ಹೊಸ ವರ್ಷದ ದಿನ ಈ ಮರವನ್ನು ಸ್ಪರ್ಶ ಮಾಡಿ ಬನ್ನಿ ಸಾಕು, ಅದೇ ಸಮಯ ದರಿದ್ರ ನಾಶ ಆಗುತ್ತೆ..

0

ಹೊಸ ವರ್ಷದಂದು ಅಂದರೆ ಜನವರಿಯಲ್ಲಿ ನೀವು ಯಾವ ಮರವನ್ನು ಸ್ಪರ್ಶ ಮಾಡಿದರೆ ಬಡತನ ದೂರವಾಗುತ್ತದೆ ಎಂದು ನಾವು ಇಲ್ಲಿ ತಿಳಿಸಿಕೊಡುತ್ತಿದ್ದೇವೆ. ಇದರ ಬಗ್ಗೆ ತಿಳಿದುಕೊಳ್ಳುವ ಆಸೆ ಇದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಇಲ್ಲಿ ನಾವು ಮೂರು ವೃಕ್ಷಗಳ ಬಗ್ಗೆ ತಿಳಿಸಿಕೊಡುತ್ತೇವೆ ಇದರಲ್ಲಿ ನೀವು ಯಾವುದಾದರೂ ಒಂದು ವೃಕ್ಷವನ್ನು ಸ್ಪರ್ಶಿಸಿದರು ಕೂಡ ನಿಮ್ಮ ಬಡತನಗಳು ದೂರವಾಗುತ್ತದೆ. ಹಿಂದೂ ಧರ್ಮದಲ್ಲಿ ಎಲ್ಲಾ ಮರ ಗಿಡಗಳನ್ನು ನಾವು ದೇವಾನುದೇವತೆಗಳ ಸ್ವರೂಪ ಎಂದು ಭಾವಿಸಿ ಅವುಗಳನ್ನು ಪೂಜೆ ಮಾಡುತ್ತೇವೆ. ಮನುಷ್ಯನಿಗೆ ಉಸಿರಾಡಲು ಬೇಕಾಗುವಂತಹ ಗಾಳಿಯನ್ನು ನಾವು ಗಿಡದಿಂದಲೇ ಪಡೆದುಕೊಳ್ಳುತ್ತವೆ. ಹಲವಾರು ಗಿಡಮೂಲಿಕೆಗಳು ಮತ್ತು ಗಿಡ ಮರದ ಭಾಗವನ್ನು ಉಪಯೋಗಿಸಿ ಹಲವಾರು ರೋಗಗಳಿಗೆ ಔಷಧಿಯನ್ನು ನೀಡುತ್ತೇವೆ.

ಹೊಸ ವರ್ಷದಲ್ಲಿ ನಾವು ಹೇಳುವಂತಹ ಮರಗಿಡವನ್ನು ನೀವು ಸ್ಪರ್ಶ ಮಾಡಿದರೆ ನಿಮಗೆ ಇರುವಂತಹ ಕಷ್ಟಗಳು ದೂರವಾಗುತ್ತದೆ. ಎಷ್ಟೋ ಜನರಿಗೆ ಎಷ್ಟೆಷ್ಟು ಶ್ರಮಪಟ್ಟು ದುಡಿದರು ಕೂಡ ಅವರಿಗೆ ಹಣ ಸಿಗುವುದಿಲ್ಲ ಆದರೆ ಕೆಲವರು ತುಂಬಾ ಸುಲಭವಾಗಿ ಹಣವನ್ನು ಗಳಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರು ಬುದ್ಧಿವಂತಿಕೆಯನ್ನು ಉಪಯೋಗಿಸುತ್ತಾರೆ ಮತ್ತು ದೇವರನ್ನು ಆರಾಧನೆ ಮಾಡುತ್ತಾರೆ. ಹೊಸ ವರ್ಷದ ಮೊದಲನೇ ದಿನ ಸಾಯಂಕಾಲದಂದು ನಾವು ಹೇಳುವಂತ ಮರವನ್ನು ಸ್ಪರ್ಶ ಮಾಡಿ ಮರಳಿ ಬರಬೇಕು ಹೀಗೆ ಮಾಡುವುದರಿಂದ ಕುಂಡಲಿಯಲ್ಲಿ ಅಂಟಿಕೊಂಡಿರುವಂತಹ ದೋಷಗಳು ನಿಮ್ಮಿಂದ ದೂರವಾಗಿ ನಿಮಗೂ ಶುಭಫಲಗಳು ದೊರಕುತ್ತವೆ.

ಪಾರಿಜಾತ ವೃಕ್ಷವು ಕಲ್ಯಾಣಕ್ಕಾಗಿ ಮತ್ತು ಉತ್ತಮ ಎಂದು ಹೇಳಲಾಗುತ್ತದೆ. ಇದು ಮೊದಲು ಸ್ವರ್ಗ ಲೋಕದಲ್ಲಿತ್ತು, ಜಲಕಲ್ಯಾಣಕ್ಕಾಗಿ ಭಗವಂತನಾದ ಶ್ರೀ ಕೃಷ್ಣನು ಇದನ್ನು ಭೂಮಿಗೆ ತಂದಿದ್ದಾರೆ ಎನ್ನುವ ಮಾಹಿತಿ ಇದೆ. ಮನುಷ್ಯನ ದೇಹಗಳಿಗೆ ಎಷ್ಟೇ ಆಯಾಸವಾದರೂ ಪಾರಿಜಾತ ಗಿಡವನ್ನು ಸ್ಪರ್ಶ ಮಾಡುವುದರಿಂದ ನಿಮ್ಮ ಆಯಾಸ , ಸುಸ್ತು ದುರವಾಗುತ್ತದೆ. ಹೊಸ ವರ್ಷದ ಮೊದಲನೆಯ ದಿನ ಸಾಯಂಕಾಲದ ಸಮಯದಲ್ಲಿ ಈ ವೃಕ್ಷದ ಬಳಿ ಹೋಗಿ ಅದರ ಮುಂದೆ ಒಂದು ತುಪ್ಪದ ದೀಪವನ್ನು ಹಚ್ಚಿ ನಂತರ ಒಂದು ಲವಂಗ ಹಾಗೂ ಕರ್ಪೂರವನ್ನು ಇಟ್ಟು ನಿಮ್ಮ ಮನಸ್ಸಿನ ಇಚ್ಛೆಯನ್ನು ಬೇಡಿಕೊಂಡು ನಂತರ ಆ ಮರವನ್ನು ಸ್ಪರ್ಶ ಮಾಡಿ ಅದಕ್ಕೆ ಬೆಣ್ಣೆ ನೈವೇದ್ಯವನ್ನು ಮಾಡಬೇಕು. ಗಿಡದಲ್ಲಿ ತಾಯಿ ಲಕ್ಷ್ಮಿ ದೇವಿ ನಲಸಿರುತ್ತಾಳೆ ಅವಳು ನಿಮ್ಮ ಕಷ್ಟವನ್ನು ಕೇಳಿ ಅದನ್ನು ಪರಿಹರಿಸುತ್ತಾಳೆ.

ಎರಡನೆಯದು ಅತ್ತಿ ಹಣ್ಣಿನ ಗಿಡ, ಪಾರಿಜಾತ ಗಿಡ ಇಲ್ಲದೆ ಇದ್ದಂತವರು ಅತ್ತಿ ಹಣ್ಣಿನ ಗಿಡಕ್ಕೂ ಕೂಡ ಸಾಯಂಕಾಲದ ಸಮಯದಲ್ಲಿ ಹೋಗಿ ಎಳ್ಳೆಣ್ಣೆ ಅಥವಾ ತುಪ್ಪದಿಂದ ದೀಪ ಹಚ್ಚಿ,ಲವಂಗ ಹಾಗೂ ಕರ್ಪೂರವನ್ನು ಇಟ್ಟು ಬೇಡಿಕೊಂಡರೆ ನಿಮ್ಮ ಕಷ್ಟಗಳೆಲ್ಲ ನಿವಾರಣೆ ಆಗುತ್ತದೆ ನಂತರ ಮನೆಗೆ ಬರುವಾಗ 5 ಹತ್ತಿ ಹಣ್ಣನ್ನು ತರಬೇಕು. ನೀವು ಅದನ್ನು ಕೆಂಪು ಬಟ್ಟೆಯಲ್ಲಿ ಹಾಕಿಕೊಂಡು ತಂದು ಅದನ್ನು ಪೂಜೆ ಮಾಡಿ ಹಣ ಇಡುವಂತಹ ಪೆಟ್ಟಿಗೆಯಲ್ಲಿಟ್ಟರೆ ನಿಮಗೆ ಧನ ಸಂಪತ್ತಿನ ಕೊರತೆ ಆಗುವುದಿಲ್ಲ. ನಿಮಗೆ ಶನಿ ದೋಷ ಅಂಟಿಕೊಂಡಿದ್ದರೆ ಅಥವಾ ಯಾವುದಾದರೂ ಪಾಪ ಅಂಟುಕೊಂಡಿದ್ದರೆ ಹೀಗೆ ಮಾಡುವುದರಿಂದ ದೂರವಾಗುತ್ತದೆ.

ಮೂರನೇ ಗಿಡ ಬಿಲ್ವಪತ್ರೆ ಮರ, ಈ ವೃಕ್ಷವು ತಾಯಿ ಪಾರ್ವತಿ ದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ. ಯಾವ ಶಿವ ಮಂದಿರದ ಬಳಿ ಈ ಬಿಲ್ವಪತ್ರೆಯ ಗಿಡ ಇರುತ್ತದೆಯೋ ಇದರ ಹತ್ತಿರ ಹೊಸ ವರ್ಷದ ಮೊದಲನೇ ದಿನ ಹೋಗಿ ತುಪ್ಪದ ದೀಪವನ್ನು ಹಚ್ಚಿ ನಿಮ್ಮ ಕಷ್ಟವನ್ನು ಹೇಳಿಕೊಂಡರೆ ಅದು ಪರಿಹಾರ ಗೊಳ್ಳುತ್ತದೆ. ಇದರಿಂದ ನಿಮಗೆ ಪರಶಿವನ ಕೃಪೆಯು ದೊರಕುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ. ನಿಮ್ಮ ಮನೆಯ ಬಳಿ ನಾವು ಹೇಳಿರುವಂತಹ ಯಾವ ಮರ ಇದೆಯೋ ಆ ಮರಕ್ಕೆ ಪೂಜೆ ಮಾಡಿ ಲಾಭವನ್ನು ಪಡೆದುಕೊಳ್ಳಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: