ಎಷ್ಟೇ ತೆಳ್ಳಗಿದ್ದರೂ ದಪ್ಪ ಆಗ್ತಿರಿ, ನೂರಕ್ಕೆ ನೂರರಷ್ಟು ಮಾಂಸಖಂಡಗಳು ನ್ಯಾಚುರಲ್ ಆಗಿ ಬೆಳೆಯುತ್ತೆ..
ತೂಕ ಹೆಚ್ಚಿದ್ದರೆ ಹೇಗೆ ಸಮಸ್ಯೆಯೋ ಹಾಗೆಯೆ ತೂಕ ಕಡಿಮೆ ಇದ್ದರೂ ಕೂಡ ಕಷ್ಟ. ನೋಡಲು ಮೈ ತುಂಬಿಕೊಂಡಿದ್ದರೆ ಅದರ ಅಂದವೇ ಚಂದ. ತೂಕ ಹೆಚ್ಚಿಸಿಕೊಳ್ಳಲು ಸಾಕಷ್ಟು ಹೆಂಗಳೆಯರು ಕಷ್ಟ ಪಡುತ್ತಿರುತ್ತಾರೆ. ಕಡಿಮೆ ತೂಕ ಸಾಕಷ್ಟು ತೊಂದರೆಗಳನ್ನು ತರುತ್ತದೆ. ಆಯಾಸ, ನಿರುತ್ಸಾಹ, ಇವುಗಳಿಗೆಲ್ಲಾ…