ದರು ಆದರೆ ಕಾಲ ಕಳೆದಂತೆ ಜನರು ಇವೆಲ್ಲವನ್ನೂ ಮರೆಯತ್ತ ಬಂದಿದ್ದಾರೆ ಅತಿಬಲ ಸಸ್ಯವು ತುಂಬಾ ಉಪಯೋಗಕಾರಿಯಾಗಿದೆ ಇದೊಂದು ದಿವ್ಯ ಪವಾಡವನ್ನು ಒಳಗೊಂಡ ಸಸ್ಯ ಇದಾಗಿದೆ.

ಅನೇಕ ಔಷಧೀಯ ಗುಣವನ್ನು ಹೊಂದಿದೆ ಇದರಿಂದ ನವಗ್ರಹಗಳ ದೋಷಗಳು ನಿವಾರಣೆ ಆಗುತ್ತದೆ ಅತಿಬಲ ಸಸ್ಯದ ಬೇರುಗಳನ್ನು ಧರಿಸುವುದರಿಂದ ತುಂಬಾ ಒಳ್ಳೆಯದುಅತಿಬಲ ಸಸ್ಯದ ಬೇರುಗಳನ್ನು ಧರಿಸುವುದರಿಂದ ನವಗ್ರಹಗಳ ದೋಷಗಳು ನಿವಾರಣೆ ಆಗುತ್ತದೆ ಭೂತ ಪ್ರೇತ ಹೀಗೆ ಕೆಟ್ಟ ಶಕ್ತಿಗಳು ಸುಳಿಯುವುದಿಲ್ಲ ಹಾಗೆಯೇ ಈ ಬೇರನ್ನು ಧರಿಸಿದ ಮೇಲೆ ಎಲ್ಲ ಕಡೆಯ ಜನರು ಮಾತನ್ನು ಕೇಳುತ್ತಾರೆ ಹಾಗೆಯೇ ಗೌರವವನ್ನು ಕೊಡುತ್ತಾರೆ ಹಾಗೆಯೇ ರೋಗಗಳಿಂದ ರಕ್ಷಣೆ ಕೊಡುತ್ತದೆ ಮನೆಯಲ್ಲಿ ಈ ಸಸ್ಯವನ್ನು ನೆಟ್ಟರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ.

ಅತಿಬಲ ಸಸ್ಯದ ಹೂವು ಹಳದಿ ಬಣ್ಣದಲ್ಲಿ ಇರುತ್ತದೆ ಹಾಗೆಯೇ ಹೃದಯಾಕಾರದ ಎಲೆ ಹೊಂದಿದ್ದು ಅಂಟು ಅಂಟಾದ ಸಣ್ಣ ಸಣ್ಣ ರೋಮಗಳನ್ನು ಹೊಂದಿರುತ್ತದೆ ಇಂತಹ ಗಿಡ ಕಂಡಲ್ಲಿ ಕಳೆಎಂದು ಕಿತ್ತೆಸೆಯದೆ ಸದುಪಯೋಗವನ್ನು ಪಡೆದುಕೊಳ್ಳಬೇಕು ಬಿಳಿ ಅಥವಾ ಕೆಂಪು ಬಣ್ಣದ ಬಟ್ಟೆಯಲ್ಲಿ ಹಣವನ್ನು ಈ ಬೇರಿನ ಜೊತೆಯಲ್ಲಿ ಇಟ್ಟರೆ ಧನ ಸಂಪತ್ತು ವೃದ್ಧಿ ಆಗುತ್ತದೆ ವ್ಯರ್ಥವಾಗಿ ಹಣ ಖರ್ಚು ಆಗುತ್ತಿದ್ದರೂ ಸಹ ಈ ಬೇರು ಖರ್ಚನ್ನು ಕಡಿಮೆ ಮಾಡಿಸುತ್ತದೆ ವ್ಯಾಪಾರದ ಸ್ಥಾನದಲ್ಲಿ ಈ ಬೇರನ್ನು ಇಟ್ಟರೆ ವ್ಯಾಪಾರ ಹೆಚ್ಚಾಗುತ್ತದೆ ಈ ಬೇರನ್ನು ತೆದು ತಿಲಕ್ ಮಾಡಿ ಹಚ್ಚಿಕೊಂಡರೆ ಆಕರ್ಷಣೆ ಹೆಚ್ಚಾಗುತ್ತದೆ ನಿರ್ಬಲ ವ್ಯಕ್ತಿಗಳು ಈ ಬೇರನ್ನು ತಾಯತವಾಗಿ ಇಟ್ಟುಕೊಂಡರೆ ಬಲ ವೃದ್ಧಿ ಆಗುತ್ತದೆ ಹಾಗೆಯೇ ಬೇರನ್ನು ಪೌಡರ್ ತರ ಮಾಡಿ ನಿರಂತರವಾಗಿ 3 ತಿಂಗಳು ಸೇವನೆ ಮಾಡಿದರೆ ವ್ಯಕ್ತಿ ದೇಹವು ಕಬ್ಬಿಣದಂತೆ ಬಲ ಆಗುತ್ತದೆ

ಹಾಗಾಗಿ ಈ ಸಸ್ಯವನ್ನು ಅತಿಬಲ ಸಸ್ಯ ಎಂದು ಕರೆಯುತ್ತಾರೆ. ಹೀಗೆ ತುಂಬಾ ಸಸ್ಯಗಳ ಔಷಧೀಯ ಗುಣ ಹಾಗೂ ಅದರ ಉಪಯೋಗ ಇಂದಿನ ಕಾಲದಲ್ಲಿ ತುಂಬಾ ಕಣ್ಮರೆಯಾಗಿದೆ ಹಾಗೂ ಕೆಲವರಿಗೆ ಸಸ್ಯದ ಬಗ್ಗೆ ತಿಳಿಯದೆ ಸಸ್ಯವನ್ನು ಕಸವೆಂದು ಪರಿಗಣಿಸಿ ಸಸ್ಯವನ್ನು ಹಾಳು ಮಾಡಲಾಗುತ್ತಿದ್ದಾರೆ ಹಾಗಾಗಿ ಸಸ್ಯ ಕಂಡಾಗ ಅದರ ಉಪಯೋಗವನ್ನು ಪಡೆದುಕೊಳ್ಳಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!