ನೀವು ಇಷ್ಟಪಟ್ಟವರು ನಿಮ್ಮ ಹತ್ತಿರ ಬರಲು ಇದು ಒಂದು ಚಿಕ್ಕ ಕೆಲಸವನ್ನು ಮಾಡಿ.

0

Kannada Tips ನೀವು ಯಾರನ್ನಾದರೂ ಇಷ್ಟಪಟ್ಟಿದ್ದೀರಾ? ಅವರು ನಿಮ್ಮ ಮಾತನ್ನು ಕೇಳುತ್ತಿಲ್ಲವೇ? ಹಾಗಾದರೆ ಇದೊಂದು ಚಿಕ್ಕ ಕೆಲಸವನ್ನು ಮಾಡಿ ಅವರು ನಿಮ್ಮ ಕೈವಶವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ನಾವು ಇಲ್ಲಿ ಹೇಳಿರುವ ಕೆಲಸವನ್ನು ನೀವು ಒಳ್ಳೆ ಕಾರಣದಿಂದ ಭಕ್ತಿಯಿಂದ ನಿಷ್ಠೆಯಿಂದ ಮಾಡಿದರೆ ಖಂಡಿತವಾಗಲೂ ಫಲ ಸಿಗುತ್ತದೆ ಯಾವುದೇ ಕೀರ್ತಕಾರಣಿಗಳಿಗೋಸ್ಕರ ಇದನ್ನು ಉಪಯೋಗಿಸಿಕೊಂಡರೆ ಅದು ಖಂಡಿತವಾಗಲೂ ನಿಮಗೆ ತಿರುಗುತ್ತದೆ. ಅಷ್ಟೊಂದು ಪವರ್ಫುಲ್ ಆದ ತಂತ್ರ ಇದು.

ಈ ಕೆಲಸವನ್ನು ನೀವು ರಾತ್ರಿ ಸಮಯದಲ್ಲಿ ಮಾಡಬೇಕಾಗುತ್ತದೆ. ಒಂದು ಚಿಕ್ಕಮಂತ್ರ ಇದೆ ಈ ಮಂತ್ರವನ್ನು ನೀವು ಏಳು ಬಾರಿ ಹೇಳಿಕೊಳ್ಳಬೇಕು. ಮನಸ್ಸಿನಲ್ಲಿ ಹೇಳಿಕೊಳ್ಳಬೇಕು ನೀವು ಹೇಳುವ ಮಂತ್ರ ಯಾರಿಗೂ ಕೂಡ ಕೇಳಬಾರದು. ಯಾರು ನಿಮ್ಮ ಮಾತನ್ನ ಕೇಳಬೇಕು ಅಂತ ಅಂದುಕೊಂಡಿದ್ದೇನೆ ಅವರ ಹೆಸರನ್ನು ಹೇಳಿಕೊಂಡು ಈ ಮಂತ್ರವನ್ನು ನೀವು ಉಚ್ಚರಿಸಬೇಕು. ಇದೊಂದು ಕೆಲಸ ಮಾಡಿದ್ದೆ ಆದಲ್ಲಿ ಅವರು ಖಂಡಿತ ನಿಮ್ಮ ಮಾತನ್ನು ಕೇಳದೆ ಇರಲಾರರು.

ಈ ತಂತ್ರವನ್ನು ಪುರುಷರಾಗಲಿ ಅಥವಾ ಸ್ತ್ರೀಯರಾಗಲಿ ಯಾರು ಬೇಕಾದರೂ ಸಹ ಮಾಡಬಹುದು ಭಕ್ತಿ ನಿಷ್ಠೆಯಿಂದ ಸಂಜೆ ಹೊತ್ತು ಅಂದರೆ ರಾತ್ರಿ ಹೊತ್ತು ಈ ಕೆಲಸವನ್ನು ನೀವು ಮಾಡಬೇಕು. ಮಂತ್ರವು ಹೀಗಿದೆ.ಓಂ ನಮೋ ಭಗವತೇ ಕುರು ಕುರು ವಶಂ  ಈ ಮಂತ್ರವನ್ನ ಏಳು ದಿನಕ್ಕೆ ಏಳು ಬಾರಿಯಂತೆ ಹೇಳುತ್ತಾ ಬರಬೇಕು. ನೋಡಿ ಸ್ನೇಹಿತರೆ ಮಂತ್ರದಲ್ಲಿ ತುಂಬಾ ಪವರ್ ಇದೆ.

ನಾವು ನಿಷ್ಠೆಯಿಂದ ಭಕ್ತಿಯಿಂದ ಯಾವುದೇ ಮಂತ್ರವನ್ನು ಪಡುತ್ತಿದ್ದರು ಕೂಡ ಅಂದುಕೊಂಡದ್ದು ಆಗುತ್ತದೆ. ಆದರೆ ಅದು ಸತ್ಯವಾದ ಮಾರ್ಗದಲ್ಲಿ ಇರಬೇಕು ಹೊರತು ಯಾವುದೇ ಕೆಟ್ಟ ಉದ್ದೇಶಕ್ಕೋಸ್ಕರ ಮಾಡಬಾರದು ಅದು ನಮಗೆ ಹಾನಿಯನ್ನು ಉಂಟುಮಾಡುತ್ತದೆ ಅನ್ನುವುದು ನೆನಪಿರಲಿ. ಇಲ್ಲಿ ನಾವು ಹೇಳಿದ ಮಂತ್ರವು ತುಂಬಾ ಪವರ್ಫುಲ್ ಆಗಿದ್ದು ಇಲ್ಲಿ ನಾವು ಮೇಲೆ ಹೇಳಿದ ರೀತಿಯಲ್ಲಿ ನೀವು ಪಠಿಸುತ್ತಾ ಅಕ್ರಮವನ್ನು ಮಾಡುತ್ತಾ ಬಂದರೆ ಖಂಡಿತವಾಗಲೂ ನಿಮಗೆ ಒಳ್ಳೆಯದಾಗುವುದರಲ್ಲಿ ಯಾವುದೇ ಎರಡು ಮಾತಿಲ್ಲ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

Leave A Reply

Your email address will not be published.

error: Content is protected !!