ಡಿಸೆಂಬರ್ ತಿಂಗಳ ತುಲಾ ರಾಶಿ ಭವಿಷ್ಯ ತಿಳಿದುಕೊಳ್ಳಿ

0

December Horoscope 2023ರ ಕೊನೆಯ ತಿಂಗಳು ಡಿಸೆಂಬರ್ ತಿಂಗಳಲ್ಲಿ ತುಲಾ ರಾಶಿಯವರ ಯೋಗ, ಲಾಭವೇನಿದೆ ಹಾಗೂ ನಷ್ಟವೇನಿದೆ. ಯಾವ ವಿಭಾಗದಲ್ಲಿ ಎಚ್ಚರಿಕೆ ವಹಿಸಬೇಕು ಯಾವ ವಿಷಯದಲ್ಲಿ ಅಡೆತಡೆಗಳು ಅದಕ್ಕೆ ಪರಿಹಾರವೇನು ಮುಂತಾದ ಅನೇಕ ಇಂಟರೆಸ್ಟಿಂಗ್ ವಿಷಯಗಳನ್ನು ಈ ಲೇಖನದಲ್ಲಿ ನೋಡೋಣ

ತುಲಾ ರಾಶಿಯವರ ಜನ್ಮ ನಕ್ಷತ್ರಗಳು ಚಿತ್ತ ನಕ್ಷತ್ರದ ಮೂರು ಮತ್ತು ನಾಲ್ಕನೆ ಚರಣಗಳು ಹೊಂದಿರುವುದೆ ತುಲಾ ರಾಶಿಯಾಗಿದೆ. ತುಲಾ ರಾಶಿಯವರ ಅದೃಷ್ಟ ಬಣ್ಣ ಬಿಳಿ ಹಾಗೂ ನೀಲಿ ಆಗಿರುತ್ತದೆ. ಈ ರಾಶಿಯವರ ಅದೃಷ್ಟ ದೇವತೆ ಮಹಾಲಕ್ಷ್ಮೀ. ಮಿತ್ರ ರಾಶಿಗಳು ಮಿಥುನ ಕುಂಭ ಕರ್ಕಾಟಕ ಹಾಗೂ ಶತ್ರು ರಾಶಿ ಸಿಂಹ ರಾಶಿಯಾಗಿರುತ್ತದೆ. ಈ ರಾಶಿಯವರು ಬಹಳ ನಿಪುಣರು. ಡಿಸೆಂಬರ್ 9 12 16 23 25 ಹಾಗೂ 26 ನೆ ತಾರೀಖು ಬಹಳ ಅನುಕೂಲಕರವಾದ ದಿನಗಳಾಗಿವೆ.

ತುಲಾ ರಾಶಿಯವರು ಡಿಸೆಂಬರ್ ತಿಂಗಳಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ದೃಢವಾಗಿರುವ ಏಕಚಿತ್ತವಾಗಿರುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಏಕೆಂದರೆ ಇವರ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ, ಆಗಾಗ ಒಂದೊಂದು ಕಡೆ ಮನಸ್ಸನ್ನು ವಾಲಿಸುತ್ತಾರೆ. ಇವರು ಉದ್ಯೋಗದಲ್ಲಿ ಬದಲಾವಣೆಯನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಊರು ಉದ್ಯೋಗ, ಮನೆಯನ್ನು ಬದಲಾಯಿಸಬಹುದು ಮನಸ್ಸಿನಲ್ಲಿ ಒಂದು ರೀತಿ ಗೊಂದಲ ಸೃಷ್ಟಿಯಾಗುತ್ತದೆ ಹೀಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಬೇಕು.

ತುಲಾ ರಾಶಿಯವರು ವಾಹನ ಖರೀದಿಸುವ ಯೋಚನೆಯಲಿದ್ದರೆ ಹೊಸ ವರ್ಷದ ಸಮಯದಲ್ಲಿ ವಾಹನವನ್ನು ಖರೀದಿಸಬಹುದು. ತುಲಾ ರಾಶಿಯವರು ಸರ್ಕಾರಿ ಮತ್ತು ಅರೆ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಅನಿರೀಕ್ಷಿತವಾಗಿ ಲಾಭವನ್ನು ಪಡೆಯುತ್ತಾರೆ, ವಾಹನ ಮಾರಾಟದಲ್ಲಿ ಇವರಿಗೆ ಲಾಭವಿದೆ. ಕಬ್ಬಿಣದ ಸಾಮಾನುಗಳನ್ನು ಮಾರಾಟ ಮಾಡುತ್ತಿರುವವರಿಗೆ ಉತ್ತಮ ಲಾಭವಿದೆ ಪಾಲುದಾರಿಕೆಯಲ್ಲಿ ಪಾರ್ಟ್ನರ್ ನಿಂದ ಬಿಸಿನೆಸ್ ಮಾಡಬೇಕು ಎಂಬ ಯೋಚನೆಯಲ್ಲಿದ್ದರೆ ಅದನ್ನು ಮನಸ್ಸಿನಿಂದ ತೆಗೆದುಬಿಡಿ ಅದರಿಂದ ಯಾವುದೆ ರೀತಿಯಲ್ಲಿ ಲಾಭವಾಗುವುದಿಲ್ಲ. ರಾಜಕಾರಣಿಗಳಿಗೆ ವಕೀಲರಿಗೆ ಬಹಳಷ್ಟು ಜನಪ್ರಿಯತೆ ಕಂಡು ಬರುತ್ತದೆ. ಈ ಮಾಹಿತಿಯನ್ನು ತಪ್ಪದೆ ತುಲಾ ರಾಶಿಯವರಿಗೆ ತಿಳಿಸಿ, ನಿಮ್ಮ ರಾಶಿ ಯಾವುದು ಎಂದು ನಮಗೆ ತಿಳಿಸಿ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!