Vruschika rashi 2024: ರಾಶಿ ಚಕ್ರಗಳ ಬದಲಾವಣೆಯಿಂದ ತಿಂಗಳಿಂದ ತಿಂಗಳಿಗೆ ವರ್ಷದಿಂದ ವರ್ಷಕ್ಕೆ ಪ್ರತಿಯೊಂದು ರಾಶಿ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಕೆಲವು ರಾಶಿಗಳು ಯೋಗ ರಾಜಯೋಗ ಹೀಗೆ ಹೆಚ್ಚಿನ ಶುಭಫಲಗಳು ಪಡೆದುಕೊಂಡರೆ ಕೆಲವು ರಾಶಿಯವರಿಗೆ ಅಶುಭ ಫಲಗಳು ಸಹ ಲಭಿಸುತ್ತದೆ ಆದರೆ 2024 ವೃಶ್ಚಿಕ ರಾಶಿಯವರಿಗೆ ಶುಭದಾಯಕವಾಗಿ ಇದ್ದು ಮಿಶ್ರ ಫಲಾಗಳಿಂದ ಕೂಡಿರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಹಾಗೆಯೇ ವೃಶ್ಚಿಕ ರಾಶಿಯವರಿಗೆ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಗತಿ ಕಂಡು ಬರುತ್ತದೆ ಅಷ್ಟೇ ಅಲ್ಲದೆ ಹೆಚ್ಚಿನ ಶ್ರಮವಹಿಸಿ ವೃತ್ತಿಯಲ್ಲಿ ತೊಡಗಬೇಕು ಇದರಿಂದ ಮಾತ್ರ ಯಶಸ್ಸು ಸಾಧ್ಯ.

ಆರ್ಥಿಕವಾಗಿ ವೃಶ್ಚಿಕ ರಾಶಿಯವರಿಗೆ ಪ್ರಗತಿ ಕಂಡರೂ ಸಹ ಸಣ್ಣ ಪುಟ್ಟ ತೊಂದರೆಯನ್ನು ಎದುರಿಸಬೇಕಾಗಿ ಬರುತ್ತದೆ ಅನೇಕ ಖರ್ಚು ವೆಚ್ಚಗಳನ್ನು ಭರಿಸಬೇಕಾಗಿ ಬರುತ್ತದೆ ಇಂದಿನ ದಿನಮಾನದಲ್ಲಿ ಆರೋಗ್ಯವೇ ಭಾಗ್ಯ ಹೀರುವಾಗ ವೃಶ್ಚಿಕ ರಾಶಿಯವರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ವರ್ಷದ ಪ್ರಾರಂಭದಲ್ಲಿ ಅನೇಕ ಆರೋಗ್ಯ ಸಮಸ್ಯೆಯನ್ನೂ ಎದುರಿಸಬೇಕಾಗಿ ಬರುತ್ತದೆ ಹಾಗೆಯೇ ಮನೆಯಲ್ಲಿ ಸುಖ ಶಾಂತಿ ಸಂವೃದ್ದಿ ನೆಲೆಸುತ್ತದೆ ನಾವು ಈ ಲೇಖನದ ಮೂಲಕ 2024 ರಲ್ಲಿ ವೃಶ್ಚಿಕ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಹೊಸ ಆರಂಭದ ಭರವಸೆಯನ್ನು ಹೊಂದಿರುವ ವರ್ಷ 2024ರಲ್ಲಿ ವೃಶ್ಚಿಕ ರಾಶಿಯವರಿಗೆ ಈ ವರ್ಷದಲ್ಲಿ ಶುಭ ಫಲ ಲಭಿಸುತ್ತದೆ ಈ ವರ್ಷದಲ್ಲಿ ಭರವಸೆ ಮೂಡುತ್ತದೆ 2023ರಲ್ಲಿ ಕೆಲವು ಸಂಕಷ್ಟಗಳನ್ನು ಎದುರಿಸಿದ್ದರು ಹಾಗೆಯೇ ಅನೇಕ ಕಷ್ಟಗಳನ್ನು ಕಂಡು ಭರವಸೆಯನ್ನು ಕಳೆದುಕೊಂಡಿದ್ದರು ಕುಟುಂಬದಲ್ಲಿ ಕಿರಿಕಿರಿ ಜಗಳ ಹೀಗೆ ಅನೇಕ ಸವಾಲುಗಳನ್ನು ಎದುರಿಸಿದ್ದರು ಶುಕ್ರ ಹಾಗೂ ಬುಧನು ವೃಶ್ಚಿಕ ರಾಶಿಯಲ್ಲಿ ಉಪಸ್ಥಿತರಾಗಿರುತ್ತಾರೆ ಇದರಿಂದಾಗಿ ನಡವಳಿಕೆ ಹಾಗೂ ಕಾಂತೀಯ ವರ್ಚಸ್ಸು ಜನರನ್ನು ಸೆಳೆಯುವಂತೆ ಮಾಡುತ್ತದೆ ವರ್ಷದ ಆರಂಭಿಕ ಹಂತದಲ್ಲಿ ರಾಶಿಯ ಅಧಿಪತಿ ಮಂಗಳನು ಸೂರ್ಯನ ಜೊತೆಗೆ 2ನೆಯ ಮನೆಯಲ್ಲಿ ಇರುತ್ತಾನೆ ಇದರಿಂದಾಗಿ ವೃಶ್ಚಿಕ ರಾಶಿಯವರು ಆರ್ಥಿಕತೆಯಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ

ಮೆ 1ರವರೆಗೆ 6ನೆಯ ಮನೆಯಲ್ಲಿ ಗುರು ಇರುತ್ತಾರೆ ಇದರಿಂದ ಆರೋಗ್ಯ ಸಮಸ್ಯೆ ಮುಂದುವರೆಯುವ ಸಾಧ್ಯತೆ ಇರುತ್ತದೆ ಹಾಗೆಯೇ ಆರ್ಥಿಕ ಪರಿಸ್ಥಿತಿಯು ಚೆನ್ನಾಗಿ ಇದ್ದರೂ ಸಹ ಗುರು ತನ್ನ ವಾಸ್ತವ್ಯವನ್ನು ಮುಂದುವರೆಸುತ್ತಾ ಇರುವುದರಿಂದ ಆರೋಗ್ಯ ಸಮಸ್ಯೆಗಳ ಜೊತೆಗೆ ಹೆಚ್ಚಿನ ವೆಚ್ಚಗಳು ಕಂಡು ಬರುತ್ತದೆ .ವರ್ಷ ಪೂರ್ತಿ 5 ನೆಯ ಮನೆಯಲ್ಲಿ ರಾಹುವಿನ ಪ್ರಭಾವ ಕಂಡು ಬರುತ್ತದೆ ಇದರಿಂದಾಗಿ ಬುದ್ದಿಶಕ್ತಿಯ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರುತ್ತದೆ ಹಾಗೆಯೇ ಪಶ್ಚಾತಾಪಗಳಿಗೆ ಕಾರಣ ಆಗುವ ಸಾಧ್ಯತೆ ಇರುತ್ತದೆ ಕೋಪದಲ್ಲಿ ತೆಗೆದುಕೊಂಡ ನಿರ್ಧಾರ ಈ ರೀತಿಯ ಸಮಸ್ಯೆಯನ್ನು ತಂದು ಕೊಡುತ್ತದೆ.

ಹಠದ ನಿರ್ಧಾರವನ್ನು ತೆಗೆದುಕೊಳ್ಳುವ ಮುಂಚೆ ವೃಶ್ಚಿಕ ರಾಶಿಯವರು ಸರಿಯಾಗಿ ಯೋಚಿಸಿ ನಿರ್ಣಯವನ್ನು ತೆಗೆದುಕೊಳ್ಳಬೇಕು ವೃಶ್ಚಿಕ ರಾಶಿಯವರು ವರ್ಷದ ಪ್ರಾರಂಭದಲ್ಲಿ ಪ್ರೀತಿಯಲ್ಲಿ ಅನುಕೂಲಕರವಾದ ಸಂದರ್ಭ ಇರುತ್ತದೆ ವರ್ಷದ ಆರಂಭ ವೃಶ್ಚಿಕ ರಾಶಿಯವರಿಗೆ ಅನುಕೂಲಕರವಾಗಿ ಇರುತ್ತದೆ ಮೊದಲ ಮನೆಯಲ್ಲಿ ಬುಧ ಹಾಗೂ ಶುಕ್ರನ ಸ್ಥಾನ ಹಾಗೂ 5ನೆಯ ಮನೆಯಲ್ಲಿ ರಾಹುವಿನ ಉಪಸ್ಥಿತಿ ಇರುತ್ತದೆ ಹೀಗಾಗಿ ಪ್ರಣಯ ಭಾವನೆಯನ್ನು ವೃದ್ಧಿಸುತ್ತದೆ 5ನೆಯ ಮನೆಯಲ್ಲಿ ಮಂಗಳ ಹಾಗೂ ರಾಹುವಿನ ಪ್ರಭಾವ ಇರುತ್ತದೆ ಹೀಗಾಗಿ ಏಪ್ರಿಲ್ ಹಾಗೂ ಜೂನ್ ವರೆಗೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ ವರ್ಷದ ಕೊನೆಯ ಭಾಗದಲ್ಲಿ ಯಶಸ್ಸಿಗೆ ಸಿದ್ಧರಾಗಿರುತ್ತಾರೆ ವೃತ್ತಿಪರ ಕೆಲಸಗಳಲ್ಲಿ ಹೆಚ್ಚಿನ ಗಮನ ಹರಿಸಬೇಕು.

ವೃತ್ತಿ ಕಡೆಗೆ ಗಮನ ಹರಿಸುವುದರಿಂದ ಧನಾತ್ಮಕ ಫಲಿತಾಂಶ ಲಭಿಸುತ್ತದೆ ಅಕ್ಟೋಬರ್ ತಿಂಗಳಲ್ಲಿ ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ ಹಾಗೆಯೇ 2024ರಲ್ಲಿ ವಿದ್ಯಾರ್ಥಿಗಳಿಗೆ ಮಿಶ್ರ ಫಲ ಲಭಿಸುತ್ತದೆ 5ನೆಯ ಮನೆಯಲ್ಲಿ ರಾಹುವಿನ ಪ್ರಭಾವ ಇರುದರಿಂದ ಬುದ್ದಿ ಶಕ್ತಿ ಉತ್ತೇಜಿಸುತ್ತದೆ ಹಾಗೆಯೇ ಶಿಕ್ಷಣದ ಕಡೆಗೆ ಗಮನ ಹರಿಸಲು ಕೆಲವೊಂದು ಸವಾಲನ್ನು ಎದುರಿಸಬೇಕಾಗಿ ಬರುತ್ತದೆ ಇದರಿಂದಾಗಿ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು ಕೌಟುಂಬಿಕವಾಗಿ ಮಿಶ್ರ ಫಲ ಲಭಿಸುತ್ತದೆ ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡಬೇಕು ವರ್ಷದ ಪ್ರಾರಂಭದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಮದುವೆಗೆ ಹೇಳುವಷ್ಟು ಅನುಕೂಲಕರ ವಾತಾವರಣ ಕಂಡು ಬರುವುದಿಲ್ಲ ಹೀಗೆ 2024ರಲ್ಲಿ ವೃಶ್ಚಿಕ ರಾಶಿಯವರಿಗೆ ಕೆಲವು ಶುಭ ಹಾಗೂ ಅಶುಭ ಫಲಗಳು ಲಭಿಸಿದರೂ ಕೂಡ ಆರ್ಥಿಕತೆಯಲ್ಲಿ ಪ್ರಗತಿ ಕಂಡು ಬರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

By admin

Leave a Reply

Your email address will not be published. Required fields are marked *

error: Content is protected !!
Footer code: