ಪುರುಷರ ಆ ಸಮಸ್ಯೆಗೆ ಪಕ್ಕ ಪರಿಹಾರ ನೀಡುವ ಮನೆಮದ್ದು ತಿಳಿದುಕೊಳ್ಳಿ

0

ಅನೇಕ ಜನರು ಶೀಘ್ರ ಸ್ಖಲನ ಸಮಸ್ಯೆ ಇನ್ನು ಎದುರಿಸುತ್ತಿರುತ್ತಾರೆ ಅಂದರೆ ವೀರ್ಯಾಣುಗಳು ಬೇಗನೆ ಹೊರಬರುವುದನ್ನು ಶೀಘ್ರ ಸ್ಖಲನ ಸಮಸ್ಯೆ ಎಂದು ಕರೆಯುತ್ತಾರೆ. ನಾವು ನಿಮ್ಮ ಪ್ರಕೃತಿಯಲ್ಲಿ ದೊರೆಯುವಂತಹ ಕೆಲವು ವಸ್ತುಗಳಿಂದ ಔಷಧಗಳನ್ನು ತಯಾರಿಸಿಕೊಂಡು ಆ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು ಹಾಗಾದರೆ ಶೀಘ್ರಸ್ಕಲನ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಯಾವ ರೀತಿಯಾದಂತಹ ಔಷಧಿಯನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು ಎಂಬುದರ ಕುರಿತಾಗಿ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಶೀಘ್ರ ಸ್ಖಲನ ಸಮಸ್ಯೆ ಇರುವವರು ಅದನ್ನು ತಡೆಗಟ್ಟುವುದಕ್ಕೆ ನಾವು ನಿಮಗೆ ತಿಳಿಸುತ್ತಿರುವ ಮನೆಮದ್ದು ಯಾವುದೆಂದರೆ ಮೊದಲನೆಯದಾಗಿ ಸಫೆದ್ ಮುಸ್ಲಿ ಇದನ್ನು ತಂದು ಹಾಲಿನಲ್ಲಿ ಕುದಿಸಬೇಕು ನಂತರ ಬಿಸಿಲಿನಲ್ಲಿ ಒಣಗಿಸಬೇಕು ಈ ರೀತಿಯಾಗಿ ಮೂರು ಬಾರಿ ಮಾಡಿ ನಂತರ ಅದನ್ನು ಒರಳಿನಲ್ಲಿ ಹಾಕಿ ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಬೇಕು. ಮುಂದಿನದಾಗಿ ನೆಲಗುಂಬಳಕಾಯಿ ಸಿಗುತ್ತದೆ ಅದನ್ನು ತಂದು ಚೆನ್ನಾಗಿ ಕುಟ್ಟಿ ಚಿಕ್ಕದಾಗಿ ಹೊಳು ಮಾಡಿಕೊಳ್ಳಬೇಕು

ನಂತರ ಅದಕ್ಕೆ ಸ್ವಲ್ಪ ಹಸುವಿನ ತುಪ್ಪವನ್ನು ಹಾಕಿ ಸ್ವಲ್ಪ ಹುರಿದುಕೊಳ್ಳಬೇಕು ನಂತರ ಅದನ್ನು ಒರಳಿಗೆ ಹಾಕಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಪುಡಿಮಾಡಿ ಕೊಂಡಿರುವಂತಹ ಈ ಎರಡು ವಸ್ತುಗಳನ್ನು ಯಾವ ರೀತಿಯಾಗಿ ಸೇವಿಸಬೇಕು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಶೀಘ್ರ ಸ್ಖಲನ ಸಮಸ್ಯೆ ಇರುವವರು ಕುಟ್ಟಿ ಪುಡಿ ಮಾಡಿಕೊಂಡಿರುವಂತಹ ಸಫೆದ್ ಮುಸ್ಲಿ ಮತ್ತು ನೆಳಗುಂಬಳಕಾಯಿ ಪುಡಿಯನ್ನು ಬೆಳಿಗ್ಗೆ ಮತ್ತು ಸಾಯಂಕಾಲ ಒಂದು ಲೋಟ ಹಾಲಿಗೆ ಎರಡು ಪುಡಿಗಳನ್ನು ಒಂದೊಂದು ಚಮಚ ಹಾಕಿಕೊಂಡು ಸಕ್ಕರೆ ಕಾಯಿಲೆ ಇರುವವರು ಕಲ್ಲುಸಕ್ಕರೆಯನ್ನು ಬಳಸಬಾರದು ಸಕ್ಕರೆ ಕಾಯಿಲೆ ಇಲ್ಲದವರು ಕಲ್ಲುಸಕ್ಕರೆಯನ್ನು ಬೆರೆಸಿಕೊಂಡು ಕುಡಿಯುತ್ತಾ ಬಂದರೆ ಹಂತಹಂತವಾಗಿ ಆ ಸಮಸ್ಯೆ ಕಡಿಮೆಯಾಗುತ್ತಾ ಬರುತ್ತದೆ.

ಈ ರೀತಿಯಾಗಿ ಮನೆಯಲ್ಲಿಯೇ ಸುಲಭವಾಗಿ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗು ಸ್ನೇಹಿತರಿಗೂ ಈ ಮಾಹಿತಿಯನ್ನು ತಿಳಿಸಿರಿ.

Leave A Reply

Your email address will not be published.

error: Content is protected !!