ಒಣ ದ್ರಾಕ್ಷಿಯನ್ನು ನಿಯಮಿತವಾಗಿ ಎಲ್ಲರೂ ಬಳಸಬೇಕು ಇದರಿಂದ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಹಾಗೆಯೇ ನಮ್ಮ ದೇಹದಲ್ಲಿ ರಕ್ತ ಸಂಚಾರ ಎಲ್ಲಾ ಭಾಗಗಳಿಗೆ ನಡೆಯುತ್ತದೆ ಎಲ್ಲಾ ಅಂಗಾಂಗಗಳಿಂದ ಹರಿಯಲ್ಪಡುತ್ತದೆ ಹೀಗಿರುವಾಗ ನಾವು ಸೇವಿಸುವ ಆಹಾರದಲ್ಲಿನ ಪೌಷ್ಟಿಕ ಸತ್ವಗಳು ಹೀರಿಕೊಂಡು ಉಳಿದಂತಹ ಅಂಶಗಳು ವಿಷಕಾರಿ ತ್ಯಾಜ್ಯಗಳಾಗಿ ನಮ್ಮ ದೇಹದಿಂದ ಹೊರ ಬರಬೇಕು. ಆದರೆ ಹಲವು ಸಂದರ್ಭಗಳಲ್ಲಿ ಇದು ಸಾಧ್ಯ ಆಗುವುದಿಲ್ಲ. ಹೀಗಿರುವಾಗ ಒಣದ್ರಾಕ್ಷಿಯನ್ನು ನಿಯಮಿತವಾಗಿ ಸೇವಿಸಬೇಕು
ಇದರಿಂದ ರಕ್ತ ಸಂಚಾರ ಸುಗಮವಾಗುತ್ತದೆ ಮತ್ತು ಒಣ ದ್ರಾಕ್ಷಿ ಹಣ್ಣುಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ನಿಯಮಿತವಾಗಿ ಪ್ರತಿ ದಿನ ಸೇವನೆ ಮಾಡುತ್ತಾ ಬರುವುದರಿಂದ ನಮ್ಮ ಕೂದಲಿನ ಆರೋಗ್ಯ ಉತ್ತಮಗೊಳ್ಳುತ್ತದೆ. ಒಣ ದ್ರಾಕ್ಷಿ ಗಳಲ್ಲಿ ಹೆಚ್ಚು ಪೊಟ್ಯಾಶಿಯಂ ಅಂಶದ ಜೊತೆಗೆ ಕ್ಯಾಲ್ಸಿಯಂ ಅಂಶ ಕೂಡ ಅತಿ ಹೆಚ್ಚಿನ ಪ್ರಮಾಣದಲ್ಲಿದೆ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಒಣ ದ್ರಾಕ್ಷಿಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ನಾವು ಈ ಲೇಖನದ ಮೂಲಕ ದ್ರಾಕ್ಷಿಯ ಉಪಯೋಗವನ್ನು ತಿಳಿದು ಕೊಳ್ಳೋಣ.
ನಮ್ಮ ದೇಹಕ್ಕೆ ಅತ್ಯಧಿಕ ಪೋಷಕಾಂಶ ವೆಂದರೆ ಡ್ರೈ ಫ್ರೂಟ್ಸ್ ಗಳು ಮತ್ತು ಒಣದ್ರಾಕ್ಷಿಯನ್ನು ಪ್ರಪಂಚದ ಅನೇಕ ದೇಶಗಳಲ್ಲಿ ಬಳಸುತ್ತಾರೆ ಕಂದು ಹಳದಿ ಹಸಿರು ಬಣ್ಣದಲ್ಲಿ ಒಣದ್ರಾಕ್ಷಿ ಇರುತ್ತದೆ ಹಾಗೂ ಗಾತ್ರದಲ್ಲಿ ವಿಭಿನ್ನವಾಗಿ ಇರುತ್ತದೆ ಪ್ರಪಂಚದಲ್ಲಿ ಅತಿ ಹೆಚ್ಚು ದ್ರಾಕ್ಷಿ ಉತ್ಪಾದಿಸುವ ದೇಶ ಅಮೆರಿಕವಾಗಿದೆ ಒಂದು ನೂರು ಗ್ರಾಂ ಒಣದ್ರಾಕ್ಷಿ ಯಲ್ಲಿ ಅದು ಸಹ ಬೀಜರಹಿತ ಒಣದ್ರಾಕ್ಷಿಯಲ್ಲಿ ಇನ್ನೂರ ನಲವತ್ತೊ0ಬತ್ತು ಕ್ಯಾಲೋರಿಗಳು ಕಾರ್ಬೋ ಹೈಡ್ರೇಟ್ ಗಳು ಮತ್ತು ಶುಗರ್ ಅರವತ್ತೆರಡು ಗ್ರಾಂ ಇರುತ್ತದೆ ಹಾಗೆಯೇ ಕೊಬ್ಬು ಸೊನ್ನೆ ಆರು ಎರಡರಷ್ಟು ಇರುತ್ತದೆ ಹಾಗೆಯೇ ನಿಯಮಿತವಾಗಿ ದ್ರಾಕ್ಷಿ ಹಣ್ಣನ್ನು ತಿನ್ನುದರಿಂದ ಮಲಬದ್ಧತೆಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ
ಈ ಒಣದ್ರಾಕ್ಷಿ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಒಣದ್ರಾಕ್ಷಿ ಸೇವನೆಯಿಂದ ಸಾಮಾನ್ಯ ಜ್ವರ ಸಹ ನಿವಾರಣೆಯಾಗುತ್ತದೆ ಇದರಲ್ಲಿ ಇರುವ ಆಂಟಿ ಎಕ್ಸಿಡೆಂಟ್ ಗುಣಗಳು ಜ್ವರಕ್ಕೆ ಕಾರಣವಾದ ಬ್ಯಾಕ್ಟೀರಿಯಾ ವನ್ನು ಕೊಂದು ಜ್ವರ ನಿವಾರಣೆ ಮಾಡುತ್ತದೆ ಮತ್ತು ರಕ್ತ ಹೀನತೆಯ ಸಮಸ್ಯೆಯನ್ನು ಸಹ ಕಂಡು ಬರುತ್ತದೆ ಇದು ಕಬ್ಬಿಣಾಂಶದ ಕೊರತೆಯಿಂದ ಕಂಡು ಬರುತ್ತದೆ ಒಣದ್ರಾಕ್ಷಿ ಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತ ಹೀನತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ
