ಥೈರಾಡ್ ಸಮಸ್ಯೆ ಇದ್ರೆ ಹೀಗೆಲ್ಲ ಆಗತ್ತಾ? ನಿಜಕ್ಕೂ ತಿಳಿದುಕೊಳ್ಳಿ

0

ಜೀವನ ಶೈಲಿಯ ಬದಲಾವಣೆಯಿಂದ ಸಹ ಅನೇಕ ರೋಗಗಳು ಉದ್ಭವಿಸುತ್ತದೆ ಹಾಗೆಯೇ ಆರೋಗ್ಯ ಕ್ರಮದಲ್ಲಿ ಸಹ ಬದಲಾವಣೆಯಿಂದಲು ಸಹ ಅನೇಕ ರೋಗಗಳು ಬರುತ್ತದೆ ಥೈರಾಯಿಡ್‌ ಹಾರ್ಮೋನ್‌ ಹೆಚ್ಚು ಉತ್ಪತ್ತಿ ಆಗುವುದನ್ನು ಹೈಪರ್‌ ಥೈರಾಯಿಡಿಸಂ ಎನ್ನುತ್ತಾರೆ. ಈ ವ್ಯಾಧಿಗೆ ತುತ್ತಾದವರಲ್ಲಿ ಕಾಣಿಸಿಕೊಳ್ಳುವ ಪ್ರಧಾನ ಲಕ್ಷಣವೆಂದರೆ ಹಸಿವು ಹೆಚ್ಚಾಗಿ ಕಾಣಿಸಿಕೊಳ್ಳುವುದು ಆದರೆ ಅವರು ಹೆಚ್ಚಾಗಿ ತಿಂದರೂ ಅವರ ತೂಕ ಕಡಿಮೆಯಾಗುತ್ತಾ ಬರುತ್ತದೆ.ಅಯೋಡಿನ್ ನೇರವಾಗಿ ಥೈರಾಯ್ಡ್ ಗ್ರಂಥಿಗೆ ಸಂಪರ್ಕ ಹೊಂದಿದೆ ಅಯೋಡಿನ್ ಕೊರತೆಯಿಂದಾಗಿ, ಗ್ರಂಥಿಯು ಸಾಕಷ್ಟು ಥೈರಾಯ್ಡ್ ಹಾರ್ಮೋನ್ ಅನ್ನು ಮಾಡುವುದಿಲ್ಲ ಇದು ಹೈಪೋಥೈರಾಯ್ಡಿಸಮ್​ಗೆ ಕಾರಣವಾಗುತ್ತದೆ. ನಾವು ಈ ಲೇಖನದ ಮೂಲಕ ಥೈರಾಯ್ಡ್ ಸಮಸ್ಯೆ ಹಾಗೂ ಪರಿಹಾರವನ್ನು ತಿಳಿದುಕೊಳ್ಳೋಣ.

ಥೈರಾಯ್ಡ್ ಸಮಸ್ಯೆ ಅನೇಕ ಜನರನ್ನು ಕಾಡುತ್ತಿದೆ ಇಂದಿನ ಜೀವನ ಶೈಲಿಯ ಬದಲಾವಣೆಯಿಂದ ಸಹ ಅನೇಕ ರೋಗಗಳು ಉದ್ಭವಿಸುತ್ತದೆ ಹಾಗೆಯೇ ಆರೋಗ್ಯ ಕ್ರಮದಲ್ಲಿ ಸಹ ಬದಲಾವಣೆ ಸಹ ಅನೇಕ ರೋಗ ಬರಲು ಕಾರಣ ಆಗುತ್ತದೆ ಥೈರಾಯ್ಡ್ ಹಾರ್ಮೋನ್ ಟಿ ತ್ರಿ ಹಾಗೂ ಟಿ ಫೋರ್ ಅಂತ ಇರುತ್ತದೆ ನಮ್ಮ ದೇಹದಲ್ಲಿ ಈ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿ ಆಗಲು ಅಯೋಡಿನ್ ಬೇಕಾಗುತ್ತದೆ. ಅಯೋಡಿನ್ ಅಂಶ ಇಲ್ಲ ಎಂದರೆ ಥೈರಾಯ್ಡ್ ಹಾರ್ಮೋನ್ ಕಡಿಮೆ ಇರುತ್ತದೆ ಥೈರಾಯ್ಡ್ ಅಂಶ ಆಗ ಹೈಪೋ ಥೈರಾಯ್ಡ್ ಕಂಡು ಬರುತ್ತದೆ ಆಗ ಎಷ್ಟೇ ಊಟ ಮಾಡಿದರು ದಪ್ಪ ಆಗುತ್ತಾರೆ ಥೈರಾಯ್ಡ್ ಇಂದ ಕೂದಲು ಉದುರುವುದು ಡ್ರೈ ಸ್ಕಿನ್ ಆಗುತ್ತದೆ ಹಾಗೆಯೇ ಒಂದು ತರ ಸುಸ್ತು ಕಂಡು ಬರುತ್ತದೆ ಅಯೋಡಿನ್ ಅಂಶ ಊಟದಲ್ಲಿ ಕೊಟ್ಟರೆ ಥೈರಾಯ್ಡ್ ಸಮಸ್ಯೆ ದೂರ ಆಗುತ್ತದೆ ಅಯೋಡಿನ್ ಸೊಲ್ಯುಷನ ನಿಂದ ಅಯೋಡಿನ್ ತೊಂದರೆ ಇದೆಯಾ ಇಲ್ಲ ಎಂದು ಪರೀಕ್ಷಿಸಬಹುದು .

ಅದನ್ನು ಹಾಕಿದಾಗ ಹಳದಿ ಬಣ್ಣ ಇರುತ್ತದೆ ಇಪ್ಪತನಾಲ್ಕು ಗಂಟೆಯಲ್ಲಿ ಬಣ್ಣ ಬಿಡುತ್ತದೆ ಯೋ ಇಲ್ಲ ಎಂದು ನೋಡಬೇಕು ಎರಡು ಮೂರು ತಾಸಿನಲ್ಲಿ ಬಣ್ಣಕಾಣಿಸಲಿಲ್ಲ ಎಂದರೆ ನಮ್ಮ ದೇಹದಲ್ಲಿ ಅಯೋಡಿನ್ ಇಲ್ಲ ಎಂದು ಅರ್ಥ ಹಾಗೆಯೇ ಆರು ತಾಸಿನಲ್ಲಿ ಬಣ್ಣ ಕಾಣಿಸಲಿಲ್ಲ ಎಂದರೆ ಅಯೋಡಿನ್ ಅಂಶ ಸ್ವಲ್ಪ ಇದೆ ಎಂದು ಆದರೆ ಇಪ್ಪತಾನಾಲ್ಕು ಗಂಟೆ ಹಾಗೆ ಇದ್ದರೆ ಅಯೋಡಿನ್ ಇದೆ ಎಂದು ತಿಳಿಯಬಹುದು .ಅಯೋಡಿನ್ ದ್ರಾವಣ ದ ಮೂಲಕ ಕಂಡು ಹಿಡಿಯಬಹುದು ಐದಾರು ಡ್ರಾಪ್ ಅಷ್ಟು ಅಯೋಡಿನ್ ದ್ರಾವಣವನ್ನು ಹಾಗೆ ಇಟ್ಟುಕೊಳ್ಳುವ ಮೂಲಕ ಕಂಡುಹಿಡಿಯಲು ಸಾಧ್ಯ ಆನ್ಲೈನ್ ಮೂಲಕ ಕೆಲ್ಪ ಎನ್ನುವ ನಾಚುರಲ್ ಅಯೋಡಿನ್ ಅನ್ನು ಬಳಸಬಹುದು ಸಮದ್ರದ ಒಳಗು ಸಹ ಸಸ್ಯಗಳು ಇರುತ್ತದೆ

ಇದರಿಂದ ಕೆಲ್ಲ ಅನ್ನು ತಯಾರಿಸುತ್ತಾರೆ ಕೆಲ್ಪ ಮಾತ್ರೆ ಯನ್ನು ಸಂಜೆ ಹಾಗೂ ಬೆಳಿಗ್ಗೆ ಸೇವನೆ ಮಾಡುವುದರಿಂದ ಎರಡು ಮೂರು ತಿಂಗಳಲ್ಲಿ ಅಯೋಡಿನ್ ಕೊರತೆ ಕಡಿಮೆ ಆಗುತ್ತದೆ ಥೈರಾಯ್ಡ್ ಕಡಿಮೆ ಆಗಲಿಲ್ಲ ಎಂದರೆ ಥೈರೋ ಎಡ್ ಎನ್ನುವ ಮಾತ್ರೆಯನ್ನು ಸೇವನೆ ಮಾಡುವ ಮೂಲಕ ಸಮಸ್ಯೆಯಿಂದ ಹೊರ ಬರಬಹುದು ಹೀಗೆ ಅಯೋಡಿನ್ ಕೊರತೆಯಿಂದ ಹೊರಬರಬಹುದು.

Leave A Reply

Your email address will not be published.

error: Content is protected !!