ಶ್ರೀ ಕೃಷ್ಣ ಹೇಳಿದ ಮಾತು: ಮನೆಯಲ್ಲಿ ಈ 3 ಚಿತ್ರಗಳು ಇದ್ರೆ ಭಯಂಕರ ಬಡತನ ಕಾಡುತ್ತೆ

0

ನಮ್ಮ ಸುತ್ತಮುತ್ತ ಎಷ್ಟು ಸಕಾರಾತ್ಮಕ ಶಕ್ತಿಗಳು ಇರುತ್ತದೆ. ನಮ್ಮೆಲ್ಲರ ಮನೆಯಲ್ಲಿ ಭಿನ್ನ-ಭಿನ್ನವಾದ ಚಿತ್ರಗಳು ಇರುತ್ತದೆ ಆದರೆ ಪ್ರತಿಯೊಬ್ಬರಿಗೂ ಈ ಚಿತ್ರದ ಹಿಂದೆ ಇರುವ ಕಾರಣ ಗೊತ್ತಿರುವುದಿಲ್ಲ ಕೆಲವೊಮ್ಮೆ ಇವುಗಳ ಕಾರಣದಿಂದ ಕೆಟ್ಟ ಪರಿಣಾಮವನ್ನು ಅನುಭವಿಸುತ್ತಾರೆ. ವಸ್ತು ಶಾಸ್ತ್ರದ ಅನುಸಾರವಾಗಿ ಯಾವ ವಸ್ತುಗಳನ್ನ ಹೆಚ್ಚಾಗಿ ನೀವು ನಿಮ್ಮ ಮುಂದೆ ನೋಡುತ್ತಿರುತ್ತೀರಾ ಆ ವಸ್ತು ನಿಮ್ಮ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಅದಕ್ಕಾಗಿ ನಾವು ಯಾವ ರೀತಿಯ ಫೋಟೋಗಳನ್ನು ಅಳವಡಿಸಬೇಕು ಎಂದು ಹೇಳುತ್ತೇವೆ.

ಭಗವಂತನಾದ ಶ್ರೀ ಕೃಷ್ಣ ತನ್ನ ದ್ವಾರಕದಲ್ಲಿ ಅವರ ಒಬ್ಬ ಮಿತ್ರನು ಬಂದಿದ್ದರು ಅವರು ಭಗವಂತನಾದ ಶ್ರೀ ಕೃಷ್ಣ ಬಳಿ ಮನೆಯಲ್ಲಿ ಯಾವ ರೀತಿಯ ಫೋಟೋಗಳನ್ನು ಅಳವಡಿಸಬೇಕು ಎಂದು ಕೇಳುತ್ತಾನೆ.

ನಿಮ್ಮ ವ್ಯಾಪಾರದಲ್ಲಿ ಪದೇಪದೇ ನಷ್ಟ ಉಂಟಾಗುತ್ತಿದ್ದರೆ ನೀವು ಕೆಲಸ ಮಾಡುವಂತಹ ಜಾಗದ ಪೂರ್ವ ದಿಕ್ಕಿನಲ್ಲಿ ನದಿಯ ತೀರದಲ್ಲಿ ಓಡುತ್ತಿರುವಂತಹ ಏಳು ಕುದುರೆಗಳ ಚಿತ್ರವನ್ನು ಅಳವಡಿಸಬೇಕು. ಕುದುರೆಗಳು ಯಾವಾಗಲೂ ನೀವು ಮುಂದೆ ಬರಲು ಶಕ್ತಿಯನ್ನು ನೀಡುತ್ತದೆ ಏಕೆಂದರೆ ಈ ಕುದುರೆಗಳು ಇಂದ್ರಿಯಗಳನ್ನು ತೋರಿಸುತ್ತಿರುತ್ತದೆ ಅಂದರೆ ಮನುಷ್ಯನ ಇಂದ್ರಿಯಗಳ ಮೇಲೆ ನಿಯಂತ್ರಣವನ್ನು ಇಡುತ್ತವೆ.

