ಗಂಟಲಿನಲ್ಲಿ ಈ ರೀತಿ ಉಬ್ಬು ಇದ್ರೆ ಏನಾಗುತ್ತೆ? ಇಲ್ಲಿವೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳು

0

ಮನುಷ್ಯರಲ್ಲಿ ಅಷ್ಟೇ ಅಲ್ಲದೆ ಪ್ರಾಣಿಗಳಿಗೂ ಸಹ ರಕ್ತದ ಗುಂಪು ಇರುತ್ತದೆ ಪ್ರಾಣಿಗಳಲ್ಲಿ ಇರುವ ಆಂಟಿಜನ್ ಗಳು ರಕ್ತದ ಗುಂಪನ್ನು ನಿರ್ಧಾರ ಮಾಡುತ್ತದೆ ಪ್ರಾಣಿಗಳ ರಕ್ತವನ್ನು ಮನುಷ್ಯರಿಗೆ ಕೊಡಲು ಸಾಧ್ಯವಿಲ್ಲ ಆಂಟಿಜನ್ ಗಳು ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಬೇರೆ ಬೇರೆಯಾಗಿರುತ್ತದೆ.

ಇನ್ನೊಂದು ವಿಚಿತ್ರ ಎಂದರೆ ಬೇರೆಯವರ ಮನೆಗೆ ಹೋದಾಗ ಒಂದು ರೀತಿಯ ಯುನಿಕ್ ಸ್ಮೆಲ್ ಬರುತ್ತದೆ ಅದು ಅವರ ಮನೆಯಲ್ಲಿ ಬಳಸುವ ವಸ್ತುಗಳ ಮೇಲೆ ಡಿಪೆಂಡ್ ಆಗಿರುತ್ತದೆ ಹೀಗೆ ಪ್ರತಿ ಮನೆಗೂ ಒಂದೊಂದು ಸ್ಮೆಲ್ ಬರುತ್ತದೆ. ಹಾಗೆಯೇ ಕೆಲವು ನಾಯಿಗಳು ಕಾರುಗಳನ್ನು ಹಿಂಬಾಲಿಸುತ್ತದೇ ಎಲ್ಲ ಕಾರುಗಳ ಹಿಂದೆ ನಾಯಿಗಳು ಹಿಂಬಾಲಿಸುವುದು ಇಲ್ಲ ಕೆಲವು ಕಾರುಗಳನ್ನು ಮಾತ್ರ ಹಿಂಬಾಲಿಸುತ್ತದೆ ನಾವು ಈ ಲೇಖನದ ಮೂಲಕ ಪ್ರಾಣಿಗಳು ಮತ್ತು ಮನುಷ್ಯರಲ್ಲಿ ಕಂಡು ಬರುವ ವಿಚಿತ್ರ ಸಂಗತಿಗಳ ಬಗ್ಗೆ ತಿಳಿದುಕೊಳ್ಳೋಣ.

ನಮ್ಮ ಮನೆಯಲ್ಲಿ ಇರುವವರೆಗೂ ನಮ್ಮ ಮನೆಯ ವಾಸನೆ ಬರುವುದಿಲ್ಲ ಆದರೆ ಬೇರೆಯವರ ಮನೆಗೆ ಹೋದಾಗ ಒಂದು ರೀತಿಯ ಯುನಿಕ್ ಸ್ಮೆಲ್ ಬರುತ್ತದೆ ಅದು ಅವರ ಮನೆಯಲ್ಲಿ ಬಳಸುವ ವಸ್ತುಗಳ ಮೇಲೆ ಡಿಪೆಂಡ್ ಆಗಿರುತ್ತದೆ ಹೀಗೆ ಪ್ರತಿ ಮನೆಗೂ ಒಂದೊಂದು ಸ್ಮೆಲ್ ಬರುತ್ತದೆ ಪ್ರತಿಯೊಬ್ಬರಿಗೂ ಮನೆ ಎನ್ನುವುದು ಸೇಫ್ ಹಾಗೆಯೇ ಆದ್ದರಿಂದ ನಮ್ಮ ಮನೆಯ ವಾಸನೆಯನ್ನು ನಮ್ಮ ಮೆದುಳು ಫಿಲ್ಟರ್ ಮಾಡಿ ನೆಗೆಲೆಟ್ ಮಾಡುತ್ತದೆ ಇದನ್ನು ಆಲ್ ಫ್ಯಾಕ್ಟರಿ ಅಡಿಕ್ಷನ್ ಎಂದು ಕರೆಯುತ್ತಾರೆ .

ಪ್ರತಿಯೊಬ್ಬರು ಬೇರೆಯವರ ಮನೆಗೆ ಹೋದರೆ ಒಂದು ರೀತಿಯ ಸ್ಮೆಲ್ ಬರುತ್ತದೆ ನಮಗೆ ಇರುವ ರಕ್ತದ ಗುಂಪಿನ ಹಾಗೆ ಪ್ರಾಣಿಗಳಿಗೂ ಇರುತ್ತದೆ ರಕ್ತದ ಗುಂಪನ್ನು ನಿರ್ಧಾರ ಮಾಡುವುದು ರಕ್ತದಲ್ಲಿರುವ ಆಂಟಿಜನ್ ಗಳಿಂದ ನಿರ್ಧಾರ ಆಗುತ್ತದೆ ಮನುಷ್ಯರಲ್ಲಿ ಆಂಟಿಜನ್ ನಿಂದ ಎ ಬಿ ಎಬಿ ಒ ಹೀಗೆ ಇರುತ್ತದೆ ಪ್ರಾಣಿಗಳಲ್ಲಿ ಅದರಲ್ಲಿ ನಾಯಿಗೆ ಡಿ ಈ ಎ ಎನ್ನುವ ರಕ್ತದ ಗುಂಪು ಇರುತ್ತದೆ ಏರಿತ್ರೋಸ್ ಎಂಬುದರ ಮೂಲಕ ರಕ್ತದ ಗುಂಪನ್ನು ಕಂಡು ಹಿಡಿಯಬಹುದು ಇದೆ ರೀತಿ ಕುದುರೆ ಕತ್ತೆ ಕುರಿಗಳಲ್ಲಿ ಕಾಣಬಹುದು .

ಪ್ರಾಣಿಗಳಲ್ಲಿ ಇರುವ ಆಂಟಿಜನ್ ಗಳು ರಕ್ತದ ಗುಂಪನ್ನು ನಿರ್ಧಾರ ಮಾಡುತ್ತದೆ ಪ್ರಾಣಿಗಳ ರಕ್ತವನ್ನು ಮನುಷ್ಯರಿಗೆ ಕೊಡಲು ಸಾಧ್ಯವಿಲ್ಲ ಆಂಟಿಜನ್ ಗಳು ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಬೇರೆ ಬೇರೆಯಾಗಿರುತ್ತದೆ ಯಾವುದೇ ಕಾರಣಕ್ಕೂ ಮುನುಷ್ಯರಿಂದ ಪ್ರಾಣಿಗಳಿಗೆ ಹಾಗೂ ಪ್ರಾಣಿಗಳಿಂದ ಮನುಷ್ಯರಿಗೆ ಕೊಡಲು ಸಾಧ್ಯವಿಲ್ಲ ಕೆಲವರಿಗೆ ಗಂಟಲಿನ ಮೇಲೆ ಉಬ್ಬು ಕಂಡುಬರುತ್ತದೆ ಇದಕ್ಕೆ ಕಾರಣ ಪುರುಷರು ಪ್ರೌಢಾ ವ್ಯವಸ್ಥೆಗೆ ಬಂದಾಗ ಆಗುವ ಹಲವಾರು ಬದಲಾವಣೆಯಲ್ಲಿ ಇದು ಒಂದು ಇದು ಅವರ ಧ್ವನಿ ಪೆಟ್ಟಿಗೆಯ ಮೇಲೆ ಬದಲಾವಣೆ ಆಗುತ್ತದೆ ಗಂಡು ಪ್ರೌಢ ವ್ಯವಸ್ಥೆಗೆ ಬಂದಾಗ ಟೆಸ್ಟೋಸ್ಟಿಯ ಹಾರ್ಮೋನಿನ ಬದಲಾವಣೆ ಯಿಂದ ಗಂಡು ಮಕ್ಕಳಲ್ಲಿ ವೈಸ್ ಗಡುಸು ಆಗುತ್ತದೆ. ಇದು ಅವರ ಧ್ವನಿ ಪೆಟ್ಟಿಗೆ ದೊಡ್ಡದಾಗುವ ಕಾರಣದಿಂದ ವೈಸ್ ಅಲ್ಲಿ ಬದಲಾವಣೆ ಆಗುತ್ತದೆ ಹೆಣ್ಣು ಪ್ರೌಢಾ ವುವಸ್ಥೆ ಬಂದರೆ ಹಲವಾರು ಬದಲಾವಣೆ ಆಗುತ್ತದೆ ಆದರೆ ಧ್ವನಿ ಪೆಟ್ಟಿಗೆಯಲ್ಲಿ ಬದಲಾವಣೆ ಆಗುವುದಿಲ್ಲ ಗಂಡಸರಲ್ಲಿ ಮಾತ್ರ ಗಂಟಲಿನ ಉಬ್ಬು ಕಾಣಿಸುತ್ತದೆ .

ಕಿವಿಗಳ ಮೆತ್ತಗಿನ ಮೂಳೆಗಳ ರೀತಿ ಗಂಟಲಿನ ಉಬ್ಬು ಇರುತ್ತದೆ ಕೆಲವರು ಇದನ್ನು ಮುಜುಗರ ಎಂದು ಭಾವಿಸುತ್ತಾರೆ ಇದನ್ನು ಶಸ್ತ್ರ ಚಿಕಿಸ್ತೆ ಮೂಲಕ ಕಡಿಮೆ ಮಾಡಿಕೊಳ್ಳಬಹುದು ಆತ್ಮ ಹತ್ಯೆ ಒಂದು ಕಾನೂನು ಬಾಹಿರ ಚಟುವಟಿಕೆ ಆತ್ಮ ಹತ್ಯೆ ಮಾಡಿಕೊಳ್ಳಲು ಒಂದು ಮಷಿನ್ ಅನ್ನು ಕಂಡು ಹಿಡಿದಿದೆ ಸಾಯಬೇಕು ಎನ್ನುವ ವ್ಯಕ್ತಿ ಆ ಮಷಿನ್ ಒಳಗಡೆ ಕೂತರೆ ಮಷಿನ್ ಹಲವಾರು ಪ್ರಶ್ನೆಗಳನ್ನು ಕೇಳುತ್ತದೆ ಯಾಕ ಸಾಯಬೇಕು ಅಂದು ಕೊಂಡಿದಿರಾ ಅನ್ನೋ ಹಲವಾರು ಕಾರಣಗಳನ್ನು ಕೇಳುತ್ತದೆ

ಆ ನಂತರವೂ ಸಾಯಬೇಕು ಎಂದು ಕೊಂಡರೆ ಕೆಂಪು ಬಟನ್ ಅನ್ನು ಪ್ರೆಸ್ ಮಾಡಬೇಕು ನಂತರ ಮಷಿನ್ ಒಳಗೆದೆ ನೈಟ್ರೋಜನ್ ತುಂಬಿಕೊಳ್ಳುತ್ತದೆ ಒಂದು ನಿಮಿಷದ ಒಳಗಡೆ ಸಾಯುತ್ತಾರೆ. ಮಷಿನ್ ಒಳಗಡೆ ಇರುವರಿಗೆ ಸಾವಿನ ನೋವು ಅಷ್ಟೊಂದು ಇರುವುದಿಲ್ಲ ಕೆಲವರಿಗೆ ಸೋಮವಾರ ಬಂದಾಗ ಹೆಚ್ಚಾಗಿ ನಗು ಬರುವುದಿಲ್ಲ ಭಾನುವಾರ ಕಳೆಯುತ್ತಿದ್ದ ಹಾಗೆ ಒಂದು ರೀತಿಯ ಭಯ ಆರಂಭ ಆರಂಭ ಆಗುತ್ತದೆ .

ಈ ಪ್ರಪಂಚದಲ್ಲಿ ಹೆಚ್ಚು ಕಿರುಚಿದ ಶಬ್ದ ಕ್ವೈಟ್ ಮಕ್ಕಳಿಗೆ ಸುಮ್ಮನೆ ಇರಿ ಎಂದು ಗಟ್ಟಿಯಾಗಿ ಕಿರುಚುತ್ತಾರೆ ಕೆಲವು ನಾಯಿಗಳು ಕಾರುಗಳನ್ನು ಹಿಂಬಾಲಿಸುತ್ತದೇ ಎಲ್ಲ ಕಾರುಗಳ ಹಿಂದೆ ನಾಯಿಗಳು ಹಿಂಬಾಲಿಸುವುದು ಇಲ್ಲ ಕೆಲವು ಕಾರುಗಳನ್ನು ಮಾತ್ರ ಹಿಂಬಾಲಿಸುತ್ತದೆ ಕೆಲವು ನಾಯಿಗಳು ಕಾರಿನ ಚಕ್ರದ ಮೇಲೆ ರಿಸಸ್ ಮಾಡಿರುತ್ತದೆ ಹಾಗಾಗಿ ನಾಯಿಗಳು ಆ ವಾಸನೆಯನ್ನು ಗ್ರಹಿಸಿ ನಮ್ಮ ಏರಿಯಾದ ನಾಯಿನ ಹಾಗೂ ಬೇರೆ ಪ್ರದೇಶದ ನಾಯಿನ ಕಾರನ್ನು ಹಿಂಬಾಲಿಸುತ್ತದೆ.

ಕಾರು ನಾಯಿ ಇರುವ ಪ್ರದೇಶವನ್ನು ದಾಟಿ ಹೋದಮೇಲೆ ನಾಯಿಗಳು ಹಿಂಬಾಲಿಸುವುದು ಇಲ್ಲ ಯಾವುದಾದರೂ ಒಂದು ಕಾರು ತನ್ನ ಜೊತೆಗಿನ ನಾಯಿಗೆ ಡಿಕ್ಕಿ ಹೊಡೆದಿದ್ದರೆ ನಾಯಿಗಳಿಗೆ ಕೋಪ ಬಂದು ಕಾರುಗಳನ್ನು ಹಿಂಬಾಲಿಸುತ್ತದೆ ನಾಯಿಗಳಿಗೂ ಕೂಡ ನಮ್ಮ ಹಾಗೆ ಭಾವನೆಗಳು ಇರುತ್ತದೆ ನಾಯಿಗಳಿಗೆ ಚೇಸಿಂಗ್ ಮಾಡುವ ಗುಣಗಳು ಇದೆ ಹೀಗೆ ನಾಯಿಗಳು ಕಾರುಗಳನ್ನು ಹಿಂಬಾಲಿಸುತ್ತದೆ.

Leave A Reply

Your email address will not be published.

error: Content is protected !!