ತವರಿನಿಂದ ಗಂಡನ ಮನೆಗೆ ಈ 3 ವಸ್ತುಗಳನ್ನು ತರಬೇಡಿ

0

ನಾವು ನೂತನ ಮನೆ ನಿರ್ಮಾಣ ಮಾಡಬೇಕು ಎಂದರೆ ಅದನ್ನು ವಾಸ್ತು ಪ್ರಕಾರ ನಿರ್ಮಾಣ ಮಾಡಬೇಕು ಇದನ್ನು ಕೆಲವು ಜನ ನಂಬುವರು ಇನ್ನು ಕೆಲವು ಜನ ನಂಬದೆ ಇರಬಹುದು. ಸಣ್ಣ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಜೀವನದಲ್ಲಿ ಯಶಸ್ಸು, ಹಣ ಗಳಿಕೆ ಮಾಡಬೇಕು ಮತ್ತು ಪ್ರಗತಿ ಸಾಧಿಸಬೇಕು ಎಂದರೆ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕು. ವಾಸ್ತು ಶಾಸ್ತ್ರದ ಪ್ರಕಾರ ನಿದ್ರೆ ಮಾಡುವ ಕೋಣೆಯಲ್ಲಿ ಕಾಲನ್ನು ಮುಖ್ಯ ದ್ವಾರದ ಕಡೆ ಇಟ್ಟು ಮಲಗಬಾರದು. ಇದರಿಂದ ಮನೆಗೆ ಲಕ್ಷ್ಮಿ ದೇವಿ ಬರುವುದಿಲ್ಲ ಒಂದು ವೇಳೆ ಬಂದರು ಮರಳಿ ಹೋಗುವಳು.

ಗಡಿಯಾರ ಮತ್ತು ಮಾನವನ ಜೀವನಕ್ಕೂ ಒಂದೇ ರೀತಿಯ ಸಂಬಂಧ ಇರುತ್ತದೆ. ತಲೆ ದಿಂಬಿನ ಬಳಿ ಮತ್ತು ಮಂಚದ ಹತ್ತಿರ ಗಡಿಯಾರ ಇಟ್ಟು ಮಲಗಬಾರದು. ಇದು ಮೆದುಳಿಗೆ ನಕಾರಾತ್ಮಕ ಯೋಚನೆಗಳನ್ನು ತುಂಬುತ್ತದೆ ಮತ್ತು ಅವರ ಬಳಿ ಲಕ್ಷ್ಮಿ ದೇವಿ ಎಂದಿಗೂ ಇರುವುದಿಲ್ಲ.

ಮಲಗುವ ಮಂಚ ತಿಳಿಯಾದ ಬಣ್ಣದ್ದು ಇರಬೇಕು, ಹಾಸಿಗೆ ಮೇಲೆ ಎಲೆಕ್ಟ್ರಿಕ್ ವಸ್ತುಗಳನ್ನು ಇಡಬಾರದು.  ಮಲಗುವ ಕೋಣೆಯಲ್ಲಿ ಬದುಕಿರದ ವ್ಯಕ್ತಿಯ ಫೋಟೋ ಹಾಕಬಾರದು. ಮಲಗುವ ಕೋಣೆಯಲ್ಲಿ ದೇವರ ಮನೆ ಇರಬಾರದು. ಈ ರೀತಿ ಇದ್ದರೆ ಅದು ಅಶುಭದ ಸಂಕೇತ ಅದರಿಂದ ಲಕ್ಷ್ಮೀದೇವಿ ಮನೆಯಿಂದ ದೂರ ಉಳಿಯುವರು.

ಮನೆಯಲ್ಲಿ ಹಿಂಸಾತ್ಮಕ ಪ್ರಾಣಿಗಳ ಫೋಟೋಗಳನ್ನು ಹಾಕಬಾರದು, ಯುದ್ಧದ ಫೋಟೋಗಳನ್ನು ಸಹ ಹಾಕಬಾರದು ಇದು ಲಕ್ಷ್ಮಿ ದೇವಿಗೆ ಇಷ್ಟವಾಗದ ಕಾರಣ ದೇವಿಯು ಮನೆಗೆ ಪ್ರವೇಶ ಮಾಡುವುದಿಲ್ಲ. ಮದುವೆಯಾದ ಹೆಣ್ಣು ತವರಿನ ಮನೆಯಿಂದ ಕೆಲವು ವಸ್ತುಗಳನ್ನು ತಂದರೆ ಅದು ಗಂಡನ ಜೀವವನ್ನು ನಾಶ ಮಾಡುತ್ತದೆ. ಆ ವಸ್ತುಗಳು ಯಾವುವು ಎನ್ನುವುದನ್ನು ನೋಡೋಣ.

ಮೆಣಸಿನಕಾಯಿ :-ಮೆಣಸಿನಕಾಯಿ ತರುವುದರಿಂದ ದಾಂಪತ್ಯ ಜೀವನದಲ್ಲಿ ಕಲಹಗಳು ಸೃಷ್ಟಿಯಾಗುತ್ತದೆ. ಅದರ ಬದಲಿಗೆ ಹಣ್ಣುಗಳನ್ನು ತರಬಹುದು.

ಅಡಿಗೆ ಮಾಡುವ ಸ್ಟೌವ್ :-ಗ್ಯಾಸ್ ಸ್ಟೌವ್ ಕೊಡುವುದು ಹೆಂಡತಿಯನ್ನು ಗಂಡನ ಮನೆಯಿಂದ ಬೇರೆ ಮಾಡಿದಂತೆ ಆಗುತ್ತದೆ. ಅದರ ಬದಲಿಗೆ ಪಾತ್ರೆಗಳನ್ನು ಕೊಡಬಹುದು.

ಚಾಕು, ಚೂರಿ ಸೂಕ್ಷ್ಮದ ವಸ್ತುಗಳು :-ಈ ರೀತಿಯ ಚೂಪಾದ ಮತ್ತು ಹಾನಿಕಾರಕ ವಸ್ತುಗಳನ್ನು ಹೆಣ್ಣು ಮಗಳಿಗೆ ಕೊಡುವುದು ಶ್ರೇಯಸ್ಸು ತರುವುದಿಲ್ಲ ಅದು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿಸುತ್ತದೆ. ಸಾತ್ವಿಕ ವಸ್ತುಗಳನ್ನು ಕೊಡುವುದು ಉತ್ತಮ.

ಉಪ್ಪಿನಕಾಯಿ :-ಉಪ್ಪಿನಕಾಯಿ ತರುವುದರಿಂದ ಗಂಡ ಮತ್ತು ಹೆಂಡತಿಯ ಜೀವನದಲ್ಲಿ ಉಳಿ ಹಿಡಿದಂತೆ ಆಗುತ್ತದೆ. ಅದರಿಂದ ಸಿಹಿ ತಿನಿಸುಗಳನ್ನು ಕೊಡಬಹುದು. ಎಲ್ಲಾ ಹೆಣ್ಣು ಮಕ್ಕಳ ಆಸೆ ತಮ್ಮ ಗಂಡನಿಗೆ ಗಂಡನ ಮನೆ ಮತ್ತು ತವರು ಮನೆಯಲ್ಲಿ ಗೌರವ ಸಿಗಬೇಕು ಎನ್ನುವುದು ಅದಕ್ಕೆ ಜೋತಿಷ್ಯ ಶಾಸ್ತ್ರದಲ್ಲಿ ಸರಳ ಸೂತ್ರಗಳನ್ನು ಪಾಲನೆ ಮಾಡಿದರೆ ಸಾಕು.

ರಾತ್ರಿ ಮಲಗುವಾಗ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿಸಿ ಬಂಗಾರದ ಅಥವಾ ಬೆಳ್ಳಿಯ ವಸ್ತುಗಳನ್ನು ಹಾಕಿ ಮಲಗಬೇಕು. ಬೆಳಗ್ಗೆ ಎದ್ದ ಕೂಡಲೇ ಆ ನೀರನ್ನು ಕುಡಿಯಬೇಕು. ಇದರಿಂದ ಗೌರವ ಹೆಚ್ಚುತ್ತದೆ, ಜೀವನದಲ್ಲಿ ಇದ್ದ ಎಲ್ಲಾ ತೊಡಕುಗಳು ದೂರವಾಗುತ್ತವೆ. ರಾತ್ರಿ ಮಲಗುವಾಗ ಮಂಚದ ಬಳಿ ಒಂದು ಪಾತ್ರೆಯಲ್ಲಿ ನೀರು ತುಂಬಿಸಿ ಇಡಬೇಕು. ಬೆಳಗ್ಗೆ ಎದ್ದು ಅದನ್ನು ಯಾವುದಾದರೂ ಮರಕ್ಕೆ ಹಾಕಬೇಕು, ಅದರಿಂದ ಮನೆಯಲ್ಲಿ ವಾದ ವಿವಾದಗಳು, ಸುಳ್ಳು ಅಪವಾದಗಳು ಬರುವುದಿಲ್ಲ.

ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ದೂರ ಆಗುತ್ತದೆ. ಒಂದು ರೀತಿಯ ಸುರಕ್ಷತೆ ಭಾವ ಬರುತ್ತದೆ. ಈ ಉಪಾಯದಿಂದ ಮನೆಯಲ್ಲಿ ಒಳ್ಳೆಯ ಫಲಿತಾಂಶ ಕಂಡು ಬರುತ್ತದೆ. ಪಾರಿವಾಳ ಪಕ್ಷಿಗಳಿಗೆ ಮತ್ತು ಬೇರೆ ಹಕ್ಕಿಗಳಿಗೆ ಕಾಳು ಹಾಕಬೇಕು, ಶುಕ್ರವಾರ ಧಾನ್ಯಗಳನ್ನು ಖರೀದಿ ಮಾಡಬೇಕು, ಶನಿವಾರದಿಂದ ಹಕ್ಕಿಗಳಿಗೆ ಕಾಳು ಹಾಕಬೇಕು.
ಇದರಿಂದ ಗೌರವ ಸಿಗುತ್ತದೆ, ಆರ್ಥಿಕ ಸ್ಥಿತಿಯ ಅಭಿವೃದ್ದಿ ಆಗುತ್ತದೆ. ಗೌರವ ಕೂಡ ಸಮಾಜದಲ್ಲಿ ಮತ್ತು ಎಲ್ಲಾ ಕಡೆ ಹೆಚ್ಚಾಗುತ್ತದೆ.

ಬುಧವಾರ ಗಣೇಶನಿಗೆ ಗರಿಕೆಯನ್ನು ಅರ್ಪಣೆ ಮಾಡ್ಬೇಕು. ಇದರಿಂದ ಕೂಡ ದೇವರ ಆಶೀರ್ವಾದ ಪಡೆದು ಗೌರವ ಕೂಡ ಲಭಿಸುತ್ತದೆ ಬದುಕು ನಾವು ಅಂದುಕೊಂಡಂತೆ ಸಾಗುವುದಿಲ್ಲ ದೇವರ ನಿರ್ಣಯ ಮಾಡಿದಂತೆ ಸಾಗುತ್ತದೆ. ಸಣ್ಣ ಪುಟ್ಟ ಬದಲಾವಣೆ ದೊಡ್ಡ ಮಟ್ಟದ ಅನುಕೂಲ ತರುವುದಾದರೆ ಅದನ್ನು ಅಡವಳಿಸಿಕೊಳ್ಳುವುದು ಉತ್ತಮ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: