ಈ ದಿನಾಂಕದಲ್ಲಿ ಹುಟ್ಟಿದ್ರೆ ಲವ್ ಮ್ಯಾರೇಜ್ ಆಗೋದು ಗ್ಯಾರಂಟಿ
ಮದುವೆ ಎನ್ನುವುದು ಸುಂದರವಾದ ಅನುಬಂಧವಾಗಿದೆ ಹಾಗೆಯೇ ಮದುವೆಯಲ್ಲಿ 2 ವಿಧವಿದೆ ಅದರಲ್ಲಿ ಪ್ರೇಮ ವಿವಾಹ ಹಾಗೂ ಹಿರಿಯರ ನಿಶ್ಚಯದೊಂದಿಗೆ ವಿವಾಹ ನಡೆಯುತ್ತದೆ ವಿವಾಹವೆಂಬುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಘಟ್ಟವಾಗಿದೆ ಹಿಂದೂ ಧರ್ಮದಲ್ಲಿ ಒಂದು ಗಂಡು ಮತ್ತು ಹೆಣ್ಣು ವಿವಾಹ ಆಗಲು…