ನೀವೇನಾದ್ರು ದೇವರಿಗೆ ಹರಕೆ ಹೊತ್ತು ತೀರಿಸದಿದ್ದರೆ ಏನಾಗುತ್ತೆ ಗೊತ್ತೇ ತಿಳಿಯಿರಿ

0

ಹೌದು ಆತ್ಮೀಯ ಓದುಗರೇ ಬಳಹಷ್ಟು ಜನಕ್ಕೆ ಈ ವಿಷಯ ಗೊತ್ತಿರೋದಿಲ್ಲ ದೇವರಿಗೆ ಹರಕೆ ತಿಳಿಸದಿದ್ದರೆ ಮನುಷ್ಯನಿಗೆ ಕಷ್ಟ ಅಥವಾ ಸುಖ ಯಾವುದೇ ಬಂದರು ನಾವು ದೇವರನ್ನು ನೆನಪಿಸಿಕೊಳ್ಳುತ್ತೇವೆ ಸುಖ ಬಂದಾಗ ನಮಗೆ ಎನ್ಜಾಯ್ಮೆಂಟ್ ಎನ್ನುವ ಭಾವನೆ ಬಂದೇ ಬರುತ್ತದೆ ಆದರೆ ಕಷ್ಟ ಬಂದಾಗ ದೇವರು ಎನ್ನುವ ಮಾತು ನಮಗೆ ಬಂದೇ ಬರುತ್ತದೆ ತಕ್ಷಣ ದೇವಾಲಯಕ್ಕೆ ಹೋಗುತ್ತೇವೆ ಆಗ ನಮಗೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ದಿಕ್ಕಿಲ್ಲದವರಿಗೆ ದೇವರೇ ದಿಕ್ಕು ಎಂದು ಕಷ್ಟಗಳಿಂದ ಪಾರು ಮಾಡಲು ಎಂದು ದೇವರಲ್ಲಿ ನಾವು ಮೊರೆಯನ್ನು ಇಡುತ್ತೇವೆ ಕಷ್ಟಗಳ ನಿವಾರಣೆಯಾದರೆ ದೇವಾಲಯಕ್ಕೆ ಬರುತ್ತೇವೆ ಎಂದು ಅಥವಾ ಹಣ ಇನ್ನಿತರ ವಸ್ತುಗಳನ್ನು ನಾವು ಹರಕೆಯಾಗಿ ನೀಡುತ್ತೇವೆ ಕೆಲವರು ಕಷ್ಟಗಳು ಬಂದಾಗ ದೇವರಲ್ಲಿ ಹರಕೆಯನ್ನು ಹೊತ್ತು ಕಷ್ಟ ನಿವಾರಣೆ ಯಾದಾಗ ತಮ್ಮ ಹರಕೆಗಳನ್ನು ಮರೆತು ಹೋಗುತ್ತಾರೆ

ಈ ರೀತಿ ಮಾಡಿದರೆ ದೇವರು ಶಿಕ್ಷಿಸುತ್ತಾನೆ ಎಂದು ಕೆಲವರು ಹೇಳಿದರೆ ಇನ್ನಿತರರು ದೇವರು ಏನು ಮಾಡುವುದಿಲ್ಲ ಎಂದು ಹೇಳುತ್ತಾರೆ ಆದರೆ ನಿಜವಾಗಿಯೂ ದೇವರಿಗೆ ಹರಕೆಯನ್ನು ತೀರಿಸದೆ ಆದರೆ ನಿಜವಾಗಿಯೂ ಏನು ಆಗುತ್ತದೆ ಎಂದರೆ ಹೇಳುತ್ತೇನೆ ಈಗ ತಾಯಿ ತನ್ನ ಮಗುವನ್ನು ಇಂದಿಗೂ ಶಿಕ್ಷಿಸುವುದಿಲ್ಲ ಅದೇ ರೀತಿ ದೇವರು ಭಕ್ತರನ್ನು ಶಿಕ್ಷಿಸುವುದಿಲ್ಲ ಸಹಜವಾಗಿ ಭಕ್ತರಿಗೆ ಕಷ್ಟ ಬಂದಾಗ ದೇವರಿಗೆ ಹರಿಕೆ ಹೊರುತ್ತಾರೆ.

ಸಾಮಾನ್ಯವಾಗಿ ದೇವರು ಹರಕೆಯನ್ನು ಹೊತ್ತು ತೀರಿಸದಿದ್ದರೆ ಶಿಕ್ಷೆಯನ್ನು ನೀಡುವುದಿಲ್ಲ ಮತ್ತೊಮ್ಮೆ ಕಷ್ಟ ಬಂದಾಗ ತನ್ನ ಬಳಿಗೆ ಅವರನ್ನು ಕರೆಸಿಕೊಳ್ಳುತ್ತಾನೆ ಹಿಂದೆ ಹೀಗೆ ಕಷ್ಟ ಬಂದಾಗ ಅರಕೆಯನ್ನು ಹೋತ್ತಿರುವುದನ್ನು ನೆನಪಿಸುತ್ತಾನೆ ಆದ್ದರಿಂದ ಯಾರೇ ಆದರೂ ದೇವರಿಗೆ ಕಷ್ಟಕಾಲದಲ್ಲಿ ಆರಕೆಯನ್ನು ಹೊತ್ತುಕೊಂಡಿರುವವರು ನಿರ್ಲಕ್ಷಿಸದೆ ಅರಕೆಯನ್ನು ತಿಳಿಸುವುದು ಒಳಿತು ಎಂದು ಈ ಮೂಲಕ ಹೇಳುತ್ತೇವೆ.

ದೇವರಿಗೆ ಹರಕೆ ತಿಳಿಸದಿದ್ದರೆ ಮನುಷ್ಯನಿಗೆ ಕಷ್ಟ ಅಥವಾ ಸುಖ ಯಾವುದೇ ಬಂದರು ನಾವು ದೇವರನ್ನು ನೆನಪಿಸಿಕೊಳ್ಳುತ್ತೇವೆ ಸುಖ ಬಂದಾಗ ನಮಗೆ ಎನ್ಜಾಯ್ಮೆಂಟ್ ಎನ್ನುವ ಭಾವನೆ ಬಂದೇ ಬರುತ್ತದೆ ಆದರೆ ಕಷ್ಟ ಬಂದಾಗ ದೇವರು ಎನ್ನುವ ಮಾತು ನಮಗೆ ಬಂದೇ ಬರುತ್ತದೆ ತಕ್ಷಣ ದೇವಾಲಯಕ್ಕೆ ಹೋಗುತ್ತೇವೆ ಆಗ ನಮಗೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ದಿಕ್ಕಿಲ್ಲದವರಿಗೆ ದೇವರೇ ದಿಕ್ಕು ಎಂದು ಕಷ್ಟಗಳಿಂದ ಪಾರು ಮಾಡಲು ಎಂದು ದೇವರಲ್ಲಿ ನಾವು ಮೊರೆಯನ್ನು ಇಡುತ್ತೇವೆ ಕಷ್ಟಗಳ ನಿವಾರಣೆಯಾದರೆ ದೇವಾಲಯಕ್ಕೆ ಬರುತ್ತೇವೆ ಎಂದು ಅಥವಾ

ಹಣ ಇನ್ನಿತರ ವಸ್ತುಗಳನ್ನು ನಾವು ಹರಕೆಯಾಗಿ ನೀಡುತ್ತೇವೆ ಕೆಲವರು ಕಷ್ಟಗಳು ಬಂದಾಗ ದೇವರಲ್ಲಿ ಹರಕೆಯನ್ನು ಹೊತ್ತು ಕಷ್ಟ ನಿವಾರಣೆ ಯಾದಾಗ ತಮ್ಮ ಹರಕೆಗಳನ್ನು ಮರೆತು ಹೋಗುತ್ತಾರೆ ಈ ರೀತಿ ಮಾಡಿದರೆ ದೇವರು ಶಿಕ್ಷಿಸುತ್ತಾನೆ ಎಂದು ಕೆಲವರು ಹೇಳಿದರೆ ಇನ್ನಿತರರು ದೇವರು ಏನು ಮಾಡುವುದಿಲ್ಲ ಎಂದು ಹೇಳುತ್ತಾರೆ ಆದರೆ ನಿಜವಾಗಿಯೂ ದೇವರಿಗೆ ಹರಕೆಯನ್ನು ತೀರಿಸದೆ ಆದರೆ ನಿಜವಾಗಿಯೂ ಏನು ಆಗುತ್ತದೆ ಎಂದರೆ ಹೇಳುತ್ತೇನೆ ಈಗ ತಾಯಿ ತನ್ನ ಮಗುವನ್ನು ಇಂದಿಗೂ ಶಿಕ್ಷಿಸುವುದಿಲ್ಲ ಅದೇ ರೀತಿ ದೇವರು ಭಕ್ತರನ್ನು ಶಿಕ್ಷಿಸುವುದಿಲ್ಲ ಸಹಜವಾಗಿ ಭಕ್ತರಿಗೆ ಕಷ್ಟ ಬಂದಾಗ ದೇವರಿಗೆ ಹರಿಕೆ ಹೊರುತ್ತಾರೆ.

ಸಾಮಾನ್ಯವಾಗಿ ದೇವರು ಹರಕೆಯನ್ನು ಹೊತ್ತು ತೀರಿಸದಿದ್ದರೆ ಶಿಕ್ಷೆಯನ್ನು ನೀಡುವುದಿಲ್ಲ ಮತ್ತೊಮ್ಮೆ ಕಷ್ಟ ಬಂದಾಗ ತನ್ನ ಬಳಿಗೆ ಅವರನ್ನು ಕರೆಸಿಕೊಳ್ಳುತ್ತಾನೆ ಹಿಂದೆ ಹೀಗೆ ಕಷ್ಟ ಬಂದಾಗ ಅರಕೆಯನ್ನು ಹೋತ್ತಿರುವುದನ್ನು ನೆನಪಿಸುತ್ತಾನೆ ಆದ್ದರಿಂದ ಯಾರೇ ಆದರೂ ದೇವರಿಗೆ ಕಷ್ಟಕಾಲದಲ್ಲಿ ಆರಕೆಯನ್ನು ಹೊತ್ತುಕೊಂಡಿರುವವರು ನಿರ್ಲಕ್ಷಿಸದೆ ಅರಕೆಯನ್ನು ತಿಳಿಸುವುದು ಒಳಿತು ಎಂದು ಈ ಮೂಲಕ ಹೇಳುತ್ತೇವೆ.

Leave A Reply

Your email address will not be published.

error: Content is protected !!