ಏಪ್ರಿಲ್ ತಿಂಗಳ ಮೇಷ ರಾಶಿ ಭವಿಷ್ಯ. ಅರೋಗ್ಯ ವಿಚಾರದಲ್ಲಿ ಎಚ್ಚರವಹಿಸಿ ಯಾಕೆಂದರೆ..

0

ಏಪ್ರಿಲ್ ತಿಂಗಳ ಮಾಸ ಭವಿಷ್ಯ ಮೇಷ ರಾಶಿಯವರಿಗೆ ಹೇಗೆ ಇರುತ್ತದೆ ಯಾವ ರೀತಿಯಾದಂತಹ ಶುಭಫಲ ಅನ್ನುವಂತದ್ದನ್ನು ನೋಡೋಣ ಸಾಧಾರಣವಾಗಿ ಈ ಪ್ರತಿವಾರ ಮೇಷ ರಾಶಿಯವರಿಗೆ ಉತ್ತಮವಾದ ಫಲ ತುಂಬಾ ಚೆನ್ನಾಗಿದೆ. ಯಾವುದೇ ಕೆಲಸಕ್ಕೆ ಮುಂದೆ ಹೋಗಿದ್ದರೆ ಒಳ್ಳೆಯದಾಗುತ್ತದೆ ಅಂತ ಹೇಳುತ್ತಿದ್ದೇವೆ ಆದರೆ ತಿಂಗಳು ಒಂದು ಸ್ವಲ್ಪ ಕನ್ಫ್ಯೂಷನ್ ಮೈಂಡಲ್ಲಿ ಇರುತ್ತೀರಾ.

ಮೇಷ ರಾಶಿಯವರು ಯಾಕೆ ಅನ್ನುವುದನ್ನು ಹೇಳುತ್ತಾ ಹೋಗುತ್ತೇನೆ. ಈ ತಿಂಗಳು ಬಹಳ ಬಲಿಷ್ಠ ವಾದಂತಹ ಗ್ರಹಗಳಲ್ಲಿ ಅತ್ಯಂತ ಪುಣ್ಯ ಗ್ರಹವಾಗಿರುವಂತಹ ಗುರು ನಿಮ್ಮ ಮನೆಗೆ ಬರುತ್ತಾ ಇದ್ದಾನೆ ಗುರು ನಿಮ್ಮ ಮನೆಗೆ ಬಂದಾಗ ಒಳ್ಳೆಯದಲ್ಲ ಇದು ಬಹಳ ಮುಖ್ಯವಾಗಿ ತಿಳಿದುಕೊಳ್ಳಬೇಕಾದಂತ ವಿಚಾರ ಆದರೂ ಸಹ ಗುರೂ ಕೆಟ್ಟದನ್ನು ಕೊಡುವುದಿಲ್ಲ. ಅದನ್ನು ತಿಳಿಸ್ತಾ ಬರುತ್ತೇನೆ ಏಪ್ರಿಲ್ 6ನೇ ತಾರೀಕು ವಿಶೇಷ ಭಾಗ್ಯ ಶುಕ್ರ ಅಥವಾ ತಮ್ಮ ಸ್ವಂತ ಮನೆಗೆ ಬರುತ್ತಾರೆ ಸುಕ್ಷೇತ್ರಕ್ಕೆ ಬರುತ್ತದೆ.

ಇದು ಒಳ್ಳೆಯ ಫಲ ಹಾಗೆ 14ನೇ ತಾರೀಕು ರವಿ ತನ್ನ ಹುಟ್ಟ ಸ್ಥಾನಕ್ಕೆ ಬರುತ್ತಾನೆ ಅಂದರೆ 100% ಬಲಿಷ್ಠವಾದ ಸ್ಥಾನಕ್ಕೆ ಬೇರೆ ಯಾವ ಜಾಗದಲ್ಲೂ ಸೂರ್ಯ ಅಷ್ಟು ಬಲಿಷ್ಠವಾಗಿ ಇರುವುದಿಲ್ಲ ಆದರೆ ಮೇಷ ರಾಶಿಗೆ ಸೂರ್ಯ ಬಂದು ಉಚ್ಚರಿಸುತ್ತಾ ಪರಮೋಚ್ಚ ಸ್ಥಾನಕ್ಕೆ ಬರುತ್ತಾರೆ ಇನ್ನು 21ನೇ ತಾರೀಕು ಗುರು ಮೇಷ ರಾಶಿ ಅಂದರೆ ನಿಮ್ಮ ರಾಶಿಗೆ ಪ್ರವೇಶವಾಗುತ್ತಾರೆ ಈ ಮೂರು ವಿಶೇಷವಾದಂತಹ ಬದಲಾವಣೆಗಳು ಏಪ್ರಿಲ್ ತಿಂಗಳಿನಲ್ಲಿ ಪೌರ್ಣಮಿಯ ವಿಚಾರ ಆರನೇ ತಾರೀಕು ಪೌರ್ಣಮಿ ತಾರೀಕಂದು ಏಪ್ರಿಲ್ 20ನೇ ತಾರೀಕು ಅಮಾವಾಸ್ಯೆ ಇದೆ ಇಲ್ಲಿಯ ತನಕ ಬದಲಾವಣೆಗಳು ನೀವು ಕಾಣಬಹುದು.

ಇದು ಒಂದು ಹಂತದ ಮಾಹಿತಿ ಎರಡನೇ ವಿಚಾರ ಏನಪ್ಪಾ ಅಂದರೆ ಗ್ರಹ ಸ್ಥಿತಿಗಳ ಬದಲಾವಣೆಗಳ ಕುರಿತಾಗಿ ಜನರಲ್ಲಿ ಕೆಲವೊಂದು ವಿಚಾರಗಳು ಹೇಳುತ್ತೇನೆ ಶುಕ್ರ ಮತ್ತು ಸೂರ್ಯನ ಮತ್ತು ಗುರುವಿನ ಫಲವನ್ನು ಹೇಳುತ್ತೇನೆ ಮೇಷ ರಾಶಿಯವರಿಗೆ ಏನು ಪಾಸಿಟಿವ್ ಎಂದರೆ ಸಕಾರಾತ್ಮಕ ಆಲೋಚನೆಗಳು ಕೆಲಸ ಕಾರ್ಯಗಳು ನಿಮಗೆ ಜಯ ಪ್ರಾಪ್ತಿಯಾಗುತ್ತದೆ ಅಂದರೆ ಪಾಸಿಟಿವ್ ಎಂದರೆ ವಿದ್ಯಾರ್ಥಿಗಳಿಗೆ ಅತ್ಯಂತ ಶುಭ ಮಾಸ ಚೆನ್ನಾಗಿದೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ನೆಗೆಟಿವಿಟಿ ಇಲ್ಲ.

ಶೇರು ಹೂಡಿಕೆ ಮಾಡುವಂತಹವರಿಗೆ ಅತ್ಯಂತ ಶುಭಕರ ಫಲ ಶುಕ್ರನ ಕ್ಷೇತ್ರಕ್ಕೆ ಬರುತ್ತಾರೆ.ಹೊಸ ಕೆಲಸದ ವಿಚಾರದಲ್ಲಿ ಜಯ ಪ್ರಾಪ್ತಿ ಏನಾದರೂ ಹೂಡು ಕಾಡುತ್ತಿದ್ದಾರೆ ಏನಾದರೂ ಹೊಸ ಕೆಲಸಕ್ಕೆ ಹೋಗಬೇಕು ಅಂತ ಇದು ಒಳ್ಳೆಯ ಸಂದರ್ಭ ಧಾರಾಳವಾಗಿ ನೀವು ಕಂಟಿನ್ಯೂ ಮಾಡಬಹುದು ಅಥವಾ ನಿಮ್ಮ ಪ್ರಯತ್ನ ಮಾಡಬಹುದು ಅನ್ನೋಕೆ ನಿಮಗೆ ಅನುಕೂಲವಾಗುತ್ತದೆ ಹಣಕಾಸಿನ ಸುಧಾರಣೆ ಕೂಡ ನಿಮಗೆ ತಿಂಗಳಲ್ಲಿ ಸಿಗುತ್ತದೆ. ರೈತ ಬಾಂಧವರಿಗೂ ಕೂಡ ತಿಂಗಳ ನಂತರ ಹಲವಾರು ಲಾಭಗಳು ಸಿಗುತ್ತವೆ.

ನೀವು ವ್ಯವಸಾಯ ಮಾಡುತ್ತಿದ್ದರೆ ನಿಮಗೂ ಕೂಡ ಶುಭದಿನ ಆರಂಭವಾಗುತ್ತದೆ. ಹೂ ಮತ್ತು ಹಣ್ಣು ವ್ಯಾಪಾರಸ್ಥರಿಗೂ ಕೂಡ ಶುಭಫಲ ತರುವಂತದ್ದು ಪಾಲುದಾರಿಕೆಯನ್ನು ಕೂಡ ನೀವು ಹೆಚ್ಚಿನ ಪ್ರಶಂಸೆಯನ್ನು ಪಡೆಯುತ್ತೀರಾ. ಹೆಚ್ಚು ಪ್ರಯಾಣ ಮಾಡುವಂತಹ ಪರಿಸ್ಥಿತಿ ನಿಮಗೆ ಎದುರಾಗುತ್ತದೆ ಆದರೆ ನಿಮ್ಮ ದೇಹ ಇದಕ್ಕೆ ಹೊಂದಿಕೊಳ್ಳುವುದಿಲ್ಲ ನೀವು ಸ್ವಲ್ಪ ಆಲಸ್ಯ ಹೊರ ಹಾಕಿದರೆ ನಿಮಗೆ ಶುಭಫಲ ಕಟ್ಟಿಟ್ಟ ಬುತ್ತಿ. ನಿಮ್ಮ ಮನಸ್ಸಿಗೆ ನೆಮ್ಮದಿ ಇಲ್ಲವೆಂದರೆ ನೀವು ಹತ್ತಿರದ ದೇವಸ್ಥಾನ ಹಾಗೂ ದಾನ ಧರ್ಮಗಳನ್ನು ಅನುಸರಿಸಿದರೆ ನಿಮ್ಮ ಮನಸ್ಸು ಶಾಂತ ರೀತಿಯಿಂದ ಕೂಡಿರುತ್ತದೆ ಹಾಗೂ ಕುಟುಂಬದಲ್ಲೂ ಕೂಡ ಖುಷಿಯ ವಾತಾವರಣ ಇರುತ್ತದೆ.

Leave A Reply

Your email address will not be published.

error: Content is protected !!
Footer code: