ಸ್ಯಾಂಡಲ್ ವುಡ್ ನ ಬೆಣ್ಣೆ ನಟಿ ವೈಷ್ಣವಿ ಗೌಡ ಡಾನ್ಸ್ ನೋಡಿ ಬಾಯಿ ಬಿಟ್ಟ ಪಡ್ಡೆ ಹುಡುಗರು! ಮೈ ಜುಮ್ಮ್ ಅನ್ನಿಸುವಂತೆ ಕುಣಿದ ನಟಿ!!

0

ಹಲವು ದಶಕಗಳಿಂದ ಅಮೋಘ ಅಭಿನಯದ ಮೂಲಕ ಕನ್ನಡ ಕಿರುತೆರೆಯಲ್ಲಿ ಕಮಾಲ್ ಮಾಡುತ್ತ ಬಂದಿರುವ ಸಾಕಷ್ಟು ನಟಿಯರ ಪೈಕಿ ನಟಿ ವೈಷ್ಣವಿ ಗೌಡ (Vashnavi gowda) ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ನಟ ವಿಜಯ್ ಸೂರ್ಯ (Vijaysurya) ಅವರೊಂದಿಗೆ ಅಗ್ನಿಸಾಕ್ಷಿ ಎಂಬ ಸೀರಿಯಲ್ನಲ್ಲಿ ಸನ್ನಿಧಿ ಎಂಬ ಪಾತ್ರಕ್ಕೆ ಜೀವ ತುಂಬುವ ಮೂಲಕ ಕನ್ನಡಿಗರ ಮನೆಮಗಳಾಗಿ ಹೋದ ವೈಷ್ಣವಿ ಗೌಡ ಅವರನ್ನು ಜನರು ಇಂದಿಗೂ ಸಹ ಎಲ್ಲೇ ಹೋದರು ಸನ್ನಿಧಿ ಎಂದು ಗುರುತಿಸಿ ಮಾತನಾಡಿಸುತ್ತಾರೆ.

ತಮ್ಮ ಮುಗ್ಧ ಹಾಗೂ ಮನೋಜ್ಞ ಅಭಿನಯದ ಮೂಲಕವೇ ಬಾರಿ ಜನಪ್ರಿಯತೆ ಪಡೆದುಕೊಂಡಿರುವ ನಟಿ ವೈಷ್ಣವಿ ಗೌಡ (Vaishnavi Gowda) ಇಷ್ಟು ದಿನಗಳ ಕಾಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾ, ಜನರ ಮುಂದೆ ಬರುತ್ತಿದ್ದರು. ಇದೀಗ ಪ್ರತಿದಿನ ಸೀತಾರಾಮ ಎಂಬ ಸೀರಿಯಲ್ ಮೂಲಕ ಮತ್ತೆ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿರುವ ವೈಷ್ಣವಿ ಸಕಲ ತಯಾರಿಗಳನ್ನು ಭರ್ಜರಿಯಾಗಿ ನಡೆಸುತ್ತಿದ್ದಾರೆ.

ಮುಂಬರುವ ದಿನಗಳಲ್ಲಿ ಈ ಒಂದು ಸೀರಿಯಲ್ ಯಶಸ್ವಿಯಾಗಿ ಪ್ರಸಾರವಾಗಲಿದ್ದು, ನಟಿ ವೈಷ್ಣವಿ ಗೌಡ (Vaishnavi Gowda) ಅವರನ್ನು ಮತ್ತೆ ಸೀರಿಯಲ್ನಲ್ಲಿ ಕಾಣಲು ಅಭಿಮಾನಿಗಳು ಕಾಯುದ್ದಾರೆ. ಇದಲ್ಲದೆ ಸೋಶಿಯಲ್ ಮೀಡಿಯಾದಲ್ಲಿಯೂ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ನಟಿ ವೈಷ್ಣವಿ ಗೌಡ (Vaishnavi Gowda) ತಮ್ಮ ಯೂಟ್ಯೂಬ್(Youtube) ಚಾನೆಲ್ನಲ್ಲಿ ಆಗಾಗ ವಿಧವಿಧವಾದ ಚಾಲೆಂಜ್ಗಳನ್ನು ಹೊತ್ತು ತಂದು ಸಬ್ಸ್ಕ್ರೈಬರ್ಸ್ಗಳನ್ನು ರಂಜಿಸುತ್ತಿರುತ್ತಾರೆ.

ಅದರಂತೆ ಇನ್ಸ್ಟಾಗ್ರಾಮ್(Instagram) ನಲ್ಲಿ ಒಂದು ಮಿಲಿಯನ್ ಅಧಿಕ ಫಾಲೋವರ್ಸ್ಗಳನ್ನು ಹೊಂದಿರುವ ಈ ನಟಿ ಆಗಾಗ ತಮ್ಮ ಹಾಟ್ ಫೋಟೋ ಶೂಟ್ ಹಾಗೂ ಟ್ರೆಂಡಿಂಗ್ ರೀಲ್ಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ನಟಿ ವೈಷ್ಣವಿ ಗೌಡ (Vaishnavi Gowda) ವೈರಲ್ ಹಾಡೊಂದಕ್ಕೆ ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ಸ್ಟೆಪ್ ಹಾಕಿದ್ದು, ವಿಡಿಯೋ ಒಂದು ಬಾರಿ ವೈರಲಾಗುತ್ತಿದೆ.

ಇದು ನಟಿ ವೈಷ್ಣವಿ ಗೌಡ (Vaishnavi Gowda) ಅವರ ಹಳೆ ವಿಡಿಯೋ ಆಗಿದ್ದು, ಇದನ್ನು ಸ್ಯಾಂಡಲ್ವುಡ್ ಕ್ವೀನ್ ಎಂಬ ಇನ್ಸ್ಟಾಗ್ರಾಮ್ (Instagram) ಪೇಜ್ನಲ್ಲಿ ರೀ ಶೇರ್ ಮಾಡಲಾಗಿದೆ‌. ವಿಡಿಯೋದಲ್ಲಿ ವೈಷ್ಣವಿ ಗೌಡ ಟ್ರೆಂಡಿಂಗ್ ಹಾಡೊಂದಕ್ಕೆ ಸಕ್ಕತ್ ಎನರ್ಜಿಟಿಕ್ ಆಗಿ ಇದನ್ನು ಕಂಡಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ.

Leave A Reply

Your email address will not be published.

error: Content is protected !!
Footer code: