ಹೆಡ್ ಕಾನ್ಸ್ಟೇಬಲ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಿ

0

ಇತ್ತೀಚಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಭಾನ್ವಿತರು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿವೆ ಇವತ್ತು ನಾವು ಹೆಡ್ ಕಾನ್ಸ್ಟೇಬಲ್ ನೇಮಕಾತಿಯ ಬಗ್ಗೆ ತಿಲಿದುಕೊಳ್ಳೋಣ ಯಾರೆಲ್ಲ ಇದಕ್ಕೆ ಅರ್ಜಿ ಸಲ್ಲಿಸಬಹುದು ಹೇಗೆ ಸಲ್ಲಿಸಬೇಕು ಮತ್ತು ಅಲ್ಲಿ ನೇಮಕಾತಿ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಈ ಹೆಡ್ ಕಾನ್ಸ್ಟೇಬಲ್ ನೇಮಕಾತಿಯನ್ನು ಕೇಂದ್ರ ಸರ್ಕಾರದ ಎಸ್ ಎಸ್ ಬಿ ಸಂಸ್ಥೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತದೆ ಇದು ಖಾಯಂ ಹುದ್ದೆ ಆಗಿದೆ. ಈ ಹುದ್ದೆಗೆ ನೀವು ಆರ್ಜಿ ಸಲ್ಲಿಸುವವರಾಗಿದ್ದರೆ ನೀವು ಪಿಯುಸಿ ಪಾಸಾಗಿರಬೇಕು. ಎಸ್ ಎಸ್ ಬಿ ಇದು ಭಾರತ ಸರ್ಕಾರದ ಅಡಿಯಲ್ಲಿ ಬರುತ್ತದೆ ಇದರಲ್ಲಿ ನೂರಾಹದಿನೈದು ಹೆದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಇದರಲ್ಲಿ ಹೆಡ್ ಕಾನ್ಸ್ಟೇಬಲ್ ಅಂತ ಮಿನಿಸ್ಟೆರಿಯಲ್ ಹುದ್ದೆಗಳಿರುತ್ತವೆ ಇವರಿಗೆ ವೇತನ ಇಪ್ಪತ್ತೈದು ಸಾವಿರದ ಐದುನೂರು ರೂಪಾಯಿ ಬೇಸಿಕ್ ಸಂಬಳವಿರುತ್ತದೆ .

ಈ ಹುದ್ದೆಗೆ ಅರ್ಜಿ ಹಾಕುವವರಿಗೆ ವಯಸ್ಸಿನ ಮಿತಿಯನ್ನು ನೋಡುವುದಾದರೆ ಸಾಮಾನ್ಯವಾಗಿ ಹದಿನೆಂಟ ರಿಂದ ಇಪ್ಪತ್ತೈದು ವರ್ಷ ಇದು ಜನರಲ್ ಕೆಟಗರಿ ಮತ್ತು ಇ ಡಬ್ಲ್ಯೂ ಎಸ್ ಅಭ್ಯರ್ಥಿ ಗಳಿಗೆ ಆದರೆ ಒಬಿಸಿ ಅಭ್ಯರ್ಥಿ ಗಳಿಗೆ ಮೂರು ವರ್ಷ ಮತ್ತು ಎಸ್ಸಿ ಎಸ್ಟಿ ಅಭ್ಯರ್ಥಿ ಗಳಿಗೆ ಐದು ವರ್ಷ ಹೆಚ್ಚಿಗೆ ಇರುತ್ತದೆ.

ಈ ನೇಮಕಾತಿಯನ್ನು ಹಲವಾರು ಪರೀಕ್ಷಾ ವಿಧಾನಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಮಾಡುವಾಗ ಅಭ್ಯರ್ಥಿ ಗಳಿಗೆ ಟೈಪಿಂಗ್ ಪರೀಕ್ಷೆ ನಡೆಸುತ್ತಾರೆ ಅದರಲ್ಲಿ ಅಭ್ಯರ್ಥಿ ಗಳು ನಿಮಿಷಕ್ಕೆ ಮೂವತ್ತೈದು ಶಬ್ದಗಳನ್ನು ಟೈಪ್ ಮಾಡಬೇಕಾಗುತ್ತದೆ. ಪರೀಕ್ಷೆಗೆ ಅರ್ಜಿ ಸಲ್ಲಿಸುವವರು ಆನ್ಲೈನ್ ಮೂಲಕವೇ ಹಾಕಬೇಕು ಆಫ್ಲೈನ್ ನಲ್ಲಿ ಅರ್ಜಿ ಹಾಕುವುದಕ್ಕೆ ಬರುವುದಿಲ್ಲ. ವೆಬ್ ಸೈಟ್ ನಲ್ಲಿ ಲಿಂಕ್ ಬಿಟ್ಟಿರುತ್ತಾರೆ ಅಲ್ಲಿ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಶುಲ್ಕದ ಬಗ್ಗೆ ನೋಡುವುದಾದರೆ ಜನರಲ್ ಕೆಟಗರಿ ಅವರಿಗೆ ಇ ಡಬ್ಲ್ಯೂ ಎಸ್ ಮತ್ತು ಒಬಿಸಿ ಅವರಿಗೆ ನೂರು ರೂಪಾಯಿಯ ಡಿ ಡಿ ಇರುತ್ತದೆ ಇನ್ನು ಎಸ್ಸಿ ಎಸ್ಟಿ ಮತ್ತು ನಿವೃತ್ತ ಸೇವಕರಿಗೆ ಮತ್ತು ಮಹಿಳೆಯರಿಗೆ ಯಾವುದೇ ತರಹದ ಶುಲ್ಕ ಇರುವುದಿಲ್ಲ.

ಇನ್ನು ಆಯ್ಕೆ ಪ್ರಕ್ರಿಯೆ ಬಗ್ಗೆ ನೋಡುವುದಾದರೆ ಮೊದಲು ಅರ್ಜಿಯನ್ನು ಹಾಕಬೇಕು ನಂತರ ಕಾಲ್ ಲೆಟರ್ ಬರುತ್ತದೆ ಅದರಲ್ಲಿ ಶಾರೀರಿಕ ದಕ್ಷತೆ ಪರಿಕ್ಷೆ ಬಗ್ಗೆ ಇರುತ್ತದೆ . ಇದರಲ್ಲಿ ಗಂಡುಮಕ್ಕಳು ಒಂದು.ಆರು ಕಿಲೋಮೀಟರ್ ನ್ನು ಆರು ನಿಮಿಷ ಮೂವತ್ತು ಸೆಕೆಂಡು ಗಳ್ಳಲ್ಲಿ ಓಡಬೇಕು ಇನ್ನು ಹೆಣ್ಣು ಮಕ್ಕಳು ಎಂಟುನೂರು ಮೀಟರ್ ಅನ್ನು ನಾಲ್ಕು ನಿಮಿಷದಲ್ಲಿ ಓಡಿ ಮುಗಿಸಬೇಕು . ಇದಾದ ನಂತರ ಶಾರೀರಿಕ ಪ್ರಮಾಣಿತ ಪರೀಕ್ಷೆ ನಡೆಯುತ್ತದೆ ಇದರಲ್ಲಿ ಅಭ್ಯರ್ಥಿ ಗಳ ತೂಕ ಎತ್ತರದ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಹುಡುಗರು ನೂರಾಅರವತ್ತೈದು ಸೆಂಟಿಮೀಟರ್ ಎತ್ತರ ಇರಬೇಕು ಎದೆ ಸುತ್ತಳತೆ ಎಪ್ಪತ್ತೇಳು ಇರಬೇಕು ಇದಕ್ಕೆ ಐದು ಸೆಂಟಿಮೀಟರ್ ಕನಿಷ್ಠ ವಿಸ್ತರಣೆ ಇರುತ್ತದೆ.

ಹುಡುಗಿಯರು ನೂರಾ ಐವತ್ತೈದು ಸೆಂಟಿಮೀಟರ್ ಎತ್ತರ ಇದ್ದರೆ ಸಾಕು . ಇನ್ನು ಇಲ್ಲಿಯೂ ಎಸ್ಸಿ ಎಸ್ಟಿ ಅಭ್ಯರ್ಥಿ ಗಳಿಗೆ ವಿನಾಯಿತಿ ಇರುತ್ತದೆ ಹುಡುಗರು ನೂರಾ ಅರವತ್ತೆರದು ಸೆಂಟಿಮೀಟರ್ ಎತ್ತರ ಇರಬೇಕು ಎದೆ ಸುತ್ತಳತೆ ಎಪ್ಪತ್ತಾರು ಇರಬೇಕು ಇದಕ್ಕೆ ಐದು ಸೆಂಟಿಮೀಟರ್ ಕನಿಷ್ಠ ವಿಸ್ತರಣೆ ಇರುತ್ತದೆ. ಹುಡುಗಿಯರು ನೂರಾ ಐವತ್ತು ಸೆಂಟಿಮೀಟರ್ ಎತ್ತರ ಇದ್ದರೆ ಸಾಕು.

ಈ ಎರಡು ದೈಹಿಕ ಪರೀಕ್ಷೆಯಲ್ಲಿ ಪಾಸಾದವರಿಗೆ ನಂತರ ಲಿಖಿತ್ ಪರೀಕ್ಷೆ ನಡೆಸಲಾಗುತ್ತದೆ. ಇದನ್ನು ಕೆ ವಿ ಎಸ್ ಶಾಲೆಗಳಲ್ಲಿ ಮತ್ತು ಎಸ್ ಎಸ್ ಬಿ ಲೊಕೇಶನ್ ಗಳಲ್ಲಿ ನಡೆಸಲಾಗುತ್ತದೆ.ಲಿಖಿತ ಪರೀಕ್ಷೆಯಲ್ಲಿ ನೂರು ಅಂಕಗಳಿಗೆ ಎರಡು ತಾಸು ಸಮಯವಿರುತ್ತದೆ ಇದರಲ್ಲಿ ಯಾವರೀತಿಯ ಪ್ರಶ್ನೆ ಪ್ರಕಾರಗಳಿರುತ್ತವೆ ಎಂದು ನೋಡುವುದಾದರೆ ಜನರಲ್ ನಾಲೆಜ್ ಇಪ್ಪತ್ತೈದು ಗಣಿತಕ್ಕೆ ಸಂಬಂಧಿಸಿದ ಇಪ್ಪತ್ತೈದು ತಾರ್ಕಿಕಕ್ಕೇ ಇಪ್ಪತ್ತೈದು ಜನರಲ್ ಇಂಗ್ಲೀಷ್ ಗೆ ಇಪ್ಪತ್ತೈದು ಅಂಕಗಳು ಹೀಗೆ ಇರುತ್ತದೆ .

ಮಿನಿಮಮ್ ಆಗಿ ಜನರಲ್ ಕೆಟಗರಿ ಇ ಡಬ್ಲ್ಯೂ ಎಸ್ ಮತ್ತು ಮಾಜಿ ಸೇವಕರು ಐವತ್ತು ಶೇಕಡಾ ಸ್ಕೋರ್ ಮಾಡಲೇ ಬೇಕಾಗುತ್ತದೆ . ಇನ್ನು ಎಸ್ಸಿ ಎಸ್ಟಿ ಯವರು ನಲವತ್ತೈದು ಶೇಕಡಾ ಸ್ಕೋರ್ ಮಾಡಲೇ ಬೇಕಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಸ್ಕಿಲ್ ಪರೀಕ್ಷೆಯನ್ನು ನಡೆಸಲಾಗುತ್ತದೆ ಇದರಲ್ಲಿ ಟೈಪಿಂಗ್ ಪರೀಕ್ಷೆ ನಡೆಸುತ್ತಾರೆ ಅದರಲ್ಲಿ ಒಂದು ಪೋಸ್ಟ್ ಗೆ ಹದಿನೈದು ರಂತೆ ಶಾರ್ಟ್ ಲಿಸ್ಟ್ ಮಾಡಿಕೊಂಡು ನಿಮಗೆ ಸ್ಕಿಲ್ ಪರೀಕ್ಷೆಯನ್ನು ನಡೆಸುತ್ತಾರೆ. ಇದನ್ನು ಯಶಸ್ವಿ ಗೊಳಿಸಿದವರಿಗೆ ಕಟ್ ಹಾಫ್ ಮೇಲೆ ಮೇರಿಟ್ ಮೇಲೆ ಬಾಕಿ ಇರುವ ಸೂಚನೆಗಳನ್ನು ತಿಳಿಸುತ್ತಾರೆ. ಇದಾದ ಮೇಲೆ ವೈದಕೀಯ ತಪಾಸಣೆ ನಡೆಯುತ್ತದೆ ಅದಾದ ನಂತರ ಜಾಯಿನಿಂಗ್ ಇರುತ್ತದೆ

ಅರ್ಜಿ ಹಾಕುವುದಕ್ಕೆ ಇಪ್ಪತ್ನಾಲ್ಕು ಜುಲೈ ಎರದುಸಾವಿರದ ಇಪ್ಪತ್ತೊಂದರಿಂದ ಪ್ರಾರಂಭ ವಾಗಿದೆ ಕೊನೆಯ ದಿನಾಂಕ ಇಪ್ಪತ್ತೆರಡು ಆಗಸ್ಟ್ ಎರಡು ಸಾವಿರದ ಇಪ್ಪತ್ತೊಂದು ರವರಿಗೆ ಸಮಯವಿದೆ ಯಾರಿಗೆಲ್ಲ ಹೆಡ್ ಕಾನ್ಸ್ಟೇಬಲ್ ಆಗಬೇಕೆಂಬ ಆಸೆ ಇದೆಯೋ ಅವರೆಲ್ಲ ಅರ್ಜಿಯನ್ನು ಸಲ್ಲಿಸಿ ಪರೀಕ್ಷೆಗೆ ಉತ್ತಮವಾದ ತಯಾರಿಮಾಡಿಕೊಳ್ಳಿ ನಿಮ್ಮ ಪ್ರಯತ್ನದಿಂದ ಯಶಸ್ಸು ಸಿಕ್ಕೆ ಸಿಗುತ್ತದೆ ನಿಮ್ಮ ಕನಸನ್ನು ನನಸಾಗಿಸಲು ಈ ಅವಕಾಶವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಿರಿ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.

error: Content is protected !!
Footer code: