ದೇವರಕೋಣೆಯಲ್ಲಿ ಈ ವಸ್ತುಗಳನ್ನ ಇಡುವುದು ಅಶುಭ, ಯಾಕೆಂದರೆ..

0

ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ದೇವರಿಗಾಗಿಯೇ ಪ್ರತ್ಯೇಕ ಕೋಣೆಯನ್ನು ನಿರ್ಮಿಸಿರುತ್ತಾರೆ . ಅದರಲ್ಲಿ ಕೆಲವೊಂದು ವಸ್ತುಗಳನ್ನು ಸಹ ಇಡುತ್ತಾರೆ ಆದರೆ ನಮ್ಮ ಮನೆಯ ದೇವರ ಕೋಣೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದು ಎಷ್ಟು ಒಳ್ಳೆಯದೋ ಹಾಗೆಯೇ ಕೆಲವೊಂದು ವಸ್ತುಗಳನ್ನು ಇಟ್ಟರೆ ಅಶುಭವು ಕೂಡ ಉಂಟಾಗುತ್ತದೆ. ಅಂದರೆ ಈ ಕೆಲವು ವಸ್ತುಗಳನ್ನ ದೇವರಕೋಣೆಯಲ್ಲಿ ಇಡುವುದರಿಂದ ಮನೆಯಲ್ಲಿ ನಕಾರತ್ಮಕ ಶಕ್ತಿಗಳು ಉದ್ಭವವಾಗುತ್ತವೆ ಹಾಗಾಗಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಅಂತಹ ನಕಾರಾತ್ಮಕ ಪ್ರಭಾವ ಬೀರುವ ವಸ್ತುಗಳೆನಾದರೂ ಇದ್ದರೆ ತಕ್ಷಣವೇ ಅದನ್ನ ತೆಗೆದುಹಾಕಿ.

ನಮ್ಮ ಭಾರತ ದೇಶದ ಪರಂಪರೆಯು ಮಣ್ಣಿನೊಂದಿಗೆ ಹೊಂದಿಕೊಂಡಿರುವುದರಿಂದ ದೇವರ ಮನೆಯಲ್ಲಿ ಮಣ್ಣಿನ ದೀಪ ಖಂಡಿತವಾಗಿಯೂ ಇರಬೇಕು ಒಂದು ವೇಳೆ ಮಣ್ಣಿನ ದೀಪವನ್ನು ಇಡಲು ಆಗದೆ ಇದ್ದರೆ ಧಾತುವಿನಿಂದ ತಯಾರಿಸಿದ ದೀಪವನ್ನು ಇಡಬಹುದು. ಎರಡನೆಯದಾಗಿ ಸ್ವಸ್ತಿಕ್ ಚಿನ್ನೆ, ದೇವರ ಕೋಣೆಯಲ್ಲಿ ಖಂಡಿತವಾಗಿಯೂ ಸ್ವಸ್ತಿಕ್ ಚಿಹ್ನೆ ಇರಲೇಬೇಕು ಇದು ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ಸಹಾಯಕವಾಗುತ್ತದೆ ಹಾಗೆ ಮೂರನೆಯದಾಗಿ ಕಳಶ ಇಂತಹ ಕಳಸವು ಸುಖ ಸಮೃದ್ಧಿಯ ಪ್ರತೀಕವಾಗಿದೆ ಆದ್ದರಿಂದ ಮನೆಯ ದೇವರ ಕೋಣೆಯಲ್ಲಿ ಯಾವಾಗಲೂ ಕಳಶ ಇರಬೇಕು.

ಇನ್ನು ನಾಲ್ಕನೆಯದಾಗಿ ಶಂಖ ಮನೆಯ ದೇವರ ಕೋಣೆಯಲ್ಲಿ ಇರಬೇಕು ಈ ಶಂಕ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾಗಿದೆ ಇಂತಹ ಶಂಕರ ಧ್ವನಿ ಇಂದ ಸಕಾರಾತ್ಮಕ ಶಕ್ತಿಯ ಉತ್ಪಾದನೆಯಾಗುತ್ತದೆ ಹಾಗಾಗಿ ದೇವರ ಕೋಣೆಯಲ್ಲಿ ಶಂಕವು ಖಂಡಿತವಾಗಿ ಇರಬೇಕು. ಹಾಗೆ ಐದನೆಯದಾಗಿ ಗಂಟೆ ಯಾರ ಮನೆಯಲ್ಲಿ ಗಂಟೆಯ ಸದ್ದು ಕೇಳಿಸುತ್ತದೆ ಆ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಆದ್ದರಿಂದ ಇವು ಎಷ್ಟು ವಸ್ತುಗಳನ್ನ ಮನೆಯ ದೇವರ ಕೋಣೆಯಲ್ಲಿ ಖಂಡಿತವಾಗಿಯೂ ಇಡಲೇಬೇಕು.ಇನ್ನು ದೇವರ ಕೋಣೆಯಲ್ಲಿ ಏನೆಲ್ಲಾ ಇಡಬಾರದು ಎಂಬುದನ್ನು ನೋಡುವುದಾದರೆ ದೇವರ ಫೋಟೋಗಳನ್ನ ವಿಷಮ ಸಂಖ್ಯೆಯಲ್ಲಿ ಇಡಬಾರದು ಅಂದರೆ ಬೆಸ ಸಂಖ್ಯೆಯಲ್ಲಿ ದೇವರ ಫೋಟೋಗಳನ್ನ ಇಡಬಾರದು. ಹಾಗೆಯೇ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಬೇಕಾದರೆ ಮನೆಯ ಮುಖ್ಯ ದ್ವಾರದ ಮೇಲೆ ಒಳಬದಿಗೆ ಮುಖ ಮಾಡಿ ಗಣಪತಿಯ ಚಿತ್ರವನ್ನು ಅಂಟಿಸಬೇಕು ಈ ಚಿತ್ರವನ್ನು ಹೊರಬದಿಗೆ ಮುಖ ಮಾಡಿ ಅಂಟಿಸಬಾರದು.

ಹಾಗೆಯೇ ದೇವರ ಕೋಣೆಯಲ್ಲಿ ಒಡೆದು ಹೋಗಿರುವ ಅಕ್ಕಿಗಳನ್ನು ಇಡಬಾರದು ಹಾಗೆಯೇ ಅರ್ಪಣೆ ಮಾಡಿದ ಅಕ್ಕಿಯನ್ನು ಸಹ ಬಹಳ ದಿನಗಳ ಕಾಲ ದೇವರ ಮನೆಯಲ್ಲಿ ಇಡಬಾರದು ಇವು ನಕಾರಾತ್ಮಕ ಶಕ್ತಿಗಳನ್ನು ಹೊರಡಿಸುತ್ತವೆ. ನನಗೆ ನಿಮ್ಮ ದೇವರ ಮನೆಯಲ್ಲಿ ತಾಮ್ರದ ಲೋಟದಲ್ಲಿ ಗಂಗಾಜಲವನ್ನು ಹಾಕಿ ಇಟ್ಟರೆ ನೀವು ಮಾಡುವ ಎಲ್ಲಾ ಕಾರ್ಯಗಳು ಶುದ್ಧವಾಗಿ ನಡೆಯುತ್ತವೆ. ನೀವು ಗಂಗಾಜಲವನ್ನು ಯಾವುದಾದರೂ ಅಪವಿತ್ರ ಧಾತುವಿನಲ್ಲಿ ಇಡಬಾರದು ಅಂದರೆ ಕಬ್ಬಿಣ ಅಥವಾ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಇಡಬಾರದು ಇದು ಗಂಗಾಜಲಕ್ಕೆ ಅವಮಾನ ಮಾಡಿದಂತೆ.

ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸದಾ ನೆಲೆಸಬೇಕು ಎಂದು ನೀವು ಬಯಸಿದರೆ ಖಂಡಿತವಾಗಿಯೂ ಈ ಮೂರು ವಸ್ತುಗಳು ನಿಮ್ಮ ದೇವರ ಮನೆಯಲ್ಲಿ ಇರಬೇಕು ಪುಟ್ಟ ಭಗವಂತನಾದ ಶ್ರೀ ಕೃಷ್ಣನೇ ಈ ವಸ್ತುಗಳ ಬಗ್ಗೆ ತಿಳಿಸುತ್ತಾರೆ. ಹಾಗೆಯೇ ನಂತರದಲ್ಲಿ ಮನೆಯ ಪೂರ್ವಜರ ಫೋಟೋಗಳನ್ನ ಇಡಬಾರದು. ಇದರ ಅಶುಭ ಪರಿಣಾಮವನ್ನು ನಾವು ಅನುಭವಿಸಬೇಕಾಗುತ್ತದೆ ಹಾಗೆಯೇ ದೇವರ ಮನೆಯಲ್ಲಿ ಭೈರವ ಸ್ವಾಮಿ ಶನಿದೇವ ಅಥವಾ ಕಾಳಿ ದೇವಿಯ ಮೂರ್ತಿಯನ್ನ ಇಡಬಾರದು. ಅಷ್ಟೇ ಅಲ್ಲದೆ ಲಕ್ಷ್ಮಿ ದೇವಿಯ ಫೋಟೋದಲ್ಲಿ ತಾಯಿ ಲಕ್ಷ್ಮಿ ದೇವಿಯು ಕುಳಿತುಕೊಂಡ ಸ್ಥಿತಿಯಲ್ಲಿ ಇರಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: