ಧಾರವಾಡದಿಂದ ಅಪ್ಪು ಸ್ಮಾರಕಕ್ಕೆ ಓಡಿಕೊಂಡೆ ಬಂದ ಈ ಹುಡುಗಿಗೆ ರಾಘಣ್ಣ ಫೋನ್ ಮಾಡಿ ಏನ್ ಅಂದ್ರು ನೋಡಿ
ರಾಜ್ಯದ ಜನತೆ ಮೆಚ್ಚಿದ ಅಪ್ಪು, ಕರ್ನಾಟಕದ ಮನೆಮಗ ಅಪ್ಪು ಮಣ್ಣಲ್ಲಿ ಮಣ್ಣಾಗಿ ಹೋದರು. ಈ ಕ್ಷಣಕ್ಕೂ ಅಪ್ಪು ಇಲ್ಲವಾಗಿ ಒಂದು ತಿಂಗಳೇ ಕಳೆದಿದ್ದರೂ ಅಪ್ಪು ಇಲ್ಲೇ ಎಲ್ಲೋ ಇದ್ದಾರೆ, ಅಪ್ಪು ಅವರು ಇಷ್ಟು ಹೊತ್ತು ನಟನೆ ಮಾಡುತ್ತಿದ್ದರು. ಮತ್ತೆ ವಾಪಸ್ ಬರುತ್ತಾರೆ…