ಇಂದು ವಿಶೇಷವಾದ ಸೋಮವಾರ ಶಿವನ ಕೃಪ ಕಟಾಕ್ಷ, ಈ 4 ರಾಶಿಯವರಿಗೆ ರಾಜಯೋಗ

0

ನಿಮಗೆ ಸಂತೋಷಗಳು ಹೆಚ್ಚಾಗುತ್ತವೆ. ಆದರೆ ನೀವು ಖರ್ಚುಗಳನ್ನು ಮಾಡುವಾಗ ಸ್ವಲ್ಪ ಯೋಚಿಸಬೇಕಾಗುತ್ತದೆ. ಕುಟುಂಬದಲ್ಲಿ ನೀವು ಸಾಲವನ್ನು ಕೇಳಿದರೆ ನಿಮಗೆ ಸುಲಭವಾಗಿ ಕುಟುಂಬದವರಿಂದ ಸಾಲ ಸಿಗುವ ಸಾಧ್ಯತೆ ಇದೆ. ಒಡಹುಟ್ಟಿದವರ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ನಿಮ್ಮ ಗಂಡ ಹೆಂಡತಿಯ ಸಂಬಂಧದಲ್ಲಿ ಸ್ವಲ್ಪ ಉದ್ವಿಗ್ನವಾಗಬಹುದು. ನೀವು ಉದ್ಯೋಗಕ್ಕಾಗಿ ಅಲೆಯುತ್ತಿದ್ದರೆ ಅಥವಾ ಯಾವುದೇ ಉದ್ಯೋಗವನ್ನು ನೀವು ಬದಲಿಸಬೇಕು ಅಂತ ಅಂದುಕೊಂಡಿದ್ದರೆ ನಿಮಗೆ ಉತ್ತಮ ಅವಕಾಶಗಳು ದೊರೆಯುತ್ತವೆ.

ಕಾನೂನು ವಿಷಯದಲ್ಲಿ ನೀವು ಇವತ್ತು ಸಂತೋಷವನ್ನು ಅನುಭವಿಸಬಹುದು. ನೀವು ಬದಲಾವಣೆಯನ್ನು ಕಾಣಬಹುದು. ಸ್ನೇಹಿತರೆ ಸ್ವಲ್ಪ ಹುಷಾರಾಗಿರಿ ತಾಯಿಯೊಂದಿಗೆ ನಿಮಗೆ ಮನಸ್ತಾಪವಾಗುವ ಸಾಧ್ಯತೆ ಇದೆ ದಯವಿಟ್ಟು ತಾಯಿಯೊಂದಿಗೆ ಜಗಳ ಮಾಡಬೇಡಿ. ನೀವು ಕುಟುಂಬದವರೆಲ್ಲರೂ ಸೇರಿ ಧಾರ್ಮಿಕ ಯಾತ್ರೆಗೆ ಹೋಗುವ ಸಾಧ್ಯತೆ ಇದೆ. ನಿಮ್ಮ ಮನಸ್ಸನ್ನು ಇದು ಉಲ್ಲಾಸಗೊಳಿಸುತ್ತದೆ. ಇಂದು ನೀವು ಹೊಸ ಯೋಜನೆಗಳನ್ನ ಜಾರಿಗೆ ತರಬಹುದು.

ನಿಮ್ಮ ಯೋಜನೆಯನ್ನು ಜಾರಿಗೆ ತರಲು ನೀವು ಸಾಕಷ್ಟು ಸಮಯವನ್ನು ಕೊಡುತ್ತೀರಾ. ನೀವು ಬ್ಯಾಂಕಿಂಗ್ ಸೆಕ್ಟರ್ ನಲ್ಲಿ ಕೆಲಸ ಮಾಡುತ್ತಿದ್ದರೆ ನೀವು ಉಳಿತಾಯದ ಬಗ್ಗೆ ಹೆಚ್ಚಿನ ಗಮನವನ್ನು ಕೊಡುತ್ತೀರಿ. ನೀವು ಉತ್ತಮ ಕೆಲಸವನ್ನು ಮಾಡುವ ಮೂಲಕ ಒಳ್ಳೆಯ ಹೆಸರನ್ನು ಗಳಿಸುತ್ತೀರಾ. ನೀವು ಹೊಸ ಆಸ್ತಿಯನ್ನು ಅಥವಾ ವ್ಯವಹಾರವನ್ನ ಮಾಡಲು ಬಯಸಿದ್ದರೆ ನಿಮ್ಮ ಉದ್ದೇಶ ಈಡೇರುತ್ತದೆ ಹಾಗೂ ನಿಮ್ಮ ಆಸೆಯೂ ಈಡೇರುತ್ತದೆ.

ಯಾವುದೇ ಕೆಲಸವನ್ನು ನೀವು ಮಾಡುತ್ತಿದ್ದರೆ ಅದು ಅರ್ಧಕ್ಕೆ ನಿಂತಿದ್ದರೆ ಅದನ್ನು ನೀವು ಇಂದು ಪೂರ್ಣಗೊಳಿಸಬಹುದು. ನೀವು ಸ್ನೇಹಿತರೊಂದಿಗೆ ಮೋಜು ಮಾಡುತ್ತೀರಾ ಯಾವುದೇ ಟೆನ್ಶನ್ ಅನ್ನು ಹೊಂದಿದ್ದರೆ ಯಾವುದೇ ವಿಷಯಕ್ಕೆ ಆಗಲಿ ನೀವು ಸ್ವಲ್ಪ ಗೊಂದಲದಲ್ಲಿದ್ದರೆ ಇಂದು ಅದು ಬಗೆಹರಿಯಬಹುದು. ನೀವು ಕಠಿಣ ಪರಿಶ್ರಮದಿಂದ ಕೆಲಸ ಮಾಡಿದರೆ ಖಂಡಿತ ಅದು ಉತ್ತಮ ಫಲವನ್ನು ಕೊಡುತ್ತದೆ. ನಿಮ್ಮ ಮಕ್ಕಳಿಂದ ಒಳ್ಳೆಯ ಸುದ್ದಿಯನ್ನ ನೀವು ಕೇಳುತ್ತೀರಿ. ನೀವು ತುಂಬಾ ಬ್ಯುಸಿ ಆದ ದಿನವನ್ನು ಕಳೆಯುತ್ತೀರಿ.

ನೀವು ಬ್ಯುಸಿಯಾಗಿರುವ ಕಾರಣ ಇಂದಿನ ಕೆಲಸವನ್ನ ನಾಳೆ ಮಾಡುತ್ತೀರಿ. ನೀವು ಅಷ್ಟೇ ಅಲ್ಲದೆ ಮಕ್ಕಳ ಭವಿಷ್ಯದ ಬಗ್ಗೆ ಕೂಡ ಹಣವನ್ನು ಸ್ವಲ್ಪ ಉಳಿತಾಯ ಮಾಡಬೇಕು. ಇದು ಸ್ವಲ್ಪ ಗೊಂದಲಮಯವಾಗಿರುತ್ತದೆ ಅಂತಾನೆ ಹೇಳಬಹುದು ಬಹಳ ದಿನಗಳ ನಂತರ ನೀವು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತೀರಾ. ನಿಮ್ಮ ಮಾತಿನಲ್ಲಿ ಹಿಡಿತವಿರಲಿ. ಕುಟುಂಬದಲ್ಲಿ ಕೆಲವು ಒಳ್ಳೆಯ ಕಾರ್ಯಕ್ರಮಗಳಿಂದಾಗಿ ನಿಮಗೆ ಖುಷಿ ಸಂತೋಷ ಸಿಗುತ್ತದೆ. ಹಾಗಾದರೆ ಈ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ. ಮಿಥುನ ರಾಶಿ, ಕನ್ಯಾ ರಾಶಿ, ತುಲಾ ರಾಶಿ ಮತ್ತು ಧನಸ್ಸು ರಾಶಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!