ಎರಡನೇ ಚಿತ್ರ ಗರ್ಭವತಿ ಮಹಿಳೆಯರಿಗೆ, ಗರ್ಭಿಣಿಯರು ಮನಸ್ಸಿನ ಶಾಂತಿಗಾಗಿ ಹಂಬಲಿಸುತ್ತಿರುತ್ತಾರೆ ಅಂಥವರು ಅವರ ಕೋಣೆಯಲ್ಲಿ ಯಶೋದೆ ಮಾತೆಯ ಜೊತೆ ಶ್ರೀ ಕೃಷ್ಣನ ಚಿತ್ರವಿದ್ದರೆ ಅಥವಾ ಬೆಣ್ಣೆಯನ್ನು ತಿನ್ನುತ್ತಿರುವ ಕೃಷ್ಣನ ಫೋಟೋ ಇಟ್ಟುಕೊಂಡರೆ ಅದು ತಾಯಿ ಮತ್ತು ಮಗುವಿಗೆ ತುಂಬಾ ಒಳ್ಳೆಯದು. ಕುಟುಂಬ ಖುಷಿಯಾಗಿರಲು ಎಂದು ಬಯಸುವುದಾದರೆ ಅದರಲ್ಲಿ ಪ್ರೀತಿ ಸನ್ಮಾನ ಎಲ್ಲ ರೀತಿಯ ಸುಖ ಶಾಂತಿ ನೆಮ್ಮದಿ ನೀವು ಬಯಸುವುದಾದರೆ ನಿಮ್ಮ ಮನೆಯ ಡ್ರಾಯಿಂಗ್ ರೂಮ್ನಲ್ಲಿ ರಾಮ್ ದರ್ಬಾರ್ ಚಿತ್ರವನ್ನು ನೀವು ಅಳವಡಿಸಿ ಇದರಿಂದ ಮನೆಯಲ್ಲಿರುವ ಸದಸ್ಯರ ಮೇಲೆ ಪ್ರೀತಿ ಬಾಂಧವ್ಯ ಹೆಚ್ಚಾಗುತ್ತದೆ.

ನಾಲ್ಕನೆಯ ಚಿತ್ರ ಭಗವಂತ ಧನ್ವಂತರಿಯದ್ದು. ನೀವು ಧನ ಸಂಪತ್ತಿನ್ನು ಹೆಚ್ಚಿಸಲು ಬಯಸುವುದಾದರೆ ನಿಮ್ಮ ಮನೆಯಲ್ಲಿ ಧನ್ವಂತರಿ ದೇವರ ಚಿತ್ರವನ್ನು ಇಡಿ. ಆರೋಗ್ಯವು ಕೂಡ ಚೆನ್ನಾಗಿರುತ್ತೆದೆ ಮತ್ತು ತಾಯಿ ಲಕ್ಷ್ಮಿ ದೇವಿಯ ಆಗಮನ ಕೂಡ ಆಗುತ್ತದೆ. ಐದನೇ ಚಿತ್ರ, ಒಂದು ವೇಳೆ ನಿಮ್ಮ ಮನಸ್ಸು ಸದಾ ಕಾಲ ಚಿಂತೆಯಲ್ಲಿ ಇರುತ್ತಿದ್ದರೆ ಅಂಥವರು ಅರಳಿದ ಹೂಗಳ ಫೋಟೋವನ್ನು ಇಟ್ಟುಕೊಳ್ಳಬೇಕು ಅಥವಾ ಸುಗಂಧ ಭರಿತ ಪುಷ್ಪಗಳನ್ನು ನಿಮ್ಮ ಮನೆಯಲ್ಲಿ ಇರಿಸಬಹುದು ಇದರಿಂದ ನಿಮ್ಮ ಮನಸ್ಸು ಹೂಗಳಂತೆ ಅರಳುತ್ತದೆ.

ಆರನೆಯ ಚಿತ್ರ, ಹೊಸದಾಗಿ ಮದುವೆಯಾದ ದಂಪತಿಗಳ ಕೋಣೆಯಲ್ಲಿ ರಾಧಾಕೃಷ್ಣರ ಫೋಟೋವನ್ನು ಹಾಕುವುದರಿಂದ ನಿಮಗೆ ಶುಭವಾಗುತ್ತದೆ. ಇದರಿಂದ ಇಬ್ಬರ ಮಧ್ಯೆ ಪ್ರೀತಿ ಮತ್ತು ಸ್ನೇಹನ ವೃದ್ಧಿಯಾಗುತ್ತದೆ ಮತ್ತು ಅವರ ಪ್ರೀತಿ ರಾಧಾಕೃಷ್ಣರವರ ತರ ಅಮರವಾಗಿರುತ್ತದೆ. ಏಳನೇ ಚಿತ್ರ, ತಾಯಿ ಸರಸ್ವತಿ ದೇವಿ ಚಿತ್ರ. ಮಕ್ಕಳು ಓದುವಂತಹ ಸ್ಥಳದಲ್ಲಿ ಸರಸ್ವತಿ ದೇವಿಯ ಫೋಟೋವನ್ನು ಅಳವಡಿಸಬೇಕು ಇದರಿಂದ ತಾಯಿ ಸರಸ್ವತಿ ದೇವಿಯ ಆಶೀರ್ವಾದ ಮಕ್ಕಳ ಮೇಲೆ ಬೀಳುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!