WhatsApp Group Join Now
Telegram Group Join Now

ಸ್ನೇಹಿತರೆ, ಸದ್ಯ ತಮನ್ನಾ ಭಾಟಿಯಾ (Tamanna Bhatia) ಅವರ ಹಾಡಿನಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹುಚ್ಚೆದ್ದು ಕುಣಿಯುವಂತಾಗಿದ್ದಾರೆ. ಪ್ರತಿಯೊಬ್ಬರು ಕಾವಲಾ (Kavala) ಹಾಡಿಗೆ ತುಂಡು ಬಟ್ಟೆ ಧರಿಸಿ ಸಕ್ಕತ್ ಎನರ್ಜಿಟಿಕ್ ಆಗಿ ಸ್ಟೆಪ್ ಹಾಕುತ್ತಿದ್ದು ಹಾಡು ಬಿಡುಗಡೆಯಾದ ಕೆಲವೇ ಕೆಲವು ದಿನಗಳಲ್ಲಿ ಬಹು ದೊಡ್ಡ ಮಟ್ಟದ ರೆಸ್ಪಾನ್ಸ್ ದೊರಕುತ್ತಿದೆ.

ಹೌದು ಗೆಳೆಯರೇ ಕಾಲಿವುಡ್ ಸಿನಿಮಾಗಳ ಗಾಡ್ ಫಾದರ್ ರಜನಿಕಾಂತ್ ಹಾಗೂ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shivarajkumar) ಅವರ ಕಾಂಬಿನೇಷನ್ನಲ್ಲಿ ತಯಾರಾಗುತ್ತಿರುವ ಜೈಲರ್ ಸಿನಿಮಾದ ಹಾಡಾಗಿದ್ದು, ಈ ಸಿನಿಮಾದಲ್ಲಿ ನಟಿ ತಮನ್ನಾ ಬಾಟಿಯ ಬಹು ಮುಖ್ಯದ ಲೀಡ್ ರೋಲ್ನಲ್ಲಿ ಅಭಿನಯಿಸುತ್ತಿದ್ದರೆ. ಸಿನಿಮಾ ತನ್ನ ಮೋಶನ್ ಟೀಸರ್ ಹಾಗೂ ಪೋಸ್ಟರ್ಗಳ ಮೂಲಕ ಜನರನ್ನು ಕೊಬ್ಬಿರಿಸುವಂತೆ ಮಾಡಿದರೆ,

ತುದಿಲ್ಬಾರ ಹಾಡಿನಲ್ಲಿ ನಟಿ ತಮನ್ನಾ ತುಂಡು ಬಟ್ಟೆ ಧರಿಸಿ ರಜನಿಕಾಂತ್ (Rajinikanth) ಅವರೊಂದಿಗೆ ಬಹಳ ಬೋಲ್ಡ್ ಆಗಿ ಐಟಂ ಸಾಂಗಿಗೆ ಹೆಜ್ಜೆ ಹಾಕಿದ್ದು, ಆ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಆಗುತ್ತದೆ. ಇನ್ನೂ ಹಾಡಿನ ಬಿಡುಗಡೆ ಸಮಯದಲ್ಲಿ ನಟಿ ತಮನ್ನಾ ಬಾಟಿಯ ಬಿಳಿ ಬಣ್ಣದ ಟಾಪ್ ಹಾಗೂ ಕಾರ್ಗೋ ಪ್ಯಾಂಟ್ ಧರಿಸಿ ಮಾಧ್ಯಮದ ಮುಂದೆ ನಿಂತು ತಮ್ಮ ನೆಚ್ಚಿನ ಕಾವಲಾ ಹಾಡಿಗೆ ಮೈ ರೋಮಾಂಚನಗೊಳಿಸುವಂತೆ ಸ್ಟೆಪ್ ಹಾಕಿದ್ದು ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಅವರನ್ನು ಅನುಸರಿಸುತ್ತಾ ನೆಟ್ಟಿಗರು ಡ್ಯಾನ್ಸ್ ಮಾಡ ತೊಡಗಿದ್ದಾರೆ.

ಅದರ ಕೆಲವು ಫೋಟೋಗಳನ್ನು ನೆನ್ನೆಯಷ್ಟೇ ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ತಮನ್ನಾ ಕಾವಲಾ ಹಾಡು ಸಾಲದಿದ್ದರೆ ಅದರ ಪೂರ್ತಿ ಹಾಡದ ತುದಿಲ್ಬಾರ ನಿಮಗಾಗಿ ತಯಾರಾಗಿದೆ ಎಂಬ ಕ್ಯಾಪ್ಶನ್ ಬರೆದಿದ್ದಾರೆ. ಈ ಮೂಲಕ ತಾವೇ ಖುದ್ದಾಗಿ ತಮ್ಮ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ನಟಿ ತಮ್ಮನ್ನ ಫ್ಯಾನ್ಸ್ ಗ್ರೂಪ್ಗಳಲ್ಲಿ ಹಂಚಿಕೊಂಡಿದ್ದು,

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅಂದರೆ ಆಗಸ್ಟ್ 10ನೇ ತಾರೀಕಿ 2023ರಂದು ದೇಶದಾದ್ಯಂತ ಬಿಡುಗಡೆಗೊಳ್ಳಲಿರುವ ಜೈಲರ್(Jailer) ಸಿನಿಮಾವನ್ನು ಅದರಲ್ಲೂ ತಮನ್ನಾ ಭಾಟಿಯಾ ಅವರ ಬೋಲ್ಡ್ನೆಸ್ ಅನ್ನು ನೋಡಿಕೊಂಡು ಪ್ರೇಕ್ಷಕರು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಅವರು ರಕ್ಷಿತ್ ಶೆಟ್ಟಿ ಕೈಗೆ ರಾಖಿ ಕಟ್ಟಿ ಕಾಲಿಗೆ ನಮಸ್ಕರಿಸಿದ ಸುಂದರ ಕ್ಷಣಗಳು! ಅಣ್ಣ ತಂಗಿಯ ಮುದ್ದಾದ ಫೋಟೋಸ್ ಇಲ್ಲಿವೆ!!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: