ಅಪ್ಪು 50 ಸಾವಿರದ ಬಟ್ಟೆ ಬಿಟ್ಟು ಬರಿ 600 ರೂಪಾಯಿಯ ಬಟ್ಟೆಯನ್ನು ಧರಿಸುತ್ತಿದ್ದರು ಯಾಕೆ ಗೊತ್ತೆ, ನಿಜಕ್ಕೂ ಎಂತ ಸಾಮಾಜಿಕ ಕಳಕಳಿ ನೋಡಿ..
ಪುನೀತ್ ಸರಳರಲ್ಲಿ ಸರಳ, ತಾನೊಬ್ಬ ಕನ್ನಡ ಚಿತ್ರರಂಗದ ಮೇರು ನಟನ ಮಗ, ನಾನು ಸ್ಟಾರ್ ಹೀರೋ ಅಂತೆಲ್ಲಾ ಅಂದುಕೊಂಡೆ ಇಲ್ಲಾ. ನಟನೆಯನ್ನಷ್ಟೇ ಆರಾಧಿಸುತ್ತಿದ್ದರು, ಹಾಗೆ ಹಿರಿಯ ಪತ್ರಕರ್ತರ ಅಥಾವ ಯಾರೇ ಹಿರಿಯರು ಅವರ ಮುಂದೆ ಬಂದರು ಪ್ರೀತಿಯಿಂದ ಮಾತನಾಡಿಸುತ್ತಿದ್ದರು,ಕಾಲಿಗೆ ಬಿದ್ದು ನಮಸ್ಕರಿಸುತ್ತಿದ್ದರು.…