ಅಡುಗೆ ಮನೆಯಲ್ಲಿದೆ ಹಣ ಆಕರ್ಷಣೆ ಮಾಡುವ ಈ ವಸ್ತು
ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇದೆ ಎಂದರೆ ಅಲ್ಲಿ ಲಕ್ಷ್ಮಿ ದೇವಿ ವಾಸವಾಗಿ ಇರುವಳು ಎಂದು ಹೇಳಲಾಗುತ್ತದೆ ಇದರಿಂದ ಮನುಷ್ಯನ ಜೀವನದಲ್ಲಿ ಸದಾ ಸಕಾರಾತ್ಮಕತೆ ನೆಲೆಸಿರುತ್ತದೆ. ಲಕ್ಷ್ಮಿ ದೇವಿ ಇಲ್ಲದ ಮನೆಯಲ್ಲಿ ಬಡತನ, ರೋಗ, ದುಃಖ ಈ ರೀತಿಯ ಅನೇಕ ಸಮಸ್ಯೆಗಳು…