ನಿಮ್ಮ ಹೆಸರು S ಅಕ್ಷರದಿಂದ ಶುರುವಾಗಿದ್ರೆ ನಿಮ್ಮ ವ್ಯಕ್ತಿತ್ವ ಹೀಗಿರತ್ತೆ ನೋಡಿ

0

ಜ್ಯೋತಿಷ್ಯದ ಬೇರೆ ಬೇರೆ ಭಾಗಗಳಂತೆ ಹೆಸರಿನಲ್ಲಿನ ಅಕ್ಷರ ನಡವಳಿಕೆಗಳು ಮತ್ತು ಆಲೋಚನೆಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಪ್ರತಿಯೊಂದು ಹೆಸರಿನ ಹಿಂದೊಂದು ಅರ್ಥವಿದೆ ವ್ಯಕ್ತಿಯ ಭವಿಷ್ಯದ ಮುನ್ಸೂಚನೆಯಿದೆ ಹಾಗೆಂದೇ ಪಾಲಕರು ಹೆಸರಿಡುವ ಮುನ್ನ ಸಾಕಷ್ಟು ತಡಕಾಡುತ್ತಾರೆ ಆದ್ದರಿಂದಲೇ ನಾಮಕರಣ ಸಂದರ್ಭದಲ್ಲಿ ವ್ಯಕ್ತಿಯ ನಕ್ಷತ್ರ ಹುಟ್ಟಿದ ಘಳಿಗೆ ಹಿರಿಯರ ಹೆಸರು ಕುಲದೇವತೆಯ ಆಧಾರದ ಮೇಲೆ ಹೆಸರನ್ನು ಇಡುವ ಪದ್ಧತಿಯಿದೆ.

ಅದರಲ್ಲಿ ಎಸ್ ಅಕ್ಷರದಿಂದ ಹೆಸರು ಪ್ರಾರಂಭವಾಗುವ ವ್ಯಕ್ತಿಗಳು ತಮ್ಮ ಭಾವನೆಗಳನ್ನು ಇತರರಿಗಿಂತ ಭಿನ್ನವಾಗಿ ಇರುತ್ತಾರೆ ಹಾಗೂ ಜನರಿಂದ ಮರೆಮಾಚುವ ವಿಲಕ್ಷಣ ಸಾಮರ್ಥ್ಯವನ್ನು ಹೊಂದಿರುತ್ತಾರೆ ಇದರಿಂದ ಆಗಾಗ್ಗೆ ಅವರು ಖಿನ್ನತೆಗೆ ಒಳಗಾಗುತ್ತಾರೆ. ಮತ್ತು ಅವರು ಅಸಮಾಧಾನಗೊಂಡಾಗ ಎಲ್ಲರಿಂದ ದೂರವಿರುತ್ತಾರೆ. ಅವರು ತಮ್ಮ ಭಾವನೆಗಳನ್ನು ಮರೆಮಾಚುವ ಸಾಮರ್ಥ್ಯ ಹೊಂದಿದ್ದರೂ ಸಹ, ಸಂಗಾತಿ ಅಥವಾ ಸ್ನೇಹಿತರಂತಹ ತೀರ ಹತ್ತಿರದವರ ಬಳಿ ಯಾವ ವಿಷಯಗಳನ್ನು ಮುಚ್ಚಿಡದೆ ಹಂಚಿಕೊಳ್ಳುತ್ತಾರೆ ನಾವು ಈ ಲೇಖನದ ಮೂಲಕ ಎಸ್ ಅಕ್ಷರ ಮಾಹಿತಿಯನ್ನು ತಿಳಿದುಕೊಳ್ಳೋಣ.

ಹೆಸರಿನ ಮೊದಲು ಅಕ್ಷರ ಎಸ್ ಇದ್ದರೆ ಕೆಲವು ಮಹತ್ವಗಳನ್ನು ಇರುತ್ತದೆ ಪ್ರಾರಂಭದ ಹೆಸರಿನಲ್ಲಿ ಒಂದು ಮಹತ್ವ ಇರುತ್ತದೆ ಅದರಲ್ಲಿ ಎ ಜೇ ಒ ಹಾಗೂ ಎಸ್ ಅಕ್ಷರ ಮಹತ್ವವನ್ನು ಪಡೆದಿದೆ ಅದರಲ್ಲೂ ಎಸ್ ಅಕ್ಷರ ಹೆಚ್ಚು ಮಹತ್ವ ಪಡೆದಿದೆ ಎಸ್ ಅಕ್ಷರದಿಂದ ಪ್ರಾರಂಭವಾಗುವ ವ್ಯಕ್ತಿಗಳು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ ಹಾಗೆಯೇ ಜೀವನದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡುತ್ತಾರೆ ಎಸ್ ಅಕ್ಷರದಿಂದ ಪ್ರಾರಂಭ ವಾಗುವ ವ್ಯಕ್ತಿಗಳು ಹೆಚ್ವು ನಿಷ್ಟಾವಂತ ಹಾಗೂ ನಂಬಿಕೆಯನ್ನು ಕಾಪಾಡಿಕೊಳ್ಳುವರು ಆಗಿರುತ್ತಾರೆ ಎಂದು ಸಂಖ್ಯಾ ಶಾಸ್ತ್ರಜ್ಞರು ಹೇಳುತ್ತಾರೆ

ಎಸ್ ಅಕ್ಷರದವರು ಹೆಚ್ಚು ರಸಿಕರು ಅಲ್ಲದೆ ಹೆಚ್ಚು ಕೆಲಸ ಮಾಡುವ ಗುಣದವರು ಆಗಿರುತ್ತಾರೆ. ತಮ್ಮ ಪ್ರೀತಿಯನ್ನು ತಮ್ಮ ಕಾರ್ಯದಿಂದ ಹಾಗೂ ದುಬಾರಿ ಉಡುಗೊರೆಗಳನ್ನು ಕೊಡುವ ಮೂಲಕ ವ್ಯಕ್ತ ಪಡಿಸುತ್ತಾರೆ ಎಸ್ ಆಕ್ಷರದವರು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ ಹಾಗೆಯೇ ಎಲ್ಲರೊಂದಿಗೆ ತಾಳ್ಮೆಯಿಂದ ಇರುತ್ತಾರೆ ಆತ್ಮೀಯತೆ ಹೆಚ್ಚಾಗಿ ಇರುತ್ತದೆ .

ಯಾರಾದರೂ ಕಷ್ಟದಲ್ಲಿ ಇರುವರನ್ನು ಕಂಡರೆ ಅವರಿಗೆ ಸಹಾಯ ಮಾಡುತ್ತಾರೆ ಪ್ರಾಮಾಣಿಕತೆ ರಕ್ತದಲ್ಲಿ ಇರುವುದರಿಂದ ಇವರನ್ನು ನಂಬಬಹುದು ಆದರೆ ಸಿಟ್ಟು ಬಂದಾಗ ಮಾತ್ರ ಸಂಬಾಳಿಸಲು ಸಾಧ್ಯವಿಲ್ಲ ಹಾಗಾಗಿ ಇವರನ್ನು ಅರ್ಥಮಾಡಿಕೊಳ್ಳುವುದು ಬೇರೆಯವರಿಗೆ ದೊಡ್ಡ ತಲೆನೋವಾಗಿ ಕಂಡು ಬರುತ್ತದೆ ಇವರು ತಮ್ಮ ಆಂತರಿಕ ಭಾವನೆಗಳನ್ನು ಅಷ್ಟು ಸುಲಭವಾಗಿ ತೋರಿಸಿಕೊಳ್ಳುವುದಿಲ್ಲ ಆದ್ದರಿಂದ ಅವರನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಇದರ ಪರಿಣಾಮವಾಗಿ ಇವರಿಗೆ ಸಲ್ಲುವ ಅರ್ಹತೆ ಬೇರೆಯವರಿಗೆ ಸಲ್ಲಿದಾಗ ಕಿನ್ನಿತೆಗೆ ಒಳಗಾಗುತ್ತಾರೆ

ಇವರು ಬಾಹ್ಯ ಸೌಂದರ್ಯ ಹೊಂದದಿದ್ದರು ಆಂತರಿಕ ಸೌಂದರ್ಯ ಎಲ್ಲರನ್ನೂ ಸೆಳೆಯುತ್ತದೆ .ಇವರು ತಮ್ಮ ಸುತ್ತ ಮುತ್ತಲಿನ ಸಮ್ಮೇಳನದಲ್ಲಿ ಭಾಗಿಯಾಗಿ ಇತರರಿಗಿಂತ ಜಾಸ್ತಿ ಆತ್ಮ ತೃಪ್ತಿಯನ್ನು ಪಡೆಯುತ್ತಾರೆ ಇದೆ ಕಾರಣಕ್ಕೆ ಸುತ್ತ ಮುತ್ತಲಿನ ಜನ ಪ್ರೀತಿಯಿಂದ ಕಾಣುತ್ತಾರೆ ಹಾಗೆಯೇ ಹೆಚ್ಚು ಗೌರವಿಸುತ್ತಾರೆ ಸಾಮಾನ್ಯವಾಗಿ ಹಣಕಾಸು ವಿಷಯದಲ್ಲಿ ಹೆಚ್ಚು ಗಮನ ಹರಿಸುತ್ತಾರೆ ಹಾಗಾಗಿ ಯಶಸ್ವಿ ಉದ್ಯಮಿಯಾಗಿ ಇರುತ್ತಾರೆ ರಾಜಕಾರಣಿ ನಟ ನಟಿಯು ಆಗಿ ಇರುತ್ತಾರೆ ಹಣಕಾಸಿನ ವಿಷಯದಲ್ಲಿ ಸದೃಢರಾಗಿ ಇರುತ್ತಾರೆ ಹಾಗಾಗಿ ಸಮಾಜದಲ್ಲಿ ಒಳ್ಳೆಯ ಸ್ಥಾನವನ್ನು ಪಡೆದಿರುತ್ತಾರೆ ಹೀಗೆ ಮೊದಲನೇ ಅಕ್ಷರ ಎಸ್ ಇದ್ದವರು ಅವರದೇ ಆದ ಮಹತ್ವವನ್ನು ಪಡೆದಿರುತ್ತಾರೆ .

Leave A Reply

Your email address will not be published.

error: Content is protected !!