ವಯಸ್ಸು ಮೀರಿದರು ಮದುವೆಯಾಗದೆ ಇರುವ ನಟಿಯರು ಯಾರು ನೋಡಿ
ಸಿನಿಮಾರಂಗದಲ್ಲಿ ಅನೇಕ ಪ್ರತಿಭಾನ್ವಿತ ಮನಮೋಹಕ ನಟಿಯರಿದ್ದಾರೆ ಅನೇಕ ಸಿನಿಮಾಗಳಲ್ಲಿ ಅದ್ಭುತವಾಗಿ ನಟನೆ ಮಾಡುವುದರ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನವನ್ನು ಗಳಿಸಿದ್ದಾರೆ. ಸಿನಿಮಾರಂಗದಲ್ಲಿರುವ ಅನೇಕ ನಟಿಮಣಿಯರು ನಾನಾಕಾರಣಗಳಿಂದಾಗಿ ಇನ್ನು ವಿವಾಹವಾಗದೇ ಹಾಗೆಯೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ವಯಸ್ಸಾದರೂ ಕೂಡ ಇನ್ನು ವಿವಾಹವಾಗದೇ ಹಾಗೆ…