ಈ ನಿತ್ಯ ಪುಷ್ಪ ಹೂವಿನಲ್ಲಿ ಎಷ್ಟೊಂದು ಔಷದಿ ಗುಣಗಳಿವೆ ಗೊತ್ತಾ..

0

NItya Puspa Flower Health Benefits: ನಮ್ಮ ಸಮಸ್ಯೆಗೆ ಪ್ರಕೃತಿಯಿಂದಲೆ ಪರಿಹಾರವಿದೆ ಅನೇಕ ಸಸ್ಯಗಳಿಂದ ಹಲವು ರೋಗಗಳಿಗೆ ಮುಕ್ತಿ ಕಂಡುಕೊಳ್ಳಬಹುದು. ಮೊದಲು ಮನೆಯ ಅಂಗಳದಲ್ಲಿ ಹಲವು ಹೂವಿನ ಗಿಡಗಳು ಇರುತ್ತಿದ್ದವು ಇಂದು ಹೂವಿನ ಗಿಡಗಳನ್ನು ಬೆಳೆಸುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದನೀಯ. ಮನೆಯ ಅಂಗಳದಲ್ಲಿರುವಂತಹ ನಿತ್ಯ ಪುಷ್ಪ ಗಿಡದ ಅನೇಕ ಉಪಯೋಗಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ

ನಿತ್ಯ ಪುಷ್ಪ ಎಂದು ಕರೆಯುವ ಈ ಹೂವು ಎಲ್ಲಾ ಕಡೆ ಇರುತ್ತದೆ ಇದನ್ನು ದೇವರ ಪೂಜೆಗೆ ಬಳಸಲಾಗುತ್ತದೆ. ಈ ಹೂವಿಗೆ ಸದಾ ಪುಷ್ಪ ಎಂದು ಇನ್ನೊಂದು ಹೆಸರಿನಿಂದಲೂ ಕರೆಯುತ್ತಾರೆ. ಈ ಗಿಡದ ಹೂವು ಬೇರು ಹಲವಾರು ಔಷಧೀಯ ಗುಣವನ್ನು ಹೊಂದಿದೆ, ಈ ಗಿಡದ ಬೇರಿನ ಸತ್ವವನ್ನು ತೆಗೆದುಕೊಂಡರೆ ಪೌಷ್ಟಿಕಾಂಶ ಸಿಗುತ್ತದೆ ಅಲ್ಲದೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗೂ ಚರ್ಮದ ವ್ಯಾಧಿಯನ್ನು ನಿವಾರಿಸುತ್ತದೆ. ಈ ಗಿಡದಿಂದ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಬೆಳೆಯುತ್ತದೆ. ಇನ್ನು ಮುಖ್ಯವಾಗಿ ಈ ಗಿಡದ ಔಷಧಿಯಿಂದ ಕ್ಯಾನ್ಸರ್ ಖಾಯಿಲೆ ಗುಣಮುಖವಾಗುತ್ತದೆ, ಈ ಹೂವಿನ ಔಷಧಿಯನ್ನು ಬಳಸುತ್ತಾ ಬಂದರೆ ಬಿಳಿ ಕೂದಲು ಕಪ್ಪಾಗುತ್ತಾ ಬರುತ್ತದೆ.

ಐದಾರು ನಿತ್ಯ ಪುಷ್ಪ ಹೂವಿನ ಎಲೆಯನ್ನು ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆದು ಜಜ್ಜಿ ರಸವನ್ನು ತೆಗೆದುಕೊಳ್ಳಬೇಕು ಈ ರಸಕ್ಕೆ ಒಂದು ಚಮಚ ಆಲೋವೆರಾ ಜೆಲ್, ನೆಲ್ಲಿಕಾಯಿ ಎಣ್ಣೆ, ಕ್ಯಾಸ್ಟ್ರೊ ಎಣ್ಣೆಯನ್ನು ಹಾಕಿಕೊಳ್ಳಬೇಕು. ನಂತರ ಚೆನ್ನಾಗಿ ಮಿಕ್ಸ್ ಮಾಡಿ ಅರ್ಧ ಗಂಟೆ ಹಾಗೆಯೆ ಬಿಡಬೇಕು ಅರ್ಧ ಗಂಟೆ ನಂತರ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಬೇಕು ಒಂದರಿಂದ ಎರಡು ಗಂಟೆ ಬಿಟ್ಟ ನಂತರ ತಲೆ ಸ್ನಾನ ಮಾಡಬೇಕು ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಬಿಳಿ ಕೂದಲಾಗುವುದು ಕೂಡ ಕಡಿಮೆಯಾಗುತ್ತದೆ.

ಈ ಹೂವಿನ ಎಲೆಯನ್ನು ಜಜ್ಜಿ ಅದರ ರಸವನ್ನು ಮುಖಕ್ಕೆ ಹಚ್ಚಿಕೊಂಡರೆ ಮುಖದ ಮೇಲಿರುವ ಪಿಂಪಲ್ ಹಾಗೂ ಕಲೆ ಮಾಯವಾಗುತ್ತದೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಿಗೂ ಶುಗರ್ ಬರುತ್ತದೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿತ್ಯ ಪುಷ್ಪ ಗಿಡದ ಎಲೆಯನ್ನು ತಿಂದರೆ ಶುಗರ್ ಕಡಿಮೆಯಾಗುತ್ತದೆ ಮತ್ತು ಹೈ ಬಿಪಿ ಕಡಿಮೆಯಾಗುತ್ತದೆ. ಹೀಗೆ ನಿತ್ಯ ಪುಷ್ಪ ಗಿಡ ಬಿಪಿ, ಶುಗರ್, ಕ್ಯಾನ್ಸರ್ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ನಿತ್ಯ ಪುಷ್ಪ ಗಿಡದಿಂದ ಹಲವಾರು ಪ್ರಯೋಜನಗಳಿದ್ದು ಈ ಗಿಡವನ್ನು ಮನೆಯ ಅಂಗಳದಲ್ಲಿ ಪ್ರತಿಯೊಬ್ಬರು ಬೆಳೆಸೋಣ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!