ಮಂಗಳವಾರ ಜನಿಸಿದವರನ್ನು ಎದುರು ಹಾಕಿಕೊಳ್ಳಬೇಡಿ ಯಾಕೆಂದರೆ

0

tuesday born personality in Kannada: ಇಂತಹ ದಿನವಾದರೂ ಸರಿ ಅಥವಾ ವಾರವಾದರೂ ಸರಿ ಯಾವತ್ತಿಗೂ ಕೂಡ ಇವರನ್ನು ಎದುರು ಹಾಕಿಕೊಳ್ಳಬಾರದು. ಪ್ರತಿಯೊಂದು ದಿನಕ್ಕೂ ಕೂಡ ಒಂದೊಂದು ಅದರದೇ ಆದ ವಿಶೇಷತೆ ಇರುತ್ತದೆ. ಎಲ್ಲ ದಿನವೂ ಒಂದೇ ರೀತಿ ಇರುವುದಿಲ್ಲ ಆಯಾ ದಿನದಲ್ಲಿ ಹುಟ್ಟಿದವರಿಗೆ ಆಯಾ ದಿನದ ಫಲವು ದೊರೆಯುತ್ತದೆ. ಅದರಿಂದ ಮಂಗಳವಾರ ಹುಟ್ಟಿದವರಿಗೆ ಈ ರೀತಿ ವಿಶೇಷವಾದ ಫಲ ದೊರೆಯುತ್ತದೆ. ಇರುವ ನವಗ್ರಹಗಳಲ್ಲಿ ಮಂಗಳ ಗ್ರಹವೂ ಕೂಡ ಒಂದಾಗಿದೆ ಇದರಲ್ಲಿ ಹುಟ್ಟಿದ ಮನುಷ್ಯನಿಗೆ ವಿಶೇಷವಾದ ಫಲವನ್ನು ಅದು ಕೊಡುತ್ತದೆ.

ಸಣ್ಣ ಸಣ್ಣ ಮಾತಿಗೂ ಸಹ ಕೋಪಗೊಳ್ಳುವಂತಹ ವ್ಯಕ್ತಿಯಾಗಿರುತ್ತಾನೆ ಜಾತಕದಲ್ಲಿ ಮಂಗಳಗ್ರಹವು ಹುಚ್ಚು ಸ್ಥಾನದಲ್ಲಿದ್ದರೆ ಆ ವ್ಯಕ್ತಿಗೆ ತುಂಬಾ ಒಳ್ಳೆಯದಾಗುತ್ತದೆ ಎತ್ತರಕ್ಕೆ ಇರುತ್ತಾನೆ. ಒಮ್ಮೆ ನೀಚ ಸ್ಥಾನದಲ್ಲಿ ಮಂಗಳ ಗ್ರಹವು ಇದೆ ಅಂದ್ರೆ ಆ ವ್ಯಕ್ತಿಯು ವಿನಾಶಕಾರಿ ಅಂಚಿನಲ್ಲಿ ಹೋಗುತ್ತಿರುತ್ತಾನೆ ಅವನಿಗೆ ತಕ್ಷಣ ಕೋಪ ಬರುತ್ತದೆ ಹಾಗೂ ಯಾರ ಮಾತನ್ನು ಕೂಡ ಕೇಳುವುದಿಲ್ಲ. ಈ ರೀತಿಯಾದಂತಹ ಅಸಭ್ಯ ವರ್ತನೆಯನ್ನು ಮಾಡುತ್ತಿರುತ್ತಾನೆ.

ಮಂಗಳವಾರ ಹುಟ್ಟಿದವರು ಯಂತದೇ ಪರಿಸ್ಥಿತಿಯಲ್ಲೂ ಸಹ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವುದರಲ್ಲಿ ಯಶಸ್ವಿಯಾಗಿರುತ್ತಾರೆ ಇವರು ತುಂಬಾ ಧೈರ್ಯವಂತರಾಗಿರುತ್ತಾರೆ. ಪರಿಸ್ಥಿತಿಯನ್ನು ಸಮಾನವಾಗಿ ಎದುರಿಸುವ ಆತ್ಮಸ್ಥೈರ್ಯ ಇವರಲ್ಲಿ ಇರುತ್ತದೆ. ಇವರು ಏನನ್ನಾದರೂ ಸಹಿಸಿಕೊಳ್ಳಬಹುದು ಆದರೆ ಅವಮಾನವನ್ನು ಮಾತ್ರ ಸಹಿಸಿಕೊಳ್ಳುವುದಿಲ್ಲ. ತುಂಬಾ ಶ್ರಮಜೀವಿಗಳು ತುಂಬಾ ಹೋರಾಟಗಾರರು ಯಾವುದನ್ನಾದರೂ ಹೋರಾಡಿ ಗೆಲ್ಲುವಂತಹ ಸಾಮರ್ಥ್ಯ ಇವರಲ್ಲಿ ಇರುತ್ತದೆ.

ಮಂಗಳವಾರದಲ್ಲಿ ಜನಿಸಿದವರು ಕೆಟ್ಟ ರಾಜಕಾರಣಿಗಳಾಗುತ್ತಾರೆ ಅಂದರೆ ಭ್ರಷ್ಟ ರಾಜಕಾರಣಿಗಳು ಅಂತಹವರು ಆಗಿ ಬೆಳೆಯುತ್ತಾರೆ. ಇವರು ಸ್ವಲ್ಪ ಗಂಭೀರ ಸ್ವಭಾವದವರು ಅಂತಾನೇ ಹೇಳಬಹುದು ಇವರು ಯಾರ ಮಾತನ್ನ ಕೇಳುವುದಿಲ್ಲ ಸ್ವಲ್ಪ ಮುಂದುವಾದವನ್ನು ಮಾಡುತ್ತಾರೆ. ತಮ್ಮದೇ ಹಠ ಸ್ವಭಾವ ಸ್ವಲ್ಪ ಜಾಸ್ತಿ ಇರುತ್ತದೆ

ಇವರು ಒಳ್ಳೆಯ ಕ್ರೀಡಾಪಟುಗಳು ಆಗಿರುವುದರಿಂದ ಎರಡು ಮಾತಿಲ್ಲ ಕ್ರೀಡೆಗಳಲ್ಲಿ ತುಂಬಾ ನಿಪುಣರಾದ ಇವರು ಕೆಲವೊಂದು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವುದು ಇವರಿಗೆ ಕಷ್ಟದಾಯಕ ಎನಿಸುತ್ತದೆ. ಯಾವಾಗಲೂ ಕೂಡ ತಮ್ಮನ್ನೇ ಸರಿ ಎಂದು ಹೇಳುವ ಇವರು ಉತ್ತಮವಾದ ಸೈನಿಕರು ಆಗಬಹುದು. ಹೋಟೆಲ್ ನಲ್ಲಿ ಮಂಗಳವಾರ ಹುಟ್ಟಿದವರು ಸ್ವಲ್ಪ ಗಾಂಭೀರ್ಯ ಸ್ವಭಾವದವರು ಅಂತಾನೇ ಹೇಳಬಹುದು. ಹೆಣ್ಣು ಮಕ್ಕಳಾದರೆ ಸ್ವಲ್ಪ ಗ್ಲಾಮರಸಾಗಿ ಇರುತ್ತಾರೆ. ತುಂಬ ಕೋಪಿಷ್ಟರು ಕೂಡ ಹೌದು

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!