ಮದುವೆಯಾಗಿ 2 ವಾರಕ್ಕೆ ಈಕೆ ಗಂಡನಿಗೆ ಎಂತ ಖತರ್ನಾಕ್ ಕೆಲಸ ಮಾಡಿದ್ಲು ಗೊತ್ತಾ? ನೋಡಿ ರಿಯಲ್ ಕಹಾನಿ

0

ಪ್ರೀತಿ ಮಾಡುವುದು ತಪ್ಪಲ್ಲ ಆದರೆ ಪ್ರೀತಿಗಾಗಿ ಇನ್ನೊಬ್ಬರ ಜೀವ ವನ್ನು ತೆಗೆಯುವುದು ತಪ್ಪು ಹಾಗೆಯೇ ಪುಣೆಯವರು ಅಂಬೇಡ್ಕರ್ ಕಾಲೋನಿಯ ನಿವಾಸಿ ಆನಂದ ಇವರು ಮದುವೆ ಆಗಿ ಇಪ್ಪತ್ತು ದಿನಕ್ಕೆ ದುರ್ಮರಣ ಹೊಂದಿದ್ದಾರೆ ಇವರಿಗಿಂತ ಮೊದಲು ತಮ್ಮ ನಿಗೆ ಮದುವೆ ಆಗಿತ್ತು ಆದರೂ ಸಹ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದ್ದರು ಜೀವನ ಸಾಗಿಸಲು ಅಂಬೇಡ್ಕರ್ ಕಾಲೋನಿಯಲ್ಲಿ ಒಂದು ಶಾಪ್ ಮಾಡಿಕೊಂಡಿದ್ದರು ಹಾಗೆಯೇ ಇನ್ನೊಂದು ಶಾಪ್ ಮಾಡುವ ಪ್ಲಾನ್ ಸಹ ಇತ್ತು ಹಾಗೆಯೇ ಇವರುಕೇವಲ ಖಾಸಗಿ ಉದ್ಯೋಗಿ ಮಾತ್ರ ಆಗಿರಲಿಲ್ಲ ಬದಲಾಗಿ ಅಲ್ಲಿರುವ ಆರ್ ಪಿಐ ಎಂಬ ಸರಕಾರಿ ಸಂಘದ ಸದಸ್ಯನಾಗಿದ್ದನು. ಇವರು ಕುಟುಂಬದ ಸಂಬಂಧಿಕರ ಹುಡುಗಿಯನ್ನು ನೋಡಿ ಮದುವೆ ಆದರು ಇವರು ಮದುವೆ ಆಗಿ ಇಪ್ಪತ್ತು ದಿನಕ್ಕೆ ದುರ್ಮರಣವನ್ನು ಹೊಂದಿದ್ದಾರೆ ಹಾಗೆಯೇ ಅವರ ಕೊಲೆ ರಾಜಕೀಯ ರಂಗದಿಂದ ಆಗಿರಬಹುದು ಎಂದು ಅಂದುಕೊಂಡಿದ್ದರು ನಾವು ಈ ಲೇಖನದ ಮೂಲಕ ಆನಂದ ಅವರು ಹೇಗೆ ಮರಣ ಹೊಂದಿದರು ಎಂದು ತಿಳಿದುಕೊಳ್ಳೋಣ.

ಆನಂದ ಕಾಮ್ಲಿಯವರು ಪುಣೆಯವರುಅಂಬೇಡ್ಕರ್ ಕಾಲೋನಿಯ ನಿವಾಸಿಯಾಗಿದ್ದರು ಕುಟುಂಬದ ಹಿರಿಯ ಮಗ ನಾಗಿದ್ದರು ತಮ್ಮನಿಗು ಮದುವೆ ಆಗಿತ್ತು ಆದರೂ ಕುಟುಂಬದ ಜವಾಬ್ದಾರಿ ಈತನ ಮೇಲೆ ಇಟ್ಟು ಇದೆ ಕಾರಣಕ್ಕೆ ಮದುವೆ ಆಗಿರಲಿಲ್ಲ ಹಾಗೆಯೇ ಅಂಬೇಡ್ಕರ್ ಕಾಲೋನಿಯಲ್ಲಿ ಶಾಪ್ ಅನ್ನು ಕಟ್ಟಿಕೊಂಡು ಇದ್ದನು ಬೇರೆ ಕಡೆ ಇನ್ನೊಂದು ಶಾಪ್ ಅನ್ನು ತೆರೆಯುವ ಯೋಜನೆಯನ್ನು ಹಾಕಿದ್ದರು ಅದೊಂದು ಆದರೆ ಜೀವನ ಚೆನ್ನಾಗಿ ಇರುತ್ತದೆ ಎಂದು ಕೊಂಡಿದ್ದರು ಹಾಗೆಯೇ ಆನಂದ ಮದುವೆಗೂ ಒಪ್ಪಿದನು .ಇದೆ ಸಮಯದಲ್ಲಿ ಅವರಿಗೆ ದೂರದ ನೆಂಟರ ಸಂಬಂಧ ಬಂದಿತ್ತು ಆ ಕುಟುಂಬದ ಯುವತಿಯ ಹೆಸರು ದೀಕ್ಷಾ ಹಾಗೆಯೇ ಎರಡು ಕುಟುಂಬದ ಇಚ್ಛೆಯ ಮೇರೆಗೆ ಎರಡು ಸಾವಿರದ ಹದಿನೆಂಟು ಎಪ್ರಿಲ್ ರಲ್ಲಿ ಮದುವೆ ಆಗಿದ್ದನು ನಂತರ ಈ ಜೋಡಿ ಹನಿಮೂನ್ ಗೆ ಸಿದ್ದ ರಾಗುತ್ತಾರೆ ಆನಂದ ಕೇವಲ ಖಾಸಗಿ ಉದ್ಯೋಗಿ ಮಾತ್ರ ಆಗಿರಲಿಲ್ಲ ಬದಲಾಗಿ ಅಲ್ಲಿರುವ ಆರ್ ಪಿಐ ಎಂಬ ಸರಕಾರಿ ಸಂಘದ ಸದಸ್ಯನಾಗಿದ್ದನು ಅವರ ಕೊಲೆ ರಾಜಕೀಯ ರಂಗದಿಂದ ಆಗಿರಬಹುದು ಎಂದು ಅಂದುಕೊಂಡಿದ್ದರು ಬಹು ಮಟ್ಟಿಗೆ ರಾಜಕೀಯ ದುರುದ್ದೇಶ ದಿಂದ ನಡೆದಿದೆ ಎಂದು ಎಲ್ಲರೂ ಯೋಜಿಸುತ್ತಾರೆ ಆದರೆ ಅದು ತಪ್ಪು ಕಲ್ಪನೆಯಾಗಿದೆ .

ಅವರ ಮಡದಿಯು ಅವರ ಹತ್ಯೆಯನ್ನು ಮಾಡಿದ್ದರು ಪುಣೆಯ ಹಿಲ್ಸ್ ಸ್ಟೆಶನ್ ಗಳಾದ ಮಹಾಬಲೇಶ್ವರ ಹಾಗೂ ಪಂಚದಂಡು ಜಾಗಗಳಲ್ಲಿ ಹನಿಮೂನ್ ಗೆ ಹೋಗುವ ಪ್ಲಾನ್ ಮಾಡಿದ್ದರು ಅವರಿಬ್ಬರೂ ಹೋಗದೇ ಅವರ ಜೊತೆ ಮತ್ತೊಂದು ನವ ಜೋಡಿ ಹೋಗುವ ಮಾತಾಗಿತ್ತು ಅವರ ರಾಜೇಶ್ ಹಾಗೂ ಕಲ್ಯಾಣಿ ರಾಜೇಶ ಅವರು ಆನಂದ ಅವರ ಸ್ನೇಹಿತ ಹೀಗಾಗಿ ಈ ಎರಡು ಜೋಡಿಗಳು ಹನಿಮೂನ್ ಟ್ರಿಪ್ ಗೆ ಹೋದರು .ಒಂದೇ ಕಾರಲ್ಲಿ ಹೋದ ಎಲ್ಲರೂ ಸಂತೋಷದಿಂದ ಟ್ರಿಪ್ ಗೆ ಹೊರಟರು ಕಾರನ್ನು ರಾಜೇಶ್ ಚಾಲನೆ ಮಾಡುತ್ತಿದ್ದರು ಪಕ್ಕ ಅವರ ಪತ್ನಿ ಕಲ್ಯಾಣಿ ಕುಳಿತು ಇದ್ದರು ಹಿಂದಿನ ಸೀಟ್ ಗಳಲ್ಲಿ ಆನಂದ ಹಾಗೂ ದೀಕ್ಷಾ ಕುಳಿತಿದ್ದರು ಸುಮಾರು ತೊಂಬತ್ತು ಕಿಲೋಮೀಟರ್ ವರೆಗೆ ಕ್ರಮಿಸಿದ್ದರು ಅಷ್ಟೋತ್ತು ಕಾರಿನೊಳಗೆ ಎರಡು ಜೋಡಿಗಳು ಸಂತೋಷದಿಂದ ಮಾತನಾಡುತ್ತ ಹೊರಟರು ಅದು ಹಿಲ್ಸ್ ಪ್ರದೇಶ ವಾದ್ದರಿಂದ ದೀಕ್ಷಾ ಹೊಟ್ಟೆ ತೊಳಸಿ ವಾಮಿಟ್ ಬಂದು ಕಾರು ನಿಲ್ಲಿಸಿದರು

ಆನಂದ ಅವಳಿಗೆ ಸಹಕರಿಸಿದ ಆಗ ಒಂದು ಭೀಕರ ಘಟನೆ ನಡೆಯಿತು ಆನಂದ ಅವಳ ಹಿಂದೆ ಹೋಗುತ್ತಿದ್ದಂತೆ ಹಿಂದಿನಿಂದ ಬಂದ ಅಪರಿಚಿತ ಬೈಕ್ ಕಾರಿನ ಹತ್ತಿರ ನಿಲ್ಲುತ್ತದೆ ಅದರ ಹಿಂದೆ ಇನ್ನೊಂದು ಬೈಕ್ ನಿಂತಿತ್ತು ಬಹಳ ಹೊತ್ತಿನಿಂದ ಕಾರನ್ನು ಪೋಲೋ ಮಾಡುತ್ತಿದ್ದರು ಎರಡು ಬೈಕ್ ಗಳಲ್ಲಿ ಇಬ್ಬಿಬ್ಬರು ಬಂದಿದ್ದರು ತಕ್ಷಣ ಬೈಕ್ ನಿಂದ ಕೆಳಗೆ ಇಳಿದ ಅವರು ಆನಂದ ಬಳಿ ಹೋಗಿ ಹಿಂದಿನಿಂದ ತಿವಿಯಲು ಶುರು ಮಾಡಿದರು ಆಗ ಆನಂದ ಅಸಹಾಯಕನಾದ ನಾಲ್ಕು ಜನ ಸೇರಿ ಹೊಡೆದರು ರಕ್ತದ ಮುಳುವಿನಲ್ಲಿ ಬಿದ್ದು ಮೂರ್ಛೆ ಹೋಗಿದ್ದನು .ರಾಜೇಶ್ ಹಾಗೂ ಕಲ್ಯಾಣಿ ಶಾಕ್ ಗೆ ಒಳಗಾಗಿ ಇದ್ದರು ರಾಜೇಶ್ ತನ್ನ ಗೆಳೆಯನನ್ನು ಆಸ್ಪತ್ರೆಗೆ ಸಾಗಿಸಿದರು ಗಂಭೀರ ಗಾಯಕ್ಕೆ ಒಳಗಾದ ಆನಂದ ಆಸ್ಪತ್ರೆಗೆ ಹೋಗುವ ಮೊದಲೇ ಸಾವನ್ನು ಅಪ್ಪಿದನು ಇವೆಲ್ಲ ಕೆಲವೇ ನಿಮಿಷಗಳಲ್ಲಿ ನಡೆದುಹೋಯಿತು ನಂತರ ರಾಜೇಶ್ ಸಂಭಂದ ಪಟ್ಟ ಪೊಲೀಸ್ ಸ್ತೇಷನ್ ಗೆ ಹೋಗಿ ತನಿಖೆ ಆಗಲು ಹೇಳಿ ಕೇಸ್ ಹಾಕಿದನು .

ದೀಕ್ಷಾ ಅವರನ್ನು ವಿಚಾರಿಸಿದಾಗ ಅವರು ಕರಿಮಣಿ ಸರ ಕದಿಯಲು ಬಂದಿದ್ದರು ಆಗ ಈ ತರ ಆಯಿತು ಎಂದು ಸುಳ್ಳು ಹೇಳಿದಳು ಆನಂದ ಮೇಲಿನ ಗುರುತುಗಳು ನೋಡಿದರೆ ತುಂಬಾ ಭೀಕರವಾಗಿ ಹತ್ಯೆ ಮಾಡಲಾಗಿತ್ತು ಪೊಲೀಸರು ಅಲರ್ಟ್ ಆಗಿ ದೀಕ್ಷಾ ಅವರ ಮೊಬೈಲ್ ಕರೆಯನ್ನ ಚೆಕ್ ಮಾಡಿದರು ಆಗ ಒಂದು ನಂಬರ್ ಗೆ ಕಾಲ್ ಮಾಡಿದ್ದು ಹಾಗೂ ನಿತ್ಯ ಸಂಪರ್ಕದಲ್ಲಿ ಇರುವುದು ತಿಳಿಯುತ್ತದೆ ನಂಬರ್ ಯಾರದ್ದು ಎಂದು ಚೆಕ್ ಮಾಡಿದಾಗ ಅದು ನಿಕಿಲ್ ಎಂಬ ವ್ಯಕ್ತಿ ಯದಾಗಿತ್ತು .ಇದೇನೆಲ್ಲ ತನಿಖೆ ಮಾಡಿದಾಗ ದೀಕ್ಷಾ ಹೇಳುತ್ತಾಳೆ ಒಪ್ಪಿಕೊಂಡಿದ್ದಳು ಇದಕ್ಕೆ ಮುಖ್ಯ ಕಾರಣ ಆಕೆಗೆ ಆಮದುವೆಗೆ ಆಸಕ್ತಿ ಇರಲಿಲ್ಲ ಇದು ಆಕೆಗೆ ಬಲವಂತದ ಮದುವೆ ಆಗಿತ್ತು ಅವಳು ನಿಖಿಲ್ ಎಂಬಾತನನ್ನು ಪ್ರೀತಿ ಮಾಡಿದ್ದಳು ಹಾಗೂ ಯಾರಿಗೂ ಗೊತ್ತಾಗದ ಹಾಗೆ ಇದ್ದಳು ಹಾಗೆ ಮದುವೆ ಕೂಡ ಆಗಿದ್ದಳು ಆದರೆ ಮನೆಯವರಿಗೆ ಗೊತ್ತಿರಲಿಲ್ಲ ಹಾಗೂ ಆದರೆ ಮನೆಯಲ್ಲಿ ಮದುವೆ ಮಾಡಿಸಿದರು ಬೇರೆ ಮಾರ್ಗ ವಿಲ್ಲದೇ ಮದುವೆಗೆ ಒಪ್ಪಿದರು ಆದರೆ ಆನಂದ ಕೊಲ್ಲುವ ಬಗ್ಗೆ ಕಟುಕ ನಿರ್ಧಾರವನ್ನು ತೆಗೆದುಕೊಂಡಿದ್ದರು ತಮ್ಮ ಹನಿಮೂನ್ ಟ್ರಿಪ್ ಸಹ ಹೇಳಿದಳು ಹಾಗೂ ನಿಖಿಲ್ ಗೆ ಲೊಕೇಷನ್ ಸಹ ನೀಡಿದಳು ಹೀಗೆ ಆನಂದ ಅವರನ್ನು ಹತ್ಯೆ ಮಾಡಿದರು ದೀಕ್ಷಾ ಹಾಗೂ ನಿಖಿಲ್ ಅವರನ್ನು ಅರೆಸ್ಟ್ ಮಾಡಲಾಯಿತು ಆದರೆ ಆನಂದ ಅವರ ತಾಯಿಗೆ ಸೋಸೆ ಹೀಗೆ ಮಾಡುತ್ತಾಳೆ ಎಂಬ ಕಲ್ಪನೆ ಸಹ ಮಾಡಿರಲಿಲ್ಲ ಆನಂದ ಅವರು ಮಾತ್ರ ತಪ್ಪಿಲ್ಲದೆ ಮರಣ ಹೊಂದಿದರು.

Leave A Reply

Your email address will not be published.

error: Content is protected !!
Footer code: