ನೀವು ವೇಟ್ ಲಾಸ್ ಮಾಡಬೇಕಾ? ಇಲ್ಲಿದೆ ಸಿಂಪಲ್ ಟಿಪ್ಸ್

0

Weight loss Home tips In Kannada: ತುಂಬಾ ಜನರು ಅನ್ನವನ್ನು ತಿಂದರೆ ದಪ್ಪ ಆಗುತ್ತೀನಿ ಅನ್ನ ತಿನ್ನೋದನ್ನೇ ಬಿಟ್ಟು ಬಿಟ್ಟಿದ್ದಾರೆ. ಆದರೆ ಇದು ತಪ್ಪು ಅನ್ನದಲ್ಲಿ ಇರುವಂತಹ ಕಾರ್ಬೋಹೈಡ್ರೇಟ್ಸ್ ಅಂಶ ನಮ್ಮ ಜೀವಕ್ಕೆ ಶಕ್ತಿಯನ್ನು ತಂದುಕೊಡುತ್ತದೆ ಅನ್ನವನ್ನು ಪೂರ್ಣ ಪ್ರಮಾಣದಲ್ಲಿ ಬಿಡಬಾರದು ಸ್ವಲ್ಪವಾದರೂ ತಿನ್ನಲೇಬೇಕು. ಆದರೆ ದಪ್ಪವಾಗಬಾರದು ಅಂದರೆ ಯಾವ ರೀತಿಯಲ್ಲಿ ಅಣ್ಣವನ್ನು ತಿನ್ನಬೇಕು ಎಂಬುದರ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳೋಣ.

ತಮ್ಮ ತೂಕನಷ್ಟ ಮಾಡಿಕೊಳ್ಳಲು ಜನರು ಹರಸಾಹಸ ಮಾಡುತ್ತಿದ್ದಾರೆ. ಆದರೆ ಏನು ಮಾಡಿದರೂ ಕೂಡ ತೂಕದಲ್ಲಿ ಯಾವುದೇ ಬದಲಾವಣೆ ಆಗ್ತಿಲ್ಲ ಕಾರಣವೇನು ಆಗಿದ್ರೆ ಅನ್ನವನ್ನು ಬಿಟ್ಟು ಮೈದಾ ಉತ್ಪನ್ನಗಳನ್ನು ಪಿಜ್ಜಾ ಬರ್ಗರ್ ಮುಂತಾದವುಗಳನ್ನು ತಿನ್ನುತ್ತಿದ್ದಾರೆ ಇದು ಕೂಡ ಒಂದು ಕಾರಣನೇ ಆಗಿದೆ. ನಾವು ಇಂದು ನಿಮಗೆ ಅನ್ನವನ್ನು ತಿಂದು ತೂಕವನ್ನು ಹೇಗೆ ಕಮ್ಮಿ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಪೂರ್ತಿ ಮಾಹಿತಿಯನ್ನ ನೀಡುತ್ತೇವೆ.

ತುಂಬಾ ಜನರು ಅನ್ನವನ್ನು ತಿಂದರೆ ತೂಕ ಹೆಚ್ಚಾಗುತ್ತದೆ ಎಂಬ ಭಾವನೆಯಲ್ಲಿದ್ದಾರೆ. ನಾವು ಅನ್ನವನ್ನು ಮಾಡುವಾಗ ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕು ಈ ರೀತಿ ಮಾಡುವುದರಿಂದ ಖಂಡಿತವಾಗಿಯೂ ಸಹ ತೂಕದಲ್ಲಿ ಸ್ವಲ್ಪವೂ ಏರಿಕೆಯಾಗುವುದಿಲ್ಲ. ಅನ್ನವನ್ನು ನಾವು ಬಯಸುವಾಗ ಒಂದು ಚಮಚ ತೆಂಗಿನ ಎಣ್ಣೆಯಿಂದ ಹಾಕಿ ಬೇಯಿಸಿ. ಹೀಗೆ ಮಾಡುವುದರಿಂದ ಎಷ್ಟು ಅನ್ನವನ್ನು ತಿಂದರೂ ಕೂಡ ನೀವು ದಪ್ಪವಾಗುವುದಿಲ್ಲ

ನೀವು ಅನ್ನ ಬೇಯಿಸುವ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಒಂದರಿಂದ ಎರಡು ಚಮಚ ತೆಂಗಿನ ಎಣ್ಣೆಯನ್ನು ಹಾಕಿ ಹಾಗೆ ಕುದಿಸಲು ಇಡಿ ನಂತರ ಆ ನೀರಿಗೆ ಅಕ್ಕಿಯನ್ನು ತೊಳೆದು ಹಾಕಿ ಈ ರೀತಿ ಮಾಡುವುದರಿಂದ ತೂಕದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇನ್ನು ಮತ್ತೊಂದು ಪ್ರಮುಖವಾದ ಅಂಶವೇನೆಂದರೆ ಅನ್ನ ಬೇಯಿಸುವಾಗ ಜಾಸ್ತಿ ನೀರನ್ನು ಹಾಕಿ ಬೇಯಿಸಿ.

ಅನ್ನ ಬೆಂದ ಮೇಲೆ ಆ ನೀರನ್ನ ಬಸಿದು ಬಿಡಿ ಈ ರೀತಿ ಮಾಡುವುದರಿಂದ ನೀವು ಅನ್ನವನ್ನು ಎಷ್ಟೇ ಊಟ ಮಾಡಿದ್ರು ಕೂಡ ನಿಮ್ಮ ತೂಕದಲ್ಲಿ ಏರಿಕೆಯಾಗುವುದಿಲ್ಲ. ಅನ್ನ ಬೆಂದ ಮೇಲೆ ಬಿಸಿ ಅನ್ನವನ್ನು ತಿನ್ನಬಾರದು ಅನ್ನವನ್ನು ತಣಿಸಿಕೊಂಡು ತಿನ್ನಿ. ಈ ರೀತಿ ಮಾಡುವುದರಿಂದ ನಿಮ್ಮ ತೂಕದಲ್ಲಿ ಆಗುವ ಹೆಚ್ಚಳವನ್ನು ತಡೆಯಬಹುದಾಗಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: