ಅಕ್ಟೋಬರ್ ತಿಂಗಳಿನ ಧನು ರಾಶಿಯವರ ಮಾಸ ಭವಿಷ್ಯವನ್ನ ಇಲ್ಲಿದೆ ನೋಡಿ

0

Horoscope October Prediction: ಇದೇ ತಿಂಗಳ ಗ್ರಹಣವು ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ನಡೆಯುವುದರಿಂದ ಪೂರ್ವ ಪುಣ್ಯ ನಿಮ್ಮದಾಗುತ್ತದೆ ಅಂದರೆ ನೀವು ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯಗಳು ಈ ಜನ್ಮದಲ್ಲಿ ನಿಮಗೆ ದೊರೆಯುತ್ತದೆ ಹಿಂದಿನ ಜನ್ಮ ಅಲ್ಲದೆ ಈ ಜನ್ಮದಲ್ಲಿಯೂ ಸಹ ನೀವು ಯಾವುದಾದರೂ ಒಳ್ಳೆಯ ಕಾರ್ಯಗಳನ್ನು ಮಾಡಿದ್ದರೆ ರಾಹು ಅದಕ್ಕೆ ತಕ್ಕ ಲಾಭವನ್ನು ಕೊಡುತ್ತಾನೆ.

ಈ ತಿಂಗಳಲ್ಲಿ ನಿಮ್ಮ ಸಾಡೇಸಾತಿ ದೂರವಾಗಿ ಗುರುವಿನ ಆಗಮನ ಉಂಟಾಗಿದೆ ನೀವು ಹಿಂದೆ ಮಾಡಿದ ಸಹಾಯಕ್ಕೆ ಪ್ರತಿಫಲವಾಗಿ ನಿಮಗೆ ಒಳ್ಳೆಯ ಕೆಲಸಗಳು ಅವರಿಂದಲೇ ದೊರಕುತ್ತವೆ ಇನ್ನು ಕೆಲವರಿಗೆ ಲಾಟರಿ ಹೊಡೆಯುವ ಸಾಧ್ಯತೆ ಇದೆ ಕೇವಲ ಲಾಟರಿ ಟಿಕೆಟ್ ನಿಂದ ಅಷ್ಟೇ ಅಲ್ಲದೆ ನೀವು ಕೆಲಸ ಮಾಡುವ ಸ್ಥಳದಲ್ಲಿ ಆಚಾನಕ್ಕಾಗಿ ನೀವು ಊಹಿಸದ ಫಲ ನಿಮ್ಮ ಬಳಿ ಬರಬಹುದು ಈ ಸಮಯದಲ್ಲಿ ಹಣವನ್ನು ಹೂಡಿಕೆ ಮಾಡಿದ ಕ್ಷೇತ್ರದಿಂದ ಒಳ್ಳೆಯ ಲಾಭವನ್ನು ಪಡೆಯುವ ಸಾಧ್ಯತೆ ಇದೆ ಇದಕ್ಕೆಲ್ಲ ಮುಖ್ಯ ಕಾರಣ ರಾಹುವಿನ ಬಲ ಆಗಿರಲಿದೆ ಅಷ್ಟೇ ಅಲ್ಲದೆ ಕ್ರಿಯೇಟಿವ್ ಫೀಲ್ಡ್ ಗಳಲ್ಲಿ ಕೆಲಸ ಮಾಡುವವರೆಗೂ ಸಹ ಇದು ಒಳ್ಳೆಯ ಕಾಲ ಇದರ ಜೊತೆಗೆ ಆರ್ಟಿಸ್ಟ್ ಗಳಿಗೂ ಕೂಡ ಉತ್ತಮವಾದ ಸಮಯವಾಗಿರಲಿದೆ ಇವರು ಈ ಹೃದಯದಲ್ಲಿ ಜನರಿಂದ ಪ್ರಶಂಸೆಗೆ ಪಾತ್ರರಾಗುತ್ತಾರೆ.

ಧನು ರಾಶಿಯವರು ಯಾವುದೇ ಕೆಲಸವನ್ನು ಪ್ರಾರಂಭಿಸುವ ಮುನ್ನ ನಗುಮುಖ ಇಟ್ಟುಕೊಂಡು ಪ್ರಾರಂಭಿಸಿ ಇದರಿಂದ ನಿಮಗೆ ಯಶಸ್ಸು ಲಭಿಸುತ್ತದೆ ಇಷ್ಟು ಒಳ್ಳೆ ವಿಚಾರಗಳನ್ನು ಕೊಡುವ ರಾಹು ನಿಮಗೆ ಕೆಟ್ಟ ಪರಿಣಾಮವನ್ನು ನೀಡಬಹುದು ಕೆಲವೊಂದು ವಿಚಾರಗಳಲ್ಲಿ ಎಚ್ಚರಿಕೆಯ ವಿಷಯವನ್ನು ನೀವು ನಿರ್ಲಕ್ಷಿಸಬಾರದು. ಅದರಂತೆಯೇ ಈ ತಿಂಗಳ ಗ್ರಹಣವು ಮಧ್ಯರಾತ್ರಿ ಒಂದು ತಾಸು 18 ನಿಮಿಷಗಳ ಕಾಲ ನಡೆಯಲಿದ್ದು ಇದು ಪುಣ್ಯಫಲವಾಗಿರುವುದರಿಂದ ನಿಮ್ಮನ್ನು ಗಮನವು ಆದಷ್ಟು ಪುಣ್ಯ ಸಂಪಾದನೆ ಮಾಡುವ ಕಡೆ ಇರಬೇಕು. ಗ್ರಹಣದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಲೇಬೇಕು.

ಗ್ರಹಣದ ನಂತರದ ಸಮಯದಲ್ಲಿ ದೈವದ ಮೇಲೆ ಭಕ್ತಿ ಕಡಿಮೆಯಾಗುವ ಸಾಧ್ಯತೆ ಕಂಡು ಬರುತ್ತದೆ ಈ ಸಮಯದಲ್ಲಿ ನೀವು ನಿಮಗೆ ಆಗದೆ ಇದ್ದವರ ಜೀವನವನ್ನು ಹಾಳು ಮಾಡುವ ಕಡೆ ಗಮನವನ್ನು ಕೊಡಬಹುದು ರಾಹುವಿನ ಸಂಮೋಹಕ ಶಕ್ತಿಯ ಪ್ರಭಾವದಿಂದ ನೀವು ಕೆಟ್ಟ ಕೆಲಸಗಳಿಗೆ ಕೈ ಹಾಕಬಹುದು ಇದರ ಜೊತೆಗೆ ಈ ಸಮಯದಲ್ಲಿ ರಾಹು ನಿಮ್ಮ ಮನಸ್ಸಿನಲ್ಲಿ ಗೊಂದಲವನ್ನ ಸೃಷ್ಟಿ ಮಾಡುತ್ತಾನೆ ನಿಮ್ಮ ಸಹಪಾಠಿಗಳಿಂದ ಅಡ್ಡದಾರಿ ಹಿಡಿಯುವ ಸಂದರ್ಭವೂ ಒದಗಬಹುದು ಹಾಗೆಯೇ ಈ ಸಮಯದಲ್ಲಿ ನೀರಿನಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು ಆದ್ದರಿಂದ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಒಟ್ಟಾರೆಯಾಗಿ ಗ್ರಹಣದಿಂದ ಧನು ರಾಶಿಯವರಿಗೆ ಅರ್ಧ ಒಳ್ಳೆಯ ಫಲ ಇನ್ನರ್ಧ ಸಾಮಾನ್ಯ ಫಲ ದೊರೆಯಲಿದೆ ಆದ್ದರಿಂದ ನೀವು ಕೆಲವೊಂದು ವಿಚಾರಗಳಲ್ಲಿ ಎಚ್ಚರಿಕೆ ವಹಿಸಲೇ ಬೇಕಾಗುತ್ತದೆ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

Leave A Reply

Your email address will not be published.

error: Content is protected !!