ಒಣದ್ರಾಕ್ಷಿಯಲ್ಲಿ ಕಬ್ಬಿಣ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಅಂಶವಿರುತ್ತದೆ ಇದರಿಂದ ರಕ್ತ ಕಣಗಳನ್ನು ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ ಹೀಗಾಗಿ ರಕ್ತ ಹೀನತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಕಣ್ಣಿನ ಸಮಸ್ಯೆ ಸಹ ನಿವಾರಣೆ ಮಾಡುತ್ತದೆ ಹಾಗೂ ಪೊಟ್ಯಾಶಿಯಂ ಹೆಚ್ಚು ಕಂಡು ಬರುತ್ತದೆ ಇದು ಅಧಿಕ ರಕ್ತದ ಒತ್ತಡವನ್ನು ನಿಯಂತ್ರಿ ಸುತ್ತದೆ ಕೊಲೆಸ್ಟ್ರಾಲ್ ಗಳನ್ನು ನಿಯತ್ರಿಸುತ್ತದೆ ಹಾಗೆಯೇ ಲೈಂಗಿಕ ದೌರ್ಬಲ್ಯ ವನ್ನು ಹೋಗಲಾಡಿಸುತ್ತದೆ ಒಣ ದ್ರಾಕ್ಷಿಯಲ್ಲಿರುವ ಅಮೈನೋ ಎಂಬ ಅಂಶ ಲೈಂ ಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ
ಪುರುಷರು ಎಂಟರಿಂದ ಹತ್ತು ಒಣ ದ್ರಾಕ್ಷಿಯನ್ನು ಹಾಲಿನೊಂದಿಗೆ ಕುದಿಸಿ ಕುಡಿಯುವು ದರಿಂದ ಲೈಂಗಿಕ ದೌರ್ಬಲ್ಯ ದೂರವಾಗುತ್ತದೆ ಹಾಗೂ ಕ್ಯಾಲ್ಸಿಮ್ ಪೊಟ್ಯಾಶಿಯಂ ಬೊರಮ್ ಎಂಬ ಅಂಶಗಳು ಕಂಡು ಬರುತ್ತದೆ ಇದರಿಂದ ಕಟ್ಟಿಮುಟ್ಟಾದ ಎಲುಬನ್ನು ಹೊಂದಲಿಕ್ಕೆ ಸಹಾಯಕವಾಗಿದೆ ನಿಯಮಿತವಾಗಿ ಬಳಸುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ ಹಾಗೂ ಚರ್ಮದ ಹೊಳಪನ್ನು ಹೆಚ್ಚಸುತ್ತದೆ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ ಒಣ ದ್ರಾಕ್ಷಿಯನ್ನು ನೀರಿನಲ್ಲಿ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು ಹಾಗೆಯೇ ಇದು ಸಹ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶ ವನ್ನು ನೀಡುತ್ತದೆ .ಹಾಗೆಯೇ ಹೆಚ್ಚು ಒಣದ್ರಾಕ್ಷಿ ಯನ್ನು ತಿನ್ನುದರಿಂದ ಅತಿಸಾರ ವುಂಟಾಗುತ್ತದೆ ಮಧುಮೇಹಿಗಳು ವೈದ್ಯರ ಸಲಹೆ ಮೇರೆಗೆ ಒಣದ್ರಾಕ್ಷಿ ಸೇವಿಸಬೇಕು.
ಇದು ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚು ಮಾಡುವುದರ ಜೊತೆಗೆ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ ಹಾಗೆಯೇ ಕೊಂಚಕಾಲ ನೀರಿನಲ್ಲಿ ನೆನೆಸಿಡುವ ಮೂಲಕ ಈ ಪೋಷಕಾಂಶಗಳ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು. ನಿತ್ಯವೂ ಸೇವಿಸಲು ಸುಮಾರು ಎಂಟು ಹತ್ತು ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ಒಂದು ಲೋಟ ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಈ ನೆನೆಸಿಟ್ಟ ದ್ರಾಕ್ಷಿಗಳನ್ನು ತಿಂದು ಅದರ ನೀರನ್ನು ಕುಡಿಯುವುದರಿಂದ ಅತ್ಯುತ್ತಮ ಪ್ರಯೋಜನವನ್ನು ಪಡೆಯಬಹುದು ಮತ್ತು ಸುಮಾರು ಹತ್ತು ಹನ್ನೆರಡು ಒಣದ್ರಾಕ್ಷಿಗಳನ್ನು ರಾತ್ರಿ ನೆನೆಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವ ಮೂಲಕ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ.ಹೀಗೆ ಒಣದ್ರಾಕ್ಷಿಯು ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430