WhatsApp Group Join Now
Telegram Group Join Now

ಮದುವೆ ಎನ್ನುವುದು ಸುಂದರವಾದ ಅನುಬಂಧವಾಗಿದೆ ಹಾಗೆಯೇ ಮದುವೆಯಲ್ಲಿ 2 ವಿಧವಿದೆ ಅದರಲ್ಲಿ ಪ್ರೇಮ ವಿವಾಹ ಹಾಗೂ ಹಿರಿಯರ ನಿಶ್ಚಯದೊಂದಿಗೆ ವಿವಾಹ ನಡೆಯುತ್ತದೆ ವಿವಾಹವೆಂಬುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಘಟ್ಟವಾಗಿದೆ ಹಿಂದೂ ಧರ್ಮದಲ್ಲಿ ಒಂದು ಗಂಡು ಮತ್ತು ಹೆಣ್ಣು ವಿವಾಹ ಆಗಲು ಪುರೋಹಿತರು ಬಳಿ ಜಾತಕವನ್ನು ನೋಡಿ ವಿವಾಹ ಮಾಡುತ್ತಾರೆ ಗಂಡು ಮತ್ತು ಹೆಣ್ಣಿನ ಜಾತಕದಲ್ಲಿ ಹೊಂದಾಣಿಕೆ ಕಂಡು ಬಂದಾಗ ಮಾತ್ರ ವಿವಾಹ ಜರುಗುತ್ತದೆ.

ಜನ್ಮ ದಿನಾಂಕವು ನಮ್ಮ ಭವಿಷ್ಯ ಗುಣ ಸ್ವಭಾವ ಹಾಗೂ ಮುಂದೆ ಏನಾಗುತ್ತದೆ ಎಂಬುದನ್ನು ತಿಳಿಸುತ್ತದೆ ಹುಟ್ಟಿದ ಜನ್ಮ ದಿನಾಂಕದ ಮೂಲಕ ಜಾತಕ ನೋಡುತ್ತಾರೆ ಅಷ್ಟೇ ಅಲ್ಲದೆ ನಮ್ಮ ಮುಂದಿನ ಜೀವನ ಹಾಗೂ ಮದುವೆ ಬಗ್ಗೆ ತಿಳಿದುಕೊಳ್ಳಲು ಸಾಧ್ಯ ಆಗುತ್ತದೆ ಜನ್ಮ ದಿನಾಂಕದ ಡೆಸ್ಟಿನಿ ಸಂಖ್ಯೆಯ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ವಿವಾಹವನ್ನು ತಿಳಿದುಕೊಳ್ಳಲು ಸಾಧ್ಯ ಆಗುತ್ತದೆ ಅದರಲ್ಲಿ ಪ್ರೇಮ ವಿವಾಹವೇ ಹಾಗೂ ಹಿರಿಯರ ಅನುಮತಿಯ ವಿವಾಹವೇ ಎಂದು ತಿಳಿದುಕೊಳ್ಳಲು ಸಾಧ್ಯ ಆಗುತ್ತದೆ ನಾವು ಈ ಲೇಖನದ ಮೂಲಕ ಜನ್ಮ ದಿನಾಂಕದ ಅನುಸಾರವಾಗಿ ಪ್ರೇಮ ವಿವಾಹವೇ ಅಥವಾ ಹಿರಿಯರ ಒಪ್ಪಿಗೆಯ ಮದುವೆಯೆ ಎಂದು ತಿಳಿದುಕೊಳ್ಳೋಣ.

ಜೀವನ ಪೂರ್ತಿ ಬಂಧನದಲ್ಲಿ ಇರಿಸುವ ಬಂಧನವೂ ಪವಿತ್ರ ಬಂಧನವಾಗಿದೆ ಗಂಡು ಮತ್ತು ಹೆಣ್ಣು ಹೊಂದಾಣಿಕೆಯಿಂದ ಇರುತ್ತಾರಾ ಅಥವಾ ಇಲ್ಲವೆಂದು ತಿಳಿಯುವುದು ಜಾತಕದಿಂದ ಮಾತ್ರ ಹಾಗೂ ಜಾತಕ ನೋಡಿ ವಿವಾಹ ಮಾಡುವುದು ಹಿಂದೂ ಧರ್ಮದಲ್ಲಿ ಮಾತ್ರ ಆಗಿರುತ್ತದೆ ಜನ್ಮ ದಿನಾಂಕದ ಮೇಲೆ love marriage ಅಥವಾ ಅರೇಂಜ್ marriage ಎನ್ನುವುದನ್ನು ತಿಳಿದುಕೊಳ್ಳಬಹುದು ಒಂದು ಮದುವೆ ಆಗಬೇಕು ಎಂದರೆ ಗಂಡು ಮತ್ತು ಹೆಣ್ಣಿನ ಜಾತಕ ನೋಡಿ ಸರಿಯಾಗಿ ಹೊಂದಾಣಿಕೆ ಕಂಡು ಬಂದಾಗ ವಿವಾಹ ಮಾಡುತ್ತಾರೆ.

ಜನ್ಮ ದಿನಾಂಕ 6 ಮತ್ತು 15 ಹಾಗೂ 24 ಇದ್ದರೆ ಸಂಖ್ಯೆ 6 ಆಗುತ್ತದೆ ಹಾಗೆಯೇ ಜನ್ಮ ದಿನಾಂಕ 2 ಮತ್ತು 11 ಹಾಗೂ 20 ಮತ್ತು 29 ಆಗಿದ್ದರೆ ಸಂಖ್ಯೆ 2 ಆಗಿರುತ್ತದೆ ಸಂಖ್ಯೆ 1 ಸೂರ್ಯನನ್ನು ಪ್ರತಿನಿಧಿಸುತ್ತದೆ ಹಾಗೆಯೇ ಇವರಿಗೆ ನಾಯಕತ್ವದ ಗುಣ ಇರುತ್ತದೆ ಹಾಗೆಯೇ ಇವರು ಬೇರೆಯವರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಬಯಸುವುದು ಇಲ್ಲ ಹಾಗೆಯೇ ಪ್ರೀತಿಯನ್ನು ವ್ಯಕ್ತ ಪಡಿಸುವುದು ಕಷ್ಟದ ವಿಷಯವಾಗಿ ಇರುತ್ತದೆ ಅಲ್ಲದೆ ನಾಚಿಕೆ ಸ್ವಭಾವದವರು ಆಗಿರುತ್ತಾರೆ .

ಸಂಖ್ಯೆ 2 ಬಂದರೆ ಇವರನ್ನು ಚಂದ್ರ ಎಂದು ಹೇಳಲಾಗುತ್ತದೆ ಇವರು ಮಹತ್ವ ಪೂರ್ಣ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ತಲೆಯಿಂದ ಯೋಚನೆ ಮಾಡುವ ಬದಲು ಮನಸ್ಸಿನಿಂದ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ತುಂಬಾ ಭಾವನಾತ್ಮಕ ಜೀವಿಗಳು ಆಗಿರುತ್ತಾರೆ ಪ್ರೀತಿಯು ನಿಧಾನವಾಗಿ ಉಂಟಾಗುತ್ತದೆ ಸಂಖ್ಯೆ 2 ಬರುವ ವ್ಯಕ್ತಿಗಳು ಪ್ರೀತಿಯನ್ನು ಗಂಭೀರವಾಗಿ ತೆಗೆದುಕೊಂಡರೆ ಪ್ರೇಮ ವಿವಾಹ ಕಂಡು ಬರುತ್ತದೆ ಸಂಖ್ಯೆ 3 ಬರುವ ವ್ಯಕ್ತಿಗಳಿಗೆ ಗುರು ಅಧಿಪತಿಯಾಗಿ ಇರುತ್ತಾನೆ

ಈ ಸಂಖ್ಯೆಯವರು ತುಂಬಾ practical ಆಗಿ ಇರುತ್ತಾರೆ ಇವರುlove marriage ಅಲ್ಲಿ ಹೆಚ್ಚು ಯಶಸ್ವಿ ಆಗುತ್ತಾರೆ. ಪ್ರೀತಿಯಲ್ಲಿ ಬಿದ್ದರೆ ಸ್ವಲ್ಪ ಸಹಾಯದ ಅವಶ್ಯಕತೆ ಇರುತ್ತದೆ ಮದುವೆವರೆಗೆ ಪ್ರೀತಿಯನ್ನು ತೆಗೆದುಕೊಂಡು ಹೋಗುತ್ತಾರೆ ಮದುವೆ ನಂತರ ಸಹ ಯಶಸ್ವಿಯಾಗಿ ಇರುತ್ತಾರೆ ಸಂಖ್ಯೆ 4ರ ಅಧಿಪತಿ ರಾಹು ಆಗಿರುತ್ತಾನೆ ಇವರು ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರೀತಿ ಮಾಡುತ್ತಾರೆ ಪ್ರೇಮ ವಿವಾಹದ ಬಗ್ಗೆ ಗಂಭೀರವಾಗಿ ಯೋಚನೆಯನ್ನು ಮಾಡುವುದು ಇಲ್ಲ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಪ್ರೇಮ ವಿವಾಹದಲ್ಲಿ ಯಶಸ್ವಿ ಆಗುತ್ತಾರೆ ಹಾಗೆಯೇ ಸಂಖ್ಯೆ 5 ರ ಅಧಿಪತಿ ಬುಧ ಆಗಿರುತ್ತಾನೆ ಇವರಿಗೆ ಪ್ರೇಮ ವಿವಾಹಕ್ಕಿಂತ ಅರೇಂಜ್ marriage ಬಗ್ಗೆ ಆಸಕ್ತಿ ಇರುತ್ತದೆ ಹಾಗಾಗಿ ಮನೆಯಲ್ಲಿ ಹಿರಿಯರು ನಿಶ್ಚಯಿಸಿದ ಮದುವೆಯನ್ನು ಆಗುತ್ತಾರೆ ಪ್ರೇಮ ವಿವಾಹ ಆಗುವ ಪ್ರಸಂಗ ಬಂದರು ಸಹ ಮನೆಯವರನ್ನು ಒಪ್ಪಿಸಿ ಮದುವೆ ಆಗುತ್ತಾರೆ.

ಸಂಖ್ಯೆ 6 ರ ಅಧಿಪತಿ ಶುಕ್ರ ಆಗಿರುತ್ತಾನೆ ಇವರು ಪ್ರೇಮ ವಿವಾಹ ಆಗುತ್ತಾರೆ ಇವರು ಎಲ್ಲರ ಗಮನವನ್ನು ತಮ್ಮ ಹತ್ತಿರ ತೆಗೆದುಕೊಳ್ಳುತ್ತಾರೆ ಹಾಗಾಗಿ ಇವರು ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧವನ್ನು ಇಟ್ಟುಕೊಳ್ಳುತ್ತಾರೆ ಈ ಸಂಖ್ಯೆಯ 8 ರಷ್ಟು ಜನರದ್ದು ಪ್ರೇಮ ವಿವಾಹ ಆಗುತ್ತದೆ ಹಾಗೆಯೇ ಸಂಖ್ಯೆ 7 ರ ಅಧಿಪತಿ ಕೇತು ಆಗಿರುತ್ತಾನೆ ಇವರದ್ದು ಸಂಕೋಚದ ಸ್ವಭಾವ ಆಗಿರುತ್ತದೆ ಇವರು ಹಗಲುಗನಸು ಕಾಣುವುದು ಹೆಚ್ಚಾಗಿ ಇರುತ್ತದೆ ಉತ್ತಮ ಸಂಗಾತಿಗಳಿಗೆ ಒಳ್ಳೆಯ ನಂಬಿಕಸ್ಥರಾಗಿ ಇರುತ್ತಾರೆ. ಸಂಖ್ಯೆ 8ರ ಅಧಿಪತಿ ಶನಿ ದೇವ ಆಗಿರುತ್ತಾನೆ

ಈ ಸಂಖ್ಯೆಯಲ್ಲಿ ಜನಿಸಿದವರು ಪ್ರೇಮ ವಿವಾಹ ಆಗುವುದು ಕಡಿಮೆ ತುಂಬಾ ಭಾವನಾತ್ಮಕವಾಗಿ ಇರುತ್ತಾರೆ ಪ್ರೀತಿಯಲ್ಲಿ ಬೀಳುವುದಕ್ಕೆ ಸಮಯ ಬೇಕಾಗುತ್ತದೆ ಒಂದು ವೇಳೆ ಪ್ರೀತಿಯನ್ನು ಮಾಡಿದರೆ ಸಾಯುವವರೆಗೆ ಪ್ರೀತಿ ಮಾಡುತ್ತಾರೆ ಸಂಖ್ಯೆ 9ರ ಅಧಿಪತಿ ಮಂಗಳ ಆಗಿರುತ್ತಾನೆ ಇವರು ಯಾವುದೇ ವಿವಾದಕ್ಕೆ ಬೀಳಲು ಇಷ್ಟ ಪಡುತ್ತಾರೆ ಹಾಗಾಗಿ ಪ್ರೀತಿಯ ಬಗ್ಗೆ ಆಸಕ್ತಿ ಇರುವುದು ಇಲ್ಲ ಪ್ರೀತಿಯ ಬಗ್ಗೆ ಉದಾಸೀನತೆ ತೋರಿಸುತ್ತಾರೆ ಹೀಗೆ ಕೆಲವೊಂದು ಸಂಖ್ಯೆಯಲ್ಲಿ ಬರುವ ವ್ಯಕ್ತಿಗಳಿಗೆ ಪ್ರೇಮ ವಿವಾಹ ಆಗುತ್ತದೆ ಅಷ್ಟೇ ಅಲ್ಲದೆ ಕೆಲವರಿಗೆ ಪ್ರೇಮ ವಿವಾಹದ ಬಗ್ಗೆ ಆಸಕ್ತಿ ಇರುವುದಿಲ್ಲ ಹೀಗೆ ಮದುವೆ ಎನ್ನುವುದು ಗಂಡು ಮತ್ತು ಹೆಣ್ಣಿನ ಹೊಂದಾಣಿಕೆಯಿಂದ ಮಾತ್ರ ನಡೆಯುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: