ಗಂಟಲಿನಲ್ಲಿ ಈ ರೀತಿ ಉಬ್ಬು ಇದ್ರೆ ಏನಾಗುತ್ತೆ? ಇಲ್ಲಿವೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳು
ಮನುಷ್ಯರಲ್ಲಿ ಅಷ್ಟೇ ಅಲ್ಲದೆ ಪ್ರಾಣಿಗಳಿಗೂ ಸಹ ರಕ್ತದ ಗುಂಪು ಇರುತ್ತದೆ ಪ್ರಾಣಿಗಳಲ್ಲಿ ಇರುವ ಆಂಟಿಜನ್ ಗಳು ರಕ್ತದ ಗುಂಪನ್ನು ನಿರ್ಧಾರ ಮಾಡುತ್ತದೆ ಪ್ರಾಣಿಗಳ ರಕ್ತವನ್ನು ಮನುಷ್ಯರಿಗೆ ಕೊಡಲು ಸಾಧ್ಯವಿಲ್ಲ ಆಂಟಿಜನ್ ಗಳು ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಬೇರೆ ಬೇರೆಯಾಗಿರುತ್ತದೆ. ಇನ್ನೊಂದು ವಿಚಿತ್ರ…