WhatsApp Group Join Now
Telegram Group Join Now

ಪ್ರತಿಯೊಂದು ಆರೋಗ್ಯದ ಸಮಸ್ಯೆಗೂ ಆಯುರ್ವೇದದಲ್ಲಿ ಪರಿಹಾರ ಇದೆ ಆಯುರ್ವೇದವು ದೇಹದ ಯಾವುದೇ ಭಾಗಕ್ಕೆ ಹಾನಿ ಮಾಡದೆ ಉತ್ತಮ ರೀತಿಯಲ್ಲಿ ರೋಗಗಳನ್ನು ಗುಣಪಡಿಸುತ್ತದೆ.

ನಾಟಿ ವೈದ್ಯ ಪದ್ಧತಿ’ ಈ ಹೆಸರು ಈಗ ಕೇಳಿ ಬರುವುದು ಕಡಿಮೆ ಅಲೋಪತಿ ಔಷಧಿಗಳಿಂದ ಇದರ ಪರಿಚಯ ಈಗ ಎಲ್ಲೆಡೆ ದೊರೆಯುತ್ತಿಲ್ಲ. ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗ ಎಂಬ ಗ್ರಾಮದಲ್ಲಿ ವಾಸವಾಗಿರುವ ಪೊನ್ನಪ್ಪ ಪರಿಣಿ ಎಂಬುವವರು ಹಲವಾರು ಕಾಯಿಲೆಗಳಿಗೆ ನಾಟಿ ಔಷಧಿಗಳನ್ನು ನೀಡುತ್ತಾರೆ

ಇವರು ಐದಾರು ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿದ್ದು ಶೇಕಡಾ 90ರಷ್ಟು ಸಫಲತೆಯನ್ನು ಕಂಡಿದ್ದಾರೆ. ಬಿಪಿ ಶುಗರ್ ಹೊಟ್ಟೆ ನೋವು ಹೃದಯ ಸಂಬಂಧಿ ಕಾಯಿಲೆ ಪಿ ಸಿ ಓ ಡಿ ಸಮಸ್ಯೆ ಹಾಗೂ ಬಂಜೆತನ ವಾಂತಿ ಮೂತ್ರಪಿಂಡದಲ್ಲಿ ಕಲ್ಲು ಮುಂತಾದ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇವರಲ್ಲಿ ನಾಟಿ ಔಷಧಗಳು ದೊರೆಯುತ್ತದೆ.

ಒಮ್ಮೆ ಇವರು ತಮ್ಮ ಬಳಿ ಬಂದ ರೋಗಿಯನ್ನು ಸಂದರ್ಶನ ಮಾಡಿ ಅವರಿಗೆ ಔಷಧಿಯನ್ನು ನೀಡಿ ಕಳುಹಿಸಿದ ನಂತರ ಒಂದು ವೇಳೆ ಅವರು ಎರಡನೆಯ ಬಾರಿ ಬರಲು ಆಗದೇ ಹೋದಲ್ಲಿ ಇವರೇ ಔಷಧಿಯನ್ನು ಅವರ ಬಳಿ ಕಳಿಸುತ್ತಾರೆ ಇವರ ಪ್ರಕಾರ ಮೂತ್ರಪಿಂಡದಲ್ಲಿ ಕಲ್ಲು ಮೂಡಲು ಮುಖ್ಯ ಕಾರಣವೆಂದರೆ ಪಾಲಾಕು ಸೊಪ್ಪಿನ ಪಲ್ಯ ಇದನ್ನು ಹಿತಮಿತವಾಗಿ ಸೇವಿಸಬೇಕೆಂಬ ಈ ನಾಟಿ ವೈದ್ಯರ ಸಲಹೆಯಾಗಿದೆ. ಇದಲ್ಲದೆ ಆಹಾರ ಸೇವಿಸುವ ಸಮಯವೂ ಕೂಡ ಸರಿಯಾಗಿರಬೇಕು ಮೂತ್ರಪಿಂಡದ ಮೇಲೆ ಬಾಹು ಅಥವಾ ಗರ್ಭಕೋಶದ ಮೇಲೆ ಅಥವಾ ಕರುಳಿನ ಮೇಲೆ ಬಂದಂತಹ ಬಾಹುಗಳನ್ನು ಕರಗಿಸಲು ಸಹ ಇವರಲ್ಲಿ ಔಷಧಿಗಳು ದೊರೆಯುತ್ತವೆ

ಇದರಿಂದ ಕೇವಲ 21 ದಿನಗಳಲ್ಲಿ ಬಾಹುಗಳು ಕರಗಿರುತ್ತವೆ ಮೂತ್ರಪಿಂಡದಲ್ಲಿ ಇರುವ ಕಲ್ಲಿನ ಸಮಸ್ಯೆಗೆ ಏಳು ಬಗೆಯ ಔಷಧಿಗಳ ಮಿಶ್ರಣವನ್ನು 21 ದಿನದ ಮಟ್ಟಿಗೆ ನೀಡಲಾಗುತ್ತದೆ ಮತ್ತು ಕೆಲವು ಪತ್ಯಗಳು ಈ ಸಮಯದಲ್ಲಿ ಮಾಡಬೇಕಾಗುತ್ತದೆ ಇದರಿಂದ ಮೂತ್ರಪಿಂಡದ ಕಲ್ಲು ಕರಗುತ್ತದೆ

ಒಂದು ವೇಳೆ ರೋಗಿಯು ಅಲೋಪತಿ ಔಷಧಿಗಳನ್ನು ಸೇವಿಸುತ್ತಿದ್ದು ಈ ಒಂದು ನಾಟಿ ಔಷಧಿಯನ್ನು ತೆಗೆದುಕೊಂಡರು ಸಹ ಅದು ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮವನ್ನು ಬೀರುವುದಿಲ್ಲ ಈ ಆಯುರ್ವೇದಿಕ್ ಔಷಧಿಯು ತನ್ನ ಪಾಡಿಗೆ ತಾನು ಕೆಲಸ ನಿರ್ವಹಿಸುತ್ತದೆ ಇನ್ನು ಮೂಲವ್ಯಾಧಿಯ ಸಮಸ್ಯೆಗೂ ಇವರಲ್ಲಿ ಔಷಧಿ ದೊರೆಯುತ್ತದೆ ಇದು ಶೇಕಡಾ ನೂರರಷ್ಟು ಫಲಿತಾಂಶವನ್ನು ನೀಡುತ್ತದೆ ಎಂದು ನಾಟಿ ವೈದ್ಯರು ಹೇಳುತ್ತಾರೆ ಕೇವಲ ಏಳು ದಿನಗಳ ಔಷಧಿಯಿಂದ ನಿಮ್ಮ ಸಮಸ್ಯೆಗಳು ಗುಣವಾಗುತ್ತವೆ ಒಂದು ವೇಳೆ ಹಾಗಾಗದೆ ಇದ್ದಲ್ಲಿ ಅವರು ನಿಮ್ಮಿಂದ ಪಡೆದ ಹಣವನ್ನು ನಿಮಗೆ ವಾಪಸ್ ನೀಡುತ್ತಾರೆ.

ಇನ್ನು ಮುಖದ ಮೇಲೆ ಆದಂತಹ ಕಪ್ಪು ಕಲೆ ಮೊಣವೆ ಇತ್ಯಾದಿ ಸಮಸ್ಯೆಗಳಿಂದ ಮೂರು ದಿನಗಳಲ್ಲಿ ಪರಿಹಾರ ಪಡೆಯಲು ಇವರಲ್ಲಿ ಒಂದು ರೀತಿಯ ಮಣ್ಣು ದೊರೆಯುತ್ತದೆ ಇದನ್ನು ನೀರಿನಲ್ಲಿ ಮಿಶ್ರಣ ಮಾಡಿ ರಾತ್ರಿ ಮುಖಕ್ಕೆ ಹಚ್ಚಿ ಬೆಳಗ್ಗೆ ಕಡಲೆ ಹಿಟ್ಟಿನೊಂದಿಗೆ ಮುಖ ತೊಳೆಯುವುದರಿಂದ ನಿಮ್ಮ ಮುಖದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ರೀತಿ ಆರೋಗ್ಯಕ್ಕೆ ಹಾನಿಕಾರಕವಲ್ಲದ ಆಯುರ್ವೇದ ಔಷಧಿಗಳನ್ನು ಬಳಸುